ಫೋನ್ ಇನ್ ಕಾರ್ಯಕ್ರಮಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯರಿಂದ ಹಲವು ಸಲಹೆ ಕುಮಾರ್, ಬೆಂಗಳೂರು: ರೊಬೊಟಿಕ್ಸ್ ಶಸಚಿಕಿತ್ಸೆಗೂ, ಸಾಮಾನ್ಯ ಶಸ್ತ್ರಚಿಕಿತ್ಸೆಗೂ ಇರುವ ವ್ಯಾತ್ಯಾಸ ಹಾಗೂ ಅನುಕೂಲಗಳೇನು? ಡಾ.ರಕ್ಷಿತ್: ರೊಬೊಟಿಕ್ಸ್ ಶಸಚಿಕಿತ್ಸೆಹೆಚ್ಚು ಸೂಕ್ತವಾದದ್ದು, ಇದರಿಂದ ರಕ್ತ ವ್ಯರ್ಥವಾಗುವುದು, ನರಗಳಿಗೆ ಹಾನಿಯಾಗುವುದು ತಪ್ಪುತ್ತದೆ. ಶಸ್ತ್ರಚಿಕಿತ್ಸೆನಡೆದ ೨ …









