Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ಕೂರ್ಗಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಮೈಸೂರು: ಮೈಸೂರಿನ ಕೂರ್ಗಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಣೆ ಮಾಡಲಾಯಿತು.

ಕೂರ್ಗಳ್ಳಿ ಗ್ರಾಮದಲ್ಲಿಂದು ವಿಶ್ವಕರ್ಮ ಜಯಂತೋತ್ಸವದ ಪ್ರಯುಕ್ತ ಕೂರ್ಗಳ್ಳಿ ಗ್ರಾಮದಲ್ಲಿ ವಿಶ್ವಕರ್ಮ ಜಯಂತೋತ್ಸವವನ್ನು ಆಚರಣೆ ಮಾಡಲಾಯಿತು.

ಈ ವೇಳೆ ಮುಖಂಡರಾದ ನಾಗೇಶ್‌, ಪುಟ್ಟಸ್ವಾಮಿ, ಬೋರೇಗೌಡ, ಜೈಕುಮಾರ್‌, ಚಲುವರಾಜ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಯಂತೋತ್ಸವದ ಪ್ರಯುಕ್ತ ನೆರೆದಿದ್ದ ಜನರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

Tags:
error: Content is protected !!