Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹಾಡು ಪಾಡು

Homeಹಾಡು ಪಾಡು

ನಾಗರಾಜ್ ಹೆತ್ತೂರು ನಿಜ ಹೇಳಬೇಕಂದ್ರೆ... ಕಳೆದ ಒಂದು ವಾರದಿಂದ ತಲ್ಲಣಿಸಿದ್ದೇನೆ. ಇವತ್ತು ಒಂದು ವಿಷ್ಯ ಕಿವಿಗೆ ಬಿತ್ತು. ಹಾಸನದ ಯುವ ರಾಜಕಾರಣಿಯೊಬ್ಬ, ತನ್ನ ಕಾಮ ತೃಷೆಗೆ ಬಳಸಿಕೊಂಡ ಅನೇಕ ಮಹಿಳೆಯರನ್ನು ಬೆತ್ತಲಾಗಿಸಿದ ಕಾಮುಕನ ವೀಡಿಯೋಗಳು ವೈರಲ್ ಆಗಿವೆ. ಹಾಗೆಯೇ ಆ ಮಹಿಳೆಯ …

• ಶುಭಮಂಗಳ ರಾಮಾಪುರ ಗೋಡೆಗೆ ಮುಖ ಮಾಡಿ ತನ್ನ ಕಂದನ ತಲೆಯನ್ನು ನೇವರಿಸುತ್ತಾ ಆಗಾಗ ಮಗುವಿನ ಅಂಗಾಲಿಗೆ ಚುಂಬಿಸುತ್ತಾ ಒಂದು ಮುದ್ದಾದ ಎಳೆಗೂಸಿಗೆ ಹಾಲುಣಿಸುತ್ತಿದ್ದ ನಾಗಮ್ಗಳನ್ನು ನೋಡುತ್ತಿದ್ದಂತೆ ನಮ್ಮ ಶಿಕ್ಷಕಿಯರು ತಬ್ಬಿಬ್ಬಾದವರಂತೆ ನಿಂತುಬಿಟ್ಟರು. ಅವಳನ್ನೇ ದಿಟ್ಟಿಸುತ್ತಾ ನಿಂತಿದ್ದ ನಮ್ಮ ಶಿಕ್ಷಕಿಯರ ಕಾಲುಗಳನ್ನು …

ಕೆ.ವೆಂಕಟರಾಜು 'ನಾನು ದೊಡ್ಡರಸಿನ ಕೊಳದ ನೀರು ಕುಡಿದು ಬೆಳೆದವನು. ಈಗ ಚಾಮರಾಜನಗರದ ನನ ಸಹಪಾಠಿಗಳು, ಸಮಕಾಲೀನರು ಯಾರೂ ಇಲ್ಲ ಅನಿಸುತ್ತೆ' ಎಂದು 91 ವರ್ಷಗಳ ಮನೋವಿಜ್ಞಾನಿ, ಮನೋ ವಿಜ್ಞಾನದ ಶ್ರೇಷ್ಠ ಅಧ್ಯಾಪಕ ಮತ್ತು ಕನ್ನಡದಲ್ಲಿ ಮನಶ್ಯಾಸ್ತ್ರದ ಬಗ್ಗೆ ಬರೆದಿರುವ, ಬರೆಯುತ್ತಿರುವ ಪ್ರೊಫೆಸರ್ …

• ಹನಿ ಉತ್ತಪ್ಪ ಕಲೆಯನ್ನು ನಂಬಿದರೆ ಕೈ ಹಿಡಿಯುತ್ತದೆ ಎಂಬುದಕ್ಕೆ ಕಲೆಯನ್ನೇ ವೃತ್ತಿಯಾಗಿಸಿ ಸ್ವೀಕರಿಸಿದ ಮೈಸೂರಿನ ಸಯ್ಯದ್ ಮೌಲಾ ಅವರ ಬದುಕೇ ಸಾಕ್ಷಿ. ಬಿದಿರು ಪಿಟೀಲು ನುಡಿಸುವ, ಜನರನ್ನು ಸೆಳೆಯಬಲ್ಲ ಮ್ಯಾಜಿಕ್ ವಿದ್ಯೆಗಳೆಲ್ಲದರ ಮಧ್ಯೆ, ಸರಳತೆ ಮತ್ತು ನಗು ಇವರ ಜೊತೆಗಾರರು. …

• ಮಧುರಾಣಿ ಎಚ್.ಎಸ್. ತಾನು ನಗುವಾಗ ಪ್ರೇಕ್ಷಕರನ್ನೂ ನಗಿಸಿ, ತಾನು ಅಳುವಾಗ ಎಲ್ಲರನ್ನೂ ತನ್ನೊಟ್ಟಿಗೆ ಅಳಿಸಿ ಬಿಡುವ ಅಪೂರ್ವ ನಟಿ ಅಕ್ಷತಾ ಪಾಂಡವಪುರ ಎನ್ನುವುದನ್ನು ಅಚ್ಚಳಿಯದಂತೆ ನಮಗೆ ದಾಟಿಸಿದ ಸಂಜೆ ಅದು. ಅಕ್ಷತಾ ಬರೆದಿರುವ ಪುಸ್ತಕ 'ಲೀಕ್ ಔಟ್'ನ ಮೇಲೆ ಆಧಾರಿತವಾಗಿ …

ಸ್ವಾಮಿ ಪೊನ್ನಾಚಿ ಕನ್ನಡದ ಪ್ರತಿಭಾವಂತ ಕಥೆಗಾರ ಸ್ವಾಮಿ ಪೊನ್ನಾಚಿ ಯವರು ಬಹುತೇಕವಾಗಿ 'ಆಂದೋಲನ'ಕ್ಕೆ ಬರೆದ ಪತ್ರಿಕಾ ಬರಹಗಳ ಸಂಕಲನ 'ಕಾಡು ಹುಡುಗನ ಹಾಡು ಪಾಡು' ಇಂದು (ಮಾ.3) ಬೆಳಿಗ್ಗೆ ಚಾಮರಾಜ ನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಬೆಳಿಗ್ಗೆ ಒಂಬತ್ತೂವರೆಗೆ ಬಿಡುಗಡೆಯಾಗಲಿದೆ. ಈ ಸಂಕಲನದ …

• ನಂದಿನಿ ಎನ್. ಹಚ್ಚ ಹಸಿರಿನ ಪಚ್ಚೆ ಪೈರು ಒಂದೆಡೆ, ಜುಳು ಜುಳು ಹರಿವ ತೊರೆಯೊಂದೆಡೆ, ಮಧ್ಯೆ ಮಲಗಿದ, ನೇರ ಎನ್ನಬಹುದಾದ ಕೆಂಪನೆಯ ಕಾಲುದಾರಿಯ ತುಸು ಇಳಿಜಾರಿನಲ್ಲಿ, ಎಳೆ ಬಿಸಿಲ ಸೀಳಿ ಬರುವ ತಂಪು ಗಾಳಿಗೆ ಕಣ್ಮುಚ್ಚಿ, ಆಕಾಶಕೆ ಮುಖವೊಡ್ಡಿ, ಆ …

ಟಿ.ಎಸ್.ಗೋಪಾಲ್ ನಾನು ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ಕೊಡಗಿನ ಶ್ರೀಮಂಗಲದಿಂದ ನಾಗರಹೊಳೆ ಇಪ್ಪತೈದು ಕಿಮೀ ಗಳಷ್ಟೇ ದೂರದಲ್ಲಿತ್ತು. ಸಾರಿಗೆ ಸಂಪರ್ಕ ತೀರಾ ಕಡಿಮೆಯಿದ್ದ ಎಪ್ಪತ್ತರ ದಶಕದಲ್ಲಿ ಅದು ಬಲು ದೂರದ ಸ್ಥಳವೇ. ವನ್ಯಜೀವಿಗಳು ಜನರಲ್ಲಿ ವೀಕ್ಷಣೆಯ ಆಸಕ್ತಿ ಹುಟ್ಟಿಸುವುದಕ್ಕಿಂತ ಬೇಟೆಯ ಗುರಿಯಾಗಿ ಆಕರ್ಷಣೆಯುಂಟು …

• ಸ್ವಾಮಿ ಪೊನ್ನಾಚಿ ಅವಳು ಎಲ್ಲಾದರೂ ಓಡಿ ಹೋಗೋಣ ಬಾ ಎಂದು ಕರೆದಾಗ ನನಗೆ ನಗು ಬಂದಿತ್ತೇ ವಿನಾ ಇದು ಇಷ್ಟೊಂದು ಸೀರಿಯಸ್ ಕೇಸ್ ಆಗುತ್ತದೆ ಎಂದು ಭಾವಿಸಿರಲಿಲ್ಲ. ಪಕ್ಕದ ಮನೆಯ ಅಂಕಲ್‌ಗೆ ಅದಾಗ ತಾನೆ ಮದುವೆಯಾಗಿ ಮದುಮಗಳ ಜೊತೆಗಿರಲು ಅವಳ …

• ಚೇತನ್ ಎಸ್.ಪೊನ್ನಾಚಿ ರಾಗಿ ಒಕ್ಕಣೆಯ ಕಾಲ ಬಂತೆಂದರೆ ಸಾಕು ನಮಗೆ ಎಲ್ಲಿಲ್ಲದ ಸಂಭ್ರಮ. ಮನೆಯವರೆಲ್ಲ ಒಕ್ಕಣೆ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರಿಂದ ಶಾಲೆಗೆ ಹೋಗುತ್ತಿದ್ದುದ್ದು... ತಪ್ಪಿಸಿಕೊಳ್ಳುತ್ತಿದ್ದರ ಕಡೆಗಿನ ಗಮನ ಸ್ವಲ್ಪ ಕಡಿಮೆ ಇರೋದು. ನನಗೋ ಎಲ್ಲಿಲ್ಲದ ಸಂಭ್ರಮ... ಸಡಗರ... ಶಾಲೆ ತಪ್ಪಿಸಿಕೊಳ್ಳುವುದಕ್ಕೆ ಏನಾದರೂ …

Stay Connected​