ಚುಟುಕು ಮಾಹಿತಿ
ಹೆದಾರಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರವು ಬಂಡವಾಳ ಮಾರುಕಟ್ಟೆಯಿಂದ ಮೂಲಭೂತ ಸೌಲಭ್ಯ ಹೂಡಿಕೆ ಟ್ರಸ್ಟ್ (ಇನ್ವಿಟ್ಸ್) ಮೂಲಕ ಹಣ ಸಂಗ್ರಹಿಸಲಿದೆ. ಸಾಮಾನ್ಯ ಜನರು ಗರಿಷ್ಟ 10 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದ್ದು, ವಾರ್ಷಿಕ ಶೇಕಡ 7-8 ರಷ್ಟು ಲಾಭ ಸಿಗಲಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.