Mysore
22
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಓದುಗರ ಪತ್ರ: ಫಲಪ್ರದವಾಗಲಿ ಮಾತುಕತೆ!

ಕೊನೆಗೂ ಘೋಷಣೆಯಾಗಿದೆ

ತಾತ್ಕಾಲಿಕ ಕದನ ವಿರಾಮ

ತೆರೆಬಿದ್ದಿದೆ ಕೊಲ್ಲಿ ಯುದ್ಧಕೆ

ನಿಟ್ಟುಸಿರು ಬಿಟ್ಟಿದೆ ಜನಜಗ!

ಸಿಟ್ಟು ಸೆಡವು ಬದಿಗಿರಿಸಿ

ನಡೆಯಲಿ ಚರ್ಚೆ ಸಂಧಾನ

ಫಲಪ್ರದವಾಗಲಿ ಮಾತುಕತೆ!

ದೊಡ್ಡದಾಗಿ ನಡೆದುಕೊಳ್ಳಲಿ

ಜಗದ ದೊಡ್ಡಣ್ಣ ಟ್ರಂಪಣ್ಣ!

ಜಗದಲಿ ನೆಲೆಸಲಿ ಶಾಶ್ವತ ಶಾಂತಿ

ಪ್ರೀತಿ ಸೋದರತೆ ಸಹಬಾಳ್ವೆ

ಜಗಬಾಳಿಕೆಯ ನೀತಿ!

ಯುದ್ಧ ವಿನಾಶಕಾರಿ ಎಂದಿಗೂ!

-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು

Tags:
error: Content is protected !!