Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಚುಟುಕು ಮಾಹಿತಿ

Homeಚುಟುಕು ಮಾಹಿತಿ

ರಾಷ್ಟ್ರೀಯ ಸರಕು ಸಾಗಾಣೆ ನೀತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17ರಂದು ಬಿಡುಗಡೆ ಮಾಡುತ್ತಾರೆ. ದೇಶದಾದ್ಯಂತ ಸರಕುಗಳ ತಡೆ ರಹಿತ ಸಾಗಾಣೆಯನ್ನು ಸುಲಭಗೊಳಿಸುವುದು  ಹೊಸ ನೀತಿಯ ಉದ್ದೇಶವಾಗಿದೆ. ಈ ನೀತಿ ರೂಪಿಸುವುದಾಗಿ 2020 ರ ಬಜೆಟ್ ನಲ್ಲಿ ಘೋಷಿಸಲಾಗಿತ್ತು ಎಂದು …

ಚುಟುಕು ಮಾಹಿತಿ 2022-2023 ನೇ ಸಾಲಿನಲ್ಲಿ ಭಾರತದ ಸಕ್ಕರೆ ರಫ್ತು ಶೇಕಡ 28.57ರಷ್ಟು ತಗ್ಗಲಿದೆ. 2021 -22ನೇ ಸಾಲಿನಲ್ಲಿ  11.2 ಎರಡು ದಶ ಲಕ್ಷ ಟನ್ ಸಕ್ಕರೆ ರಫ್ತು ಮಾಡಲಾಗಿದೆ. ಈ ಪ್ರಮಾಣ ಎಂಟು ದಶಲಕ್ಷ ಟನ್ನುಗಳಿಗೆ ಕುಸಿಯಲ್ಲಿದೆ. ಕಡಿಮೆ ದಾಸ್ತಾನು …

ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ಬೈಸಿಕಲ್‌ಗಳು, ಕೃತಕ ರತ್ನಗಳು ಮತ್ತು ಆಟಿಕೆಗಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಪಿಎಲ್‌ಐ ಯೋಜನೆ ವ್ಯಾಪ್ತಿಗೆ 14 ವಲಯಗಳನ್ನು ತರಲಾಗಿದ್ದು, ದೇಶೀಯ ಉತ್ಪಾದನೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಇತರ ವಲಯಗಳಿಗೆ ವಿಸ್ತರಿಸಲಾಗುತ್ತಿದೆ.

ಚುಟುಕು ಮಾಹಿತಿ ಹೆದಾರಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರವು ಬಂಡವಾಳ ಮಾರುಕಟ್ಟೆಯಿಂದ ಮೂಲಭೂತ ಸೌಲಭ್ಯ ಹೂಡಿಕೆ ಟ್ರಸ್ಟ್ (ಇನ್ವಿಟ್ಸ್) ಮೂಲಕ ಹಣ ಸಂಗ್ರಹಿಸಲಿದೆ. ಸಾಮಾನ್ಯ ಜನರು ಗರಿಷ್ಟ 10 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದ್ದು, ವಾರ್ಷಿಕ ಶೇಕಡ 7-8 ರಷ್ಟು ಲಾಭ ಸಿಗಲಿದೆ …

ಚುಟುಕುಮಾಹಿತಿ ಚಹಾ ಬೆಲೆಯಲ್ಲಿನ ಹೆಚ್ಚಳದಿಂದ ಯುರೋಪ್ ಮತ್ತು ಜಪಾನ್ ಮಾರುಕಟ್ಟೆಗಳಿಗೆ ಭಾರತದ ಚಹಾ ರಫ್ತು ಕಡಿಮೆಯಾಗಿದೆ. ಹೆಚ್ಚುತ್ತಿರುವ ಹಣದುಬ್ಬರ, ಬೆಲೆ ಏರಿಕೆಯಿಂದಾಗಿ ಯುರೋಪಿನ ಖರೀದಿದಾರರು ಚಹಾವನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಉತ್ತಮ ಗುಣಮಟ್ಟದ ಭಾರತೀಯ ಚಹಾದ ಬೆಲೆಗಳು ಕಳೆದ ವರ್ಷದಲ್ಲಿ ೪೦-೫೦% ರಷ್ಟು …

  ಭಾರತದ ಸಾಲ್ವೆಂಟ್ ಎಕ್ಸ್ಟ್ರಾಕ್ಟರ್ಸ್ ಅಸೋಸಿಯೇಷನ್ (ಎಸ್‌ಇಎ) ಪ್ರಕಾರ, ಜುಲೈ ತಿಂಗಳಲ್ಲಿ ಖಾದ್ಯ ತೈಲ ಆಹಾರಗಳ ರಫ್ತು ಪ್ರಮಾಣವು ಶೇ.೧೯ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೧.೯೧ಲಕ್ಷ ಟನ್ನುಗಳಷ್ಟಿದ್ದದ್ದು ಈಗ ೨.೨೭ ಲಕ್ಷ ಟನ್ನುಗಳಿಗೆ ಏರಿಕೆಯಾಗಿದೆ. ಏಪ್ರಿಲ್- ಜುಲೈ ಅವಧಿಯಲ್ಲಿ …

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದ್ದ ಗೋಧಿಯ ಸಗಟು ಬೆಲೆ ನಿಧಾನವಾಗಿ ಇಳಿಯುತ್ತಾ ಬಂದಿದೆ. ಕೇಂದ್ರ ಸರ್ಕಾರವು ಗೋಧಿ ರಫ್ತಿನ ಮೇಲೆ ಹೇರಿದ ನಿರ್ಬಂಧ ಕ್ರಮಗಳಿಂದಾಗಿ ಬೆಲೆ ನಿಯಂತ್ರಣಕ್ಕೆ ಬಂದಿದೆ. ಗೋಧಿ ಚಿಲ್ಲರೆ ಮಾರಾಟ ಬೆಲೆಯೂ ನಿಯಂತ್ರಣಕ್ಕೆ ಬಂದಿದೆ. ಬರುವ ದಿನಗಳಲ್ಲಿ ಮತ್ತಷ್ಟು …

ಭಾರತೀಯ ರಿಸರ್ವ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ ಜುಲೈ ೨೯ ಕ್ಕೆ ಕೊನೆಗೊಂಡ ಪಾಕ್ಷಿಕದಲ್ಲಿ ಬ್ಯಾಂಕ್ ಸಾಲವು ಶೇ. ೧೪.೫೨ ರಷ್ಟು ಏರಿಕೆಯಾಗಿದ್ದು, ೧೨೩.೬೯ ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಠೇವಣಿಗಳು ಶೇ. ೯.೧೪ ರಷ್ಟು ಏರಿಕೆಯಾಗಿದ್ದು , ೧೬೯.೭೨ ಲಕ್ಷ ಕೋಟಿ …

ಕೇಂದ್ರಸರ್ಕಾರವು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ೧೫,೦೦೦ ಕೋಟಿ ರೂ. ಹೆಚ್ಚುವರಿ ವಿನಿಯೋಗಿಸಲಿದೆ. ಉದ್ಯೋಗ ಖಾತರಿ ಯೋಜನೆಗೆ ಜುಲೈವರೆಗೆ ಒದಗಿಸಿದ ಸುಮಾರು ೩೭,೫೦೦ ಕೋಟಿ ರೂ. ಪೂರ್ಣ ವಿನಿಯೋಗವಾಗಿದೆ. ಇದು ಒಟ್ಟು ಬಜೆಟ್ ಹಂಚಿಕೆಯ ೫೦% ಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ …

ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಒಟ್ಟು ? 1.59ಲಕ್ಷ ಕೋಟಿ ತೊಡಗಿಸಿದ್ದು, ಅದರ ಮೌಲ್ಯವು ? 2.26 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮಾರ್ಚ್‌ವರೆಗಿನ ಮಾಹಿತಿ ಆಧರಿಸಿ ಕೇಂದ್ರ ಈ …

Stay Connected​