Mysore
17
clear sky

Social Media

ಭಾನುವಾರ, 08 ಫೆಬ್ರವರಿ 2026
Light
Dark

ಓದುಗರ ಪತ್ರ | ಕನ್ನಡದ ಕಮಾಲ್. . !

ಓದುಗರ ಪತ್ರ

ಒಂದೇ ಎರಡೇ. . . ? !
ಕನ್ನಡದ ಹಿರಿಮೆ-ಗರಿಮೆ
ತಮಿಳ್‌ಗೆ ಉಂಟಾ. . ? !
ಎಂಟು ಜ್ಞಾನಪೀಠ !
ಒಬ್ಬಿಬ್ಬರಲ್ಲ, ಮೂವರು
ನಮ್ಮ ರಾಷ್ಟ್ರಕವಿಗಳು
ನಿನ್ನೆಯಷ್ಟೇ ಬಂತಲ್ಲ
ಕಸ್ತೂರಿ ಕನ್ನಡಕೆ
ವಿಶ್ವಮಟ್ಟದ ಬುಕರ್
ಪ್ರಶಸ್ತಿಯ ಕೀರ್ತಿ ಕಿರೀಟ !

-ಮ. ಗು. ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

Tags:
error: Content is protected !!