Mysore
23
overcast clouds

Social Media

ಗುರುವಾರ, 23 ಏಪ್ರಿಲ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

By: ಡಾ.ಶ್ವೇತಾ ಮಡಪ್ಪಾಡಿ ಬಹುಜನರು ತಮ್ಮ ಅಪೇಕ್ಷೆಯಂತೆ ಕಾಂಗ್ರೆಸ್ ಸರ್ಕಾರವನ್ನು ಜಾರಿಗೆ ತಂದು ಆರು ತಿಂಗಳುಗಳು ಪೂರೈಸಿದವು. ಈ ಹಿನ್ನೆಲೆಯಲ್ಲಿ ಸರ್ಕಾರದ ಯಶಸ್ವೀ ಕಾರ್ಯ ಯೋಜನೆಗಳನ್ನು ಅವಲೋಕಿಸಿದಾಗ ಸರ್ಕಾರವು ತನಗಿದ್ದ ಸವಾಲುಗಳ ನಡುವೆಯೂ ತಾನು ನಿರ್ವಹಿ ಸಿದ ದಿಟ್ಟ ಜವಾಬ್ದಾರಿಗಳನ್ನು ಕುರಿತು …

By: ಶ್ರೀಮತಿ ಹರಿಪ್ರಸಾದ್ ಪ್ರಪಂಚದಲ್ಲಿ 80 ವರ್ಷ ದಾಟಿದವರು ಶೇ.6-7ರಷ್ಟು ಮಂದಿ ಇರಬಹುದು. ಇದರಲ್ಲಿ ನಾನೂ ಒಬ್ಬಳು. ಇದಕ್ಕಾಗಿ ಪ್ರಕೃತಿಗೆ ನಾನು ಚಿರಋಣಿ. ವಯೋಮಾನಕ್ಕೆ ತಕ್ಕಂತೆ ಸಾಕಷ್ಟು ಕೊರತೆಗಳು ನನ್ನಲ್ಲಿಯೂ ತಲೆಯೆತ್ತಿವೆ. ವಯಸ್ಸು ಮತ್ತು ಕೆಲವು ದೈಹಿಕ ಕಾರಣಗಳಿಂದ ಪ್ರತಿವರ್ತನೆ ಅಥವಾ …

• ಹಾ.ರಾ.ಬಾಪು ಸತ್ಯನಾರಾಯಣ ನಾನು ನಿವೃತ್ತಿಯಾಗಿ 24 ವರ್ಷಗಳು ಕಳೆದದ್ದು ಗೊತ್ತಾಗಲೇ ಇಲ್ಲ. ಈಗ ನನ್ನ ವಯಸ್ಸು 83. ಓದುವುದು ಮತ್ತು ವಿವಿಧ ಪತ್ರಿಕೆಗಳಿಗೆ ಮತ್ತು ನಿಯತಕಾಲಿಕೆಗಳಿಗೆ ಬರೆಯುವುದು ನನ್ನ ಹವ್ಯಾಸವಾಗಿತ್ತು. ಒಂದು ವಿಚಾರ ಹೇಳಬಯಸುತ್ತೇನೆ. ನನ್ನ ತಂದೆ ಅಠಾಣಾ ರಾಮಣ್ಣನವರು …

• ಪ್ರೊ.ಆರ್.ಎಂ.ಚಿಂತಾಮಣಿ ಕೆಲವರಿರುತ್ತಾರೆ. ಅವರಿಗೆ ಬೇಗ ಶ್ರೀಮಂತರಾಗಬೇಕೆಂಬ ಆ ಮಹತ್ವಾಕಾಂಕ್ಷೆ ಇರುತ್ತದೆ. ಮಾರ್ಗ ಯಾವುದಾದರೂ ಸರಿಯೇ. ವ್ಯವಹಾರದಲ್ಲಿ ನೈತಿಕತೆ ಮತ್ತು ಕಾಯ್ದೆ ಬದ್ಧತೆಗಳ ಬಗ್ಗೆ ಅವರು ಚಿಂತಿಸುವುದೇ ಇಲ್ಲ. ಒಟ್ಟಿನಲ್ಲಿ ತಮ್ಮ ಗುರಿ ಮುಟ್ಟಬೇಕು. ಮಾರ್ಗ ಮುಖ್ಯವಲ್ಲ. ಆದರೆ ಅಂತಹವರು ಮೇಲೆ …

ಆರ್.ಟಿ. ವಿಠ್ಠಲ ಮೂರ್ತಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ್ ಆಯ್ಕೆಯಾಗಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿ ಸಾರಾಸಗಟಾಗಿ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಿಡಿತಕ್ಕೆ ಸಿಲುಕಿದೆ. ಅಂದ ಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ …

ಡಾ.ಕೆ.ಷರೀಫಾ ಮುಸ್ಲಿಂ ಬರಹಗಳು ಆರಂಭವಾಗುವುದೇ ಕುರಾನ್ ಗ್ರಂಥದಿಂದ. ಮುಸ್ಲಿಂ ಧರ್ಮ ಕೇವಲ ರಾಜಕಾರಣದ ಭಾಗವಾಗಿ ಬೆಳೆಯಲಿಲ್ಲ. ಬದಲಾಗಿ ಅದೊಂದು ಮಹಾ ಮಾನವೀಯ ಮತ್ತು ಸಮಾನತೆಯನ್ನು ಸಾರುವ ಧರ್ಮವಾಗಿ ಬೆಳೆಯಿತು. ಎಲ್ಲ ಬಗೆಯ ಸಾಹಿತ್ಯಗಳಿಗೂ ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ. ಧರ್ಮಗಳಿಗೂ ಸಾಹಿತ್ಯಕ್ಕೂ ಇರುವ …

ಪ್ಯಾಲಿಸ್ಟೇನ್ ಜನರ ಗಾಜಾಪಟ್ಟಿ ಪ್ರದೇಶದ ಮೇಲಿನ ಇಸ್ರೇಲ್ ಬಾಂಬ್ ದಾಳಿ ಭೀಕರ ಸ್ವರೂಪ ಪಡೆಯುತ್ತಿರುವಂತೆ ಇಸ್ರೇಲ್ ವಿರೋಧಿ ಹಮಾಸ್ ಉಗ್ರರಿಗೆ ಬೆಂಬಲವಾಗಿರುವ ಕತಾರ್ ಮತ್ತು ಇಸ್ರೇಲ್ ಪರವಾದಿ ಭಾರತದ ನಡುವಣ ಸಂಬಂಧಗಳು ಇಕ್ಕಟ್ಟಿಗೆ ಒಳಗಾಗುವಂಥ ಬೆಳವಣಿಗೆಗಳು ಕಳೆದ ವಾರ ನಡೆದಿವೆ. ಗೂಢಚರ್ಯೆ …

   ಮೈಸೂರು ರಾಜ್ಯವು ಕರ್ನಾಟಕವೆನಿಸಿಕೊಂಡು ಈ ನವೆಂಬರ್ ಒಂದಕ್ಕೆ ಐವತ್ತು ವರ್ಷಗಳು ಪೂರ್ಣಗೊಳ್ಳಲಿದೆ. ಈ ಸಂದರ್ಭವನ್ನು ಸ್ಮರಣೀಯಗೊಳಿಸಲು ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಯೋಜಿಸಿದೆ. ಕನ್ನಡದ ಐದು ಪ್ರಾತಿನಿಧಿಕ ಗೀತೆಗಳನ್ನು ಕಲಿತು  ಸಮಾರಂಭಗಳಲ್ಲಿ ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸುವಂತೆ ಸರ್ಕಾರ ಆದೇಶಿಸಿದೆ. ಕರ್ನಾಟಕ …

*ಪ್ರತಿಭಾ ನಂದಕುವಾರ್ ‘‘ನವರಾತ್ರಿ ಬಂತು, ಅಟ್ಟದ ಮೇಲಿಂದ ಗೊಂಬೆ ಪೆಟ್ಟಿಗೆ ಇಳಿಸಬೇಕು, ಪಟ್ಟದ ಗೊಂಬೆಗೆ ಹೊಸ ಅಲಂಕಾರ ಮಾಡಬೇಕು, ಗೊಂಬೆ ನೋಡಲು ಬರುವ ಮಕ್ಕಳಿಗೆ ಗೊಂಬೆ ಬಾಗಿನ ರೆಡಿ ಮಾಡಬೇಕು, ಬರುವ ನೆಂಟರಿಗೆ ವ್ಯವಸ್ಥೆ ಮಾಡಬೇಕು ...’’ ನವರಾತ್ರಿ ಬಂತೆಂದರೆ ಜನಗಳಿಗೆ …

*ಸಂತೋಷ ತಾಮ್ರಪರ್ಣಿ 'ಸಾಯೋಕಿಂತ ಮೊದಲು ದಸರಾ ತೋರ್ಸೋ’ ಅಂತಾ ಹತ್ತು ವರ್ಷದಿಂದ ಕೇಳುತ್ತಲೇ ಇದ್ದಳು ಧಾರವಾಡದ ನಮ್ಮಜ್ಜಿ. ಹೀಗಾಗಿ, ಕಳೆದ ವರ್ಷ ದಸರಾ ಸಮಯಕ್ಕೆ ಮೈಸೂರಿಗೆ ಬರಲು ಹೇಳಿದೆವು. ಅಜ್ಜಿ ಜೊತೆ ನನ್ನ ತಂಗಿ, ಅವಳ ಮಕ್ಕಳು, ಚಿಕ್ಕಮ್ಮ, ಚಿಕ್ಕಪ್ಪ ಮತ್ತವರ …

Stay Connected​
error: Content is protected !!