ಅಕ್ಷತಾ ಬಣ್ಣಬಣ್ಣದ ಕನಸುಗಳು ಹೆಪ್ಪಿಡುವ ಹರೆಯ. ಸ್ವಚ್ಛಂದವಾಗಿ ಹಾರಬಯಸುವ ಚಿಟ್ಟೆಯಂತಿರುವ ವಯಸ್ಸು. ಉನ್ನತ ವಿದ್ಯಾಭ್ಯಾಸ ಮುಗಿಸಿದ್ದ ಹುಡುಗನ ಎದೆಯೊಳಗೆ ವಿದೇಶದಲ್ಲಿ ಉದ್ಯೋಗಸ್ಥನಾಗಬೇಕು, ಊರು ಸುತ್ತಬೇಕು... ಹೀಗೆ ನಾನಾ ಬಯಕೆಗಳು ಗರಿಗೆದರುವ ಹೊತ್ತಿಗೆ ಸಾವಿರಾರು ಮೈಲಿಗಳಾಚೆಗಿನ ದೇಶ ಕೈ ಬೀಸಿ ಕರೆದಿತ್ತು. “ಅಮ್ಮಾ, …










