1908ರ ಮಾರ್ಚ್ 28ರಂದು ಅಂದಿನ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಿ ನಂಜನಗೂಡನ್ನು ‘ಟೌನ್’ ಎಂದು ಕರೆದು, ಇಲ್ಲಿ ೧೫ ಸ ದಸ್ಯರ ಪುರಸಭೆಯ ವ್ಯವಸ್ಥೆಯನ್ನು ಜಾರಿಗೊಳಿಸಿತು. ಆಗಿನ ಕಾಲಕ್ಕೆ ಈ ಊರಿನಲ್ಲಿದ್ದ ಅನೇಕ ಗಣ್ಯ ವ್ಯಕ್ತಿಗಳು ಇದರ ಸದಸ್ಯರಾಗಿ ಎಲ್ಲ ಕಾಲಕ್ಕೂ …

ನಂಜನಗೂಡು ತಾಲ್ಲೂಕಿನಲ್ಲಿ ವಿವಿಧ ಪ್ರ ದರ್ಶಕ ಕಲೆಗಳು ಪ್ರಸಿ ದ್ಧವಾಗಿದ್ದು, ಮೈಸೂರು ದಸರಾ ಮಹೋತ್ಸ ದ ಜಂಬೂಸವಾರಿಯಲ್ಲಿ ಕೂಡ ಹಲವು ಕಲಾವಿದರು ವಿವಿಧ ಕಲೆಗಳನ್ನು ಪ್ರ ದರ್ಶಿಸಿದ್ದಾರೆ. ಉದಾಹರಣೆಗೆ ತಾಲ್ಲೂಕಿನ ಹೆಡತಲೆ ಗ್ರಾಮ ದಲ್ಲಿ ವೀರನಮಕ್ಕಳ ಕುಣಿತ, ಬಯಲಾಟ, ಕೋಲಾಟ, ಬೀಸು …
ಬಸವರಾಜು ಜಿ. ದೇವೀರಮ್ಮನಹಳ್ಳಿ ನಾನು ಕಳೆದ ೨೦ ವರ್ಷಗಳಿಂದ ‘ಆಂ ದೋಲನ’ ದ ಓ ದುಗ. ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಶೋಷಿತ ಸಮುದಾಯಗಳ ಕುರಿತು ಪತ್ರಿಕೆಯು ತೆಗೆ ದುಕೊಂಡ ನಿಲುವು ಹಾಗೂ ತಾಳಿ ದ ಧೋರಣೆಯ ಬಗ್ಗೆ ನನಗೆ ಸದಾ ಹೆಮ್ಮೆಯಿದೆ. …
1970ರ ದಶಕ ದಲ್ಲಿ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿ ದ ‘ಆಂ ದೋಲನ’ ದಿನಪತ್ರಿಕೆ ದಲಿತ ಚಳವಳಿಯ ಅಭಿವ್ಯಕ್ತಿ ವೇದಿಕೆಯಾಗಿತ್ತು. ದಲಿತರಿಗೆ, ಇ ನ್ನಿತರೇ ದಮನಿತ ಸಮುದಾನಿಗಳ ನೋವು, ಸಂಕಟ, ಅಸ೩ಶ್ಯತೆ, ಕೊಲೆ, ಅತ್ಯಾಚಾರ ದಂತಹ ಸುದಿಗಳನ್ನು ಪ್ರಕಟಿಸಲು ಅಂದಿನ ಪತ್ರಿಕೆಗಳು ಮಡಿ, …