ಭಲೇ ಬೆಳಗಾವಿ!
ಭಲೆ ಭಲೇ ಬೆಳಗಾವಿ!
ಹರಿದು ಬಂದಿದೆ ಜನಸಾಗರ ನಿನ್ನಲ್ಲಿಗೆ
ಕನ್ನಡಮ್ಮನ ತೇರು ಎಳೆಯಲು!
ನಾಡು-ನುಡಿ ಪ್ರೇಮದ ಪ್ರತೀಕವಿದು
ಆಚರಿಸಿದೆ ಎಂಇಎಸ್ ಕರಾಳದಿನ!
ಅಂಜುವವರಲ್ಲ ಕನ್ನಡಿಗರು!
ಒತ್ತಾಯಿಸಲಿ ಎಂಇಎಸ್
ಮಹಾಜನ ವರದಿ ಜಾರಿಗೆ!
– ಸಿ.ಪಿ.ಸಿದ್ಧಾಶ್ರಮ, ಮೈಸೂರು

ಭಲೇ ಬೆಳಗಾವಿ!
ಭಲೆ ಭಲೇ ಬೆಳಗಾವಿ!
ಹರಿದು ಬಂದಿದೆ ಜನಸಾಗರ ನಿನ್ನಲ್ಲಿಗೆ
ಕನ್ನಡಮ್ಮನ ತೇರು ಎಳೆಯಲು!
ನಾಡು-ನುಡಿ ಪ್ರೇಮದ ಪ್ರತೀಕವಿದು
ಆಚರಿಸಿದೆ ಎಂಇಎಸ್ ಕರಾಳದಿನ!
ಅಂಜುವವರಲ್ಲ ಕನ್ನಡಿಗರು!
ಒತ್ತಾಯಿಸಲಿ ಎಂಇಎಸ್
ಮಹಾಜನ ವರದಿ ಜಾರಿಗೆ!
– ಸಿ.ಪಿ.ಸಿದ್ಧಾಶ್ರಮ, ಮೈಸೂರು