ಮೈಸೂರು : ನಗರದ ವಿದ್ಯಾರಣ್ಯ ಪುರಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಿ.ಜಿ. ರಾಜು ಅವರಿಗೆ ಈ ಸಾಲಿನ ರಾಷ್ಟ್ರಪತಿ ಪದಕ ದೊರೆತ ಹಿನ್ನೆಲೆಯಲ್ಲಿ ಕನ್ನೆಗೌಡನ ಕೊಪ್ಪಲ್ ಚಾಮುಂಡೇಶ್ವರಿ ಯುವಕರ ಸಂಘ ಹಾಗೂ ಯಜಮಾನರು ಯುವಕ ಮಿತ್ರರು ಸೇರಿ ಇನ್ಸ್ ಪೆಕ್ಟರ್ ಸಿ.ಜಿ. ರಾಜು ಅವರಿಗೆ “ಸೂರ್ಯ ಕೇಸರಿ” ಬಿರುದು ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಯುವಕರ ಸಂಘದ ಪದಾಧಿಕಾರಿಗಳು,ಸದಸ್ಯರುಗಳು ಸೇರದಂತೆ ಹಲವು ಹಿರಿಯ ಮುಖಂಡರು ಇದ್ದರು.