Mysore
24
overcast clouds

Social Media

ಗುರುವಾರ, 02 ಜುಲೈ 2026
Light
Dark

ಕ್ರೀಡೆ

Homeಕ್ರೀಡೆ

ಪ್ಯಾರಿಸ್‌: ಸ್ಕೀಟ್‌ ಮಿಶ್ರ ತಂಡವು ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ವಿಫಲರಾದರು. ಶೂಟರ್‌ಗಳಾದ ಮಹೇಶ್ವರಿ ಚೌಹಾನ್‌ ಹಾಗೂ ಅನಂತ್‌ಜೀತ್‌ ಸಿಂಗ್‌ ನರುಕಾ ಅವರು ಚೀನಾ ವಿರುದ್ಧ ಕೂದಲೆಳೆ ಅಂತರದಿಂದ ಸೋಲು ಕಂಡರು. ಆ ಮೂಲಕ ಒಂದೇ ದಿನ ಎರಡು ಪದಕಗಳನ್ನು …

ಪ್ಯಾರಿಸ್‌: ವಿಶ್ವವಿಖ್ಯಾತ ಕ್ರೀಡಾಕೂಟ ಒಲಂಪಿಕ್ಸ್‌ನಲ್ಲಿ 100 ಮೀ ಓಟದಲ್ಲಿ ರೋಚಕ ಹಣಾಹಣೆಯೊಂದಿಗೆ ಅಮೇರಿಕಾದ ನೊವಾ ಲೈಲ್ಸ್‌ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಅತ್ಯಂತ ರೋಚಕ ಹಣಾಹಣೆಗೆ ಹೆಸರುವಾಸಿಯಾಗಿದ್ದ ಈ ಓಟದಲ್ಲಿ ಇಬ್ಬರು ಪ್ರತಿಸ್ಪರ್ಧಿಗಳು ಒಂದೇ ಸಮಯದಲ್ಲಿ ಓಟವನ್ನು ಮುಗಿಸಿದರು ಸಹಾ ಅಮೇರಿಕದ ನೊವಾ …

ಪ್ಯಾರಿಸ್‌: ಪ್ಯಾರಿಸ್‌ ಒಲಂಪಿಕ್ಸ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಸ್ಪರ್ಧೆಯ ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಮಲೇಷಿಯಾದ ಲೀ ಜಿ ಜಿಯಾ ವಿರುದ್ಧ ಭಾರತದ ಲಕ್ಷ್ಯಾ ಸೇನ್‌ ಅವರು ಮುಗ್ಗರಿಸಿದ್ದಾರೆ. ಆ ಮೂಲಕ ಭಾರತಕ್ಕೆ ಪದಕ ನಿರೀಕ್ಷೆ ಹುಟ್ಟಿಸಿದ್ದ ಲಕ್ಷ್ಯಾ ಸೇನ್‌ ಅವರ …

ಪ್ಯಾರಿಸ್‌: ವಿಶ್ವ ವಿಖ್ಯಾತ ಕ್ರೀಡಾಕೂಟ ಒಲಂಪಿಕ್ಸ್‌ ಮುಕ್ತಾಯ ಸಮಾರಂಭ ಇದೇ ಭಾನುವಾರ (ಆ.11) ನಡೆಯಲಿದ್ದು, ಇದರಲ್ಲಿ ಭಾರತದ ಪರವಾಗಿ ಶೂಟರ್‌ ಮನು ಭಾಕರ್‌ ಅವರು ಭಾರತದ ಧ್ವಜ ಹಿಡಿದು ಸಾಗಲಿದ್ದಾರೆ. ಪ್ರಸಕ್ತ ಪ್ಯಾರಿಸ್‌ ಒಲಂಪಿಕ್ಸ್‌ ಕ್ರೀಡಾಕೂಟದಲ್ಲಿ ಸತತ ಎರಡು ಪದಕಗಳನ್ನು ಗೆದ್ದಿರುವ …

ಪ್ಯಾರಿಸ್‌: ಒಲಂಪಿಕ್ಸ್‌ ಕ್ರೀಡಾಕೂಟದ ಹಾಕಿ ವಿಭಾಗದಲ್ಲಿ ನಿನ್ನೆ (ಆ.5) ನಡೆದ ಭಾರತ ಹಾಗೂ ಗ್ರೇಟ್‌ ಬ್ರಿಟನ್‌ ನಡುವಿನ ಕ್ವಾರ್ಟರ್‌ ಫೈನಲ್ಸ್‌ ಪಂದ್ಯಾವಳಿಯಲ್ಲಿ ಭಾರತ ತಂಡದ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಸೆಮಿಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಇದೇ ಆಗಸ್ಟ್‌ 6 ರಂದು ಸಮಿಸ್‌ನಲ್ಲಿ …

ಪ್ಯಾರಿಸ್:‌ ಸರ್ಬಿಯದ ಟೆನಿಸ್‌ ಸ್ಟಾರ್‌ ನೊವಾಕ್‌ ಜೊಕೊವಿಕ್‌ ಅವರ ಒಲಿಂಪಿಕ್ಸ್‌ ಚಿನ್ನದ ಕನಸು ನನಸಾಗಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ ಚಿನ್ನದ ಪದಕವನ್ನು ಜಯಿಸಿ ಸ್ಮರಣೀಯ ಸಾಧನೆ ಮಾಡಿದ್ದಾರೆ. ಚೊಕೊವಿಕ್‌ ಭಾನುವಾರ ನಡೆದ ರೋಚ ಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಝ್‌ …

ಕೊಲೊಂಬೊ: ಶ್ರೀಲಂಕಾ ತಂಡದ ಕರಾರುವಕ್ಕಾದ ಬೌಲಿಂಗ್‌ ದಾಳಿಗೆ ನಲುಗಿದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 32 ರನ್‌ಗಳ ಹೀನಾಯ ಸೋಲು ಕಂಡಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ತಂಡ 1-0 ರಲ್ಲಿ ಸರಣಿಯಲ್ಲಿ ಮುನ್ನಡೆ …

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ರೋಹಿತ್‌ ಶರ್ಮಾ ವಾಷಿಂಗ್‌ಟನ್‌ ಸುಂದರ್‌ಗೆ ಒಡೆಯಲು ಮುಂದಾಗಿದ್ದಾರೆ. ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಾಗುವ ಟೀಂ ಇಂಡಿಯಾ ಕಪ್ತಾನ್‌ ರೋಹಿತ್‌ ಶರ್ಮಾ, ಇದೀಗ ಭಾರೀ …

ಪ್ಯಾರಿಸ್‌: ತೀವ್ರ ಪೈಪೋಟಿ ನೀಡುವ ಮೂಲಕ ಫೈನಲ್ಸ್‌ಗೆ ಲಗ್ಗೆಯಿಡುವ ನಿರೀಕ್ಷೆ ಹುಟ್ಟಿಸಿದ್ದ ಲಕ್ಷ್ಯಾ ಸೇನ್‌ ಸೆಮಿಸ್‌ನಲ್ಲಿ ಎಡಿದ್ದಾರೆ. ಹಾಲಿ ಚಾಂಪಿಯನ್‌ ವಿಕ್ಟರ್‌ ಅಕ್ಸಲ್ಸೆನ್‌ ವಿರುದ್ಧ 22-20, 21-14 ಅಂತರದಿಂದ ಸೋಲು ಕಂಡರು. ಮೊದಲ ಸುತ್ತಿನಲ್ಲಿ ತೀವ್ರ ಮುನ್ನಡೆ ಪಡೆದಿದ್ದ ಸೇನ್‌ ನಂತರ …

ಪ್ಯಾರಿಸ್‌: ಮಹಿಳೆಯರ 75 ಕೆಜಿ ವಿಭಾಗದ ಬಾಕ್ಸಿಂಗ್‌ ಸ್ಪರ್ಧೆಯಿಂದ ಭಾರತದ ಖ್ಯಾತ ಬಾಕ್ಸರ್‌ಪಟು ಲವ್ಲಿನಾ ಬೊರ್ಗೊಹೈನ್‌ ಅವರು ಹೊರಬಿದ್ದಿದ್ದಾರೆ. ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಚೀನಾದ ಲಿ ಕ್ವಿಯಾನ್‌ ವಿರುದ್ಧ 4-1 ಅಂತರದಿಂದ ಕ್ವಾರ್ಟರ್‌ ಪಂದ್ಯ ಸೋಲುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶ ಕೈ …

Stay Connected​
error: Content is protected !!