Mysore
26
moderate rain

Social Media

ಭಾನುವಾರ, 20 ಸೆಪ್ಟೆಂಬರ್ 2026
Light
Dark

ಮೈಸೂರು: ಅರಮನೆ ಮಂಡಳಿಯಲ್ಲಿ ಭಾರೀ ಅವ್ಯವಹಾರ: ಜಪ್ತಿಯಾದ ಹಣವೆಷ್ಟು?

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಮಂಡಳಿಯಲ್ಲಿ ಭಾರೀ ಅಕ್ರಮ ನಡೆದಿದೆ. ಇದು ನಗರದ ಅರಮನೆಯಲ್ಲಿರುವ ಅರಮನೆ ಆಡಳಿತ ಮಂಡಳಿಯಲ್ಲಿ ಅಕ್ರಮ ನಡೆದಿದೆ ಎಂದು ವರದಿಯಾಗಿದೆ.

ಇಂದು (ಗುರುವಾರ, ಮೇ.23) ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಪಾರ್ಕಿಂಗ್‌, ಟಿಕೆಟ್‌ ಕೌಂಟರ್‌ನಲ್ಲಿ ಭಾರೀ ವ್ಯವಹಾರ ನಡೆಯುತ್ತಿರುವುದು ಪತ್ತೆಯಾಗಿದ್ದು, ಲೆಕ್ಕವಿಲ್ಲದ 4.10 ಲಕ್ಷ ನಗದನ್ನು ಜಪ್ತಿ ಮಾಡಲಾಗಿದೆ.

ಜತೆಗೆ ಇನ್ನು ಜಪ್ತಿ ಕಾರ್ಯ ಮುಂದುವರೆದಿದೆ.

Tags:
error: Content is protected !!