ಚುಟುಕುಮಾಹಿತಿ
ಚಹಾ ಬೆಲೆಯಲ್ಲಿನ ಹೆಚ್ಚಳದಿಂದ ಯುರೋಪ್ ಮತ್ತು ಜಪಾನ್ ಮಾರುಕಟ್ಟೆಗಳಿಗೆ ಭಾರತದ ಚಹಾ ರಫ್ತು ಕಡಿಮೆಯಾಗಿದೆ. ಹೆಚ್ಚುತ್ತಿರುವ ಹಣದುಬ್ಬರ, ಬೆಲೆ ಏರಿಕೆಯಿಂದಾಗಿ ಯುರೋಪಿನ ಖರೀದಿದಾರರು ಚಹಾವನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಉತ್ತಮ ಗುಣಮಟ್ಟದ ಭಾರತೀಯ ಚಹಾದ ಬೆಲೆಗಳು ಕಳೆದ ವರ್ಷದಲ್ಲಿ ೪೦-೫೦% ರಷ್ಟು ಏರಿಕೆಯಾಗಿವೆ.