Mysore
25
overcast clouds
Light
Dark

ಆರ್.ಟಿ.ವಿಠಲಮೂರ್ತಿ

Homeಆರ್.ಟಿ.ವಿಠಲಮೂರ್ತಿ

- ಆರ್.ಟಿ.ವಿಠ್ಠಲಮೂರ್ತಿ ರಿಯಲ್‌ ಎಸ್ಟೇಟ್‌ ಮಾಫಿಯಾದವರಿಗೆ ಭೂಮಿ ಕೊಟ್ಟರೆ ಅತ್ತ ರೈತ ಬೆಳೆರಿಗೆ ಬೆಳೆಯೂ ಇಲ್ಲ ಇತ್ತ ಕನ್ನಡಿಗರಿಗೆ ಉದ್ಯೋಗವೂ ಇಲ್ಲ! ಕಳೆದ ವಾರದ ಬೆಳವಣಿಗೆಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುಷಿಯಾಗಿದ್ದಾರೆ. ಅವರ ಈ ಖುಷಿಗೆ ರಾಜಕೀಯ ಬೆಳವಣಿಗೆಗಳು ಕಾರಣವಲ್ಲ, ಅಧಿಕಾರಕ್ಕೆ …

- ಆರ್.ಟಿ.ವಿಠ್ಠಲಮೂರ್ತಿ ಪೇಸಿಎಂ ಪ್ರಚಾರದಿಂದ ಮಂಕಾಗಿರುವ ರಾಜ್ಯ ಬಿಜೆಪಿಗೆ ಮೋದಿ, ಷಾ, ಯೋಗಿ ಬಂದು ಚೇತರಿಕೆಯ ಟಾನಿಕ್ ನೀಡುವರೇ? ಮುಂಬರುವ ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬ ವಿಷಯ ಕಾಂಗ್ರೆಸ್ ಪಾಳೆಯದಲ್ಲಿ ಮಿಶ್ರ ಅಭಿಪ್ರಾಯ ಮೂಡಿಸಿರುವುದು ಕುತೂಹಲಕಾರಿಯಾಗಿದೆ. ಅಂದ ಹಾಗೆ ಇಂತಹ ಮಿಶ್ರ …

- ಆರ್.ಟಿ.ವಿಠ್ಠಲಮೂರ್ತಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ನಾಯಕ ಸಮುದಾಯಕ್ಕೆ ಸೇರಿದ ಮಾಜಿ ಸಂಸದ, ನಟ ಶಶಿಕುಮಾರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ತಂತ್ರ! ಕಳೆದ ವಾರ ಮಾಜಿ ಪ್ರಧಾನಿ ದೇವೇಗೌಡ ಮೈಸೂರಿನಲ್ಲಿರುವ ಜಿ.ಟಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಜೆಡಿಎಸ್ …

- ಆರ್.ಟಿ.ವಿಠ್ಠಲಮೂರ್ತಿ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಹಿರಿಯ ನಾಯಕ ಬಿ.ಎಲ್.ಶಂಕರ್ ಆಡಿರುವ ಒಂದು ಮಾತು ವ್ಯವಸ್ಥೆಯ ಕುರೂಪವನ್ನು ಮತ್ತೆ ನೆನಪಿಸಿದೆ. ಕಳೆದ ವಾರ ನಡೆದ ಜೆಪಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಿ.ಎಲ್.ಶಂಕರ್ ಅವರು ನೇರವಾಗಿಯೇ ರಾಜಕಾರಣ ತಲುಪಿರುವ ಸ್ಥಿತಿಯ ಬಗ್ಗೆ …

ಆರ್.ಟಿ.ವಿಠ್ಠಲಮೂರ್ತಿ ಕೇಂದ್ರ ಸರ್ಕಾರ ನಮ್ಮ ರಾಜ್ಯದಿಂದ ಸಂಗ್ರಹಿಸಿದ ಜಿಎಸ್ಟಿಯಲ್ಲಿ ಪಾಲು ಕೇಳುವ ಹಕ್ಕು ಸಾಧಿಸದ ಪುಕ್ಕಲುತನದಿಂದ ಉದ್ಭವಿಸಿದ ಸಮಸ್ಯೆ! ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಹಣಕಾಸು ಇಲಾಖೆ ಬರೆದ ಒಂದು ಪತ್ರ ಕುತೂಹಲಕಾರಿಯಾಗಿದೆ. ನಿಮ್ಮ ಇಲಾಖೆಗೆ ಬಜೆಟ್ …

ಈ ಹಿಂದೆ ಖರ್ಗೆ ರಾಷ್ಟ್ರ ರಾಜಕೀಯಕ್ಕೆ ಹೋದ ಮೇಲೆ ಕರ್ನಾಟಕದಲ್ಲಿ ಪಕ್ಷ ಮೈ ಕೊಡವಿ ಮೇಲೆದ್ದು ನಿಂತುಕೊಂಡಿತು!  ಕರ್ನಾಟಕದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ದಿಲ್ಲಿಯ ಕಾಂಗ್ರೆಸ್ ವರಿಷ್ಠರು ತವಕಿಸುತ್ತಿದ್ದಾರೆ. ಅಂದ ಹಾಗೆ ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು …

ಮರಳಿ ಅಧಿಕಾರಕ್ಕೆ ಬರುವುದಕ್ಕೆ ಆತ್ಮವಿಶ್ವಾಸದಲ್ಲಿ ತನಗೆ ಹುಣ್ಣಾಗಿ ಕಾಡುತ್ತಿದ್ದ ಸಮಸ್ಯೆಯನ್ನು ನಿರ್ಲಕ್ಷಿಸಿದ್ದ ಕೈ ಪಾಳೆಯ ಬಿಜೆಪಿ ನೀಡಿದ ಹೊಡೆತದಿಂದ ಎಚ್ಚೆತ್ತು ಔಷಧಿಯ ಬಾಟಲು ಹಿಡಿದುಕೊಂಡಿದೆ. ಅಂದ ಹಾಗೆ ಕೈ ಪಾಳೆಯ ನಿರ್ಲಕ್ಷಿಸಿದ್ದ ಆ ಹುಣ್ಣು ಯಾವುದು ಎಂಬುದು ರಹಸ್ಯದ ವಿಷಯವೇನಲ್ಲ. ಮರಳಿ …

ಮೌಲ್ಯ ಕಳೆದುಕೊಳ್ಳುತ್ತಿರುವ ಬ್ರಿಟಿಷ್ ಕರೆನ್ಸಿ! ಇಷ್ಟು ದಿನ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿತ್ತು. ಈಗ ಬ್ರಿಟಿಷ್ ಕರೆನ್ಸಿಯಾದ ಸ್ಟರ್ಲಿಂಗ್ ಪೌಂಡ್ ಕೂಡ ಡಾಲರ್ ವಿರುದ್ಧ ಮೌಲ್ಯ ಕಳೆದುಕೊಳ್ಳುತ್ತಿದೆ. ಎಷ್ಟರ ಮಟ್ಟಿಗೆ ಎಂದರೆ, ಡಾಲರ್ ವಿರುದ್ಧ ಸ್ಟರ್ಲಿಂಗ್ ಪೌಂಡ್ ಮೌಲ್ಯವು …

ಆರ್‌.ಟಿ.ವಿಠ್ಠಲಮೂರ್ತಿ ಕೆಂಗಲ್ ಹನುಮಂತಯ್ಯ ಅವರ ಕಾಲದಿಂದಲೂ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜನನಾಯಕರನ್ನೇ ತರುವ ಪರಂಪರೆ ಸುಧೀರ್ಘ ಕಾಲ ನಡೆದುಕೊಂಡು ಬಂತು!  ೧೯೮೩ ರಲ್ಲಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾದಾಗ ಜನನಾಯಕ ಎಂಬ ಖ್ಯಾತಿ ಪಡೆಯದೇ ಇದ್ದರೂ ನಿಜಲಿಂಗಪ್ಪ ಅವರ ಶಿಷ್ಯರಾಗಿದ್ದರಿಂದ, ಕರ್ನಾಟಕದ ಜಾತಿಸೂತ್ರವನ್ನು …

ಆರ್‌. ಟಿ.ವಿಠ್ಠಲಮೂರ್ತಿ ಪಂಜಾಬ್ ನಲ್ಲಿ ಹೇಳಿ ಕೇಳಿ ನಡೆಯುತ್ತಿರುವುದು ಅಮ್ ಆದ್ಮಿ ದರ್ಬಾರು. ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಎಷ್ಟೇ ಹೋರಾಡಿದರೂ ೨೦೧೯ ರ ಚುನಾವಣೆಯಲ್ಲಿ ಗೆದ್ದಷ್ಟು ಸೀಟುಗಳನ್ನು ಗೆಲ್ಲುವ ವಿಶ್ವಾಸ ಬಿಜೆಪಿಗಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವಿದ್ದರೂ ಕಳೆದ …