Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಸಂಪಾದಕೀಯ

Homeಸಂಪಾದಕೀಯ

ವಿದೇಶ ವಿಹಾರ; ಡಿ.ವಿ ರಾಜಶೇಖರ ಪ್ಯಾಲೆಸ್ಟೇನ್ ಪ್ರದೇಶದ ಮೇಲೆ ಇಸ್ರೇಲ್ ನಡೆಸುತ್ತಿರುವ ಮತ್ತು ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಮಿಲಿಟರಿ ಆಕ್ರಮಣವನ್ನು ತಡೆಯುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಯಾವುದೇ ನಿರ್ಣಯಗಳಿಗೆ ಇಸ್ರೇಲ್ ಮತ್ತು ರಷ್ಯಾ ಮಾನ್ಯತೆ ನೀಡುತ್ತಿಲ್ಲ. …

ವಿದೇಶ ವಿಹಾರ... ಡಿ.ವಿ ರಾಜಶೇಖರ ಶೇಖ್ ಹಸೀನಾ ಪದಚ್ಯುತಿಯ ಒಂದು ತಿಂಗಳ ನಂತರ ಬಾಂಗ್ಲಾದೇಶ ಕ್ರಮೇಣ ಸಹಜಸ್ಥಿತಿಗೆ ಮರಳುತ್ತಿದೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ದಿನವನ್ನು (ಆಗಸ್ಟ್ 5) ಹುತಾತ್ಮರ ದಿನವನ್ನಾಗಿ ವಿದ್ಯಾರ್ಥಿಗಳು ಆಚರಿಸಿದ್ದಾರೆ. ಆ ದಿನದ …

ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ವೇಳೆ ಪಾಲ್ಗೊಂಡ ಚಹ ಕೂಟ ರಾಜ್ಯಾದ್ಯಂತ ಚರ್ಚೆಗೆ ಒಳಗಾಗಿದೆ. ಅದೇ ಕಾರಣಕ್ಕೆ ದರ್ಶನ್ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಜೈಲುಗಳು, ಅಪರಾಧಿ ಅಥವಾ ಆರೋಪಿಗಳು ತಪ್ಪುಗಳನ್ನು ತಿದ್ದಿಕೊಂಡು ಸಕಾರಾತ್ಮಕ ಚಿಂತನೆಗಳಿಗೆ …

ನೀಲಾಕಾಶವು ರಹಸ್ಯಗಳ ಆಗರ: ಅಲ್ಲಿ ಮಿನುಗುವ ನಕ್ಷತ್ರಗಳು, ಸುಂದರ ಚಂದಿರ. ಆದರೆ, ವೈಜ್ಞಾನಿಕ ಶೋಧಗಳು ನಕ್ಷತ್ರಗಳು ಮಿನುಗುವುದಿಲ್ಲ ಮತ್ತು ಚಂದ್ರನು ಸುಂದರವಾಗಿ ಕಾಣುವುದಿಲ್ಲ ಎಂದು ಹೇಳಿವೆ. ನೀವು ನೋಡಿದ್ದನ್ನು ನಂಬಬೇಡಿ, ಉಪ್ಪು ಕೂಡ ಸಕ್ಕರೆಯಂತೆ ಕಾಣುತ್ತದೆ' ಎಂದು ಈ ಅಧ್ಯಯನ ಎಚ್ಚರಿಕೆ …

ಕಾಮಪಿಪಾಸುಗಳಿಗೆ ನಡುಕ ಹುಟ್ಟಿಸದ ಕಾನೂನು ಕಟ್ಟಳೆ: ಸರ್ಕಾರದ ಕ್ರಮಗಳು ಹೆಣ್ಣನ್ನು ಪೂಜನೀಯ ದೃಷ್ಟಿಯಲ್ಲಿ ನೋಡುವ ದೇಶ ಎಂದು ಕರೆಸಿಕೊಳ್ಳುವ ಭಾರತದಲ್ಲಿ ಹೆಣ್ಣುಮಕ್ಕಳು ಕಳೆದೆರಡು ವಾರಗಳಲ್ಲಿ ಕಾಮಪಿಪಾಸುಗಳ ದಾಳಿಯಿಂದ ನರಕಯಾತನೆ ಅನುಭವಿಸಿ ಜೀವ ಚೆಲ್ಲಿದ ಘಟನೆಗಳನ್ನು ನೋಡಿದರೆ ಸುರಕ್ಷಿತ ಭಾರತ, ಬೇಟಿ ಬಚಾವ್ …

ಅಮೆರಿಕದ ಚುನಾವಣೆಗಳು ವಿಶ್ವದಾದ್ಯಂತ ಗಮನ ಸೆಳೆಯುತ್ತ ಬಂದಿವೆ. ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ? ಅವರ ನೀತಿಗಳು ಏನು? ಎನ್ನುವ ಬಗ್ಗೆ ದೇಶ ವಿದೇಶಗಳಲ್ಲಿ ಸಾಕಷ್ಟು ಕುತೂಹಲ ಇದೆ. ಅಭಿವೃದ್ಧಿಯಲ್ಲಿ, ಮಿಲಿಟರಿ ಶಕ್ತಿಯಲ್ಲಿ ಅಮೆರಿಕ ಮುಂದಿದೆ. ಜಗತ್ತಿನಾದ್ಯಂತ ಎಲ್ಲ ಕ್ಷೇತ್ರಗಳ ಮೇಲೆ ಅದರ …

ಪಂಜು ಗಂಗೊಳ್ಳಿ 2001 ರ ಮಾರ್ಚ್ ತಿಂಗಳ ಒಂದು ದಿನ ಮಂಗಳಾ ಅರುಣ್ ಶಾ ಮತ್ತು ಅವರ ಮಗಳು ಡಿಂಪಲ್ ಮಹಾರಾಷ್ಟ್ರದ ಪಂಡರಾಪುರದಲ್ಲಿ ವೇಶ್ಯಯರಿಗೆ ಎಚ್‌ಐವಿ ಅಥವಾ ಏಡ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಆಗ ಯಾರೋ ಒಬ್ಬರು ಅವರ ಬಳಿ ಬಂದು …

ಮೊಹಸಿನ್ ಖಾನ್‌ರವರಿಗೆ ಸಂದ ಬಸವರಾಜ ರಾಜಗುರು ರಾಷ್ಟ್ರೀಯ ಯುವ ಪುರಸ್ಕಾರ • ಚಿತ್ರಾ ವೆಂಕಟರಾಜು 2011ರಲ್ಲಿ ರಾಷ್ಟ್ರೀಯ ಮಟ್ಟದ ಯುವಜನೋತ್ಸವ ರಾಜಸ್ತಾನದ ಉದಯಪುರದಲ್ಲಿ ನಡೆದಿತ್ತು. ಸ್ಪರ್ಧೆ ಪ್ರಾರಂಭವಾಗಿ ಸುಮಾರು 10 ರಾಜ್ಯಗಳ ಸ್ಪರ್ಧಿಗಳ ವಾದನ ಮುಗಿದ ನಂತರದ ಸ್ಪರ್ಧಿಯೇ ಕರ್ನಾಟಕದವರು. 15 …

ಸಂಪಾದಕೀಯ 2011ರಲ್ಲಿ ರಾಚೇನಹಳ್ಳಿ ಅಕ್ರಮ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಅಂದಿನ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿದ್ದು, ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು. ಅಂದು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ …

ಶಿವಾಜಿ ಗಣೇಶನ್‌ ದೆಹಲಿ ಕಣ್ಣೋಟ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಮೋಡಿ ಲಕ್ಷಾಂತರ ಮತ್ತು ಕೋಟ್ಯಂತರ ಮಂದಿಯನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ ಅದೀಗಾಗಲೇ ಸಾಬೀತಾಗಿರುವುದರಿಂದ ಅವರ ನಾಯಕತ್ವವನ್ನು ಮೆಚ್ಚಿ ಅಂಧ ಭಕ್ತರಾಗಿ, ಅಭಿಮಾನಿಗಳಾಗಿ ತಲೆದೂಗುವಮಂದಿದೇಶದಾದ್ಯಂತಸಿಗುತ್ತಾರೆ. ಅಂತಹವರು ಮೋದಿ ಅವರು ಏನು ಹೇಳಿದ್ದಾರೆ, ಏನು …

Stay Connected​
error: Content is protected !!