Mysore
22
scattered clouds

Social Media

ಶನಿವಾರ, 26 ಸೆಪ್ಟೆಂಬರ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

ಎಂಭತ್ತು ವರ್ಷದ ಮಾನಪ್ಪ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸತತ ಸೋಲಿನ ಕಹಿಯುಂಡ ಕಾಂಗ್ರೆಸ್ ಪಕ್ಷಕ್ಕೆ ಖರ್ಗೆ ಅವರು ಹೊಸ ಶಕ್ತಿ ತುಂಬಲಿದ್ದಾರೆ ಎಂಬ ನಿರೀಕ್ಷೆ ಕಾಂಗ್ರೆಸ್ ಪಕ್ಷದಲ್ಲಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವ …

ಓದುಗರ ಪತ್ರ ಪಟಾಕಿಗಳನ್ನು ಹೊಡೆಯುವ ಮುನ್ನ ಯೋಚಿಸಿ! ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಆದರೆ ಪಟಾಕಿ ಇಲ್ಲದ ದೀಪಾವಳಿಯನ್ನು ಇಂದು ಊಹಿಸುವುದೇ ಕಷ್ಟವಾಗಿದೆ. ಪಟಾಕಿಯಲ್ಲಿರುವ ತಾಮ್ರ, ಕ್ಯಾಡ್ಮಿಯಂ, ಸೀಸ, ಮೆಗ್ನೀಷಿಯಂ …

ಚುಟುಕುಮಾಹಿತಿ ಹಸಿವಿನ ಸೂಚ್ಯಂಕದಲ್ಲಿ ಕುಸಿದಿದ್ದ ಭಾರತ ಪಿಂಚಣಿ ಸೂಚ್ಯಂಕದಲ್ಲೂ ಸುಧಾರಣೆಯಾದಂತಿಲ್ಲ. ೨೦೨೨ರ ಜಾಗತಿಕ ಪಿಂಚಣಿ ಸೂಚ್ಯಂಕದಲ್ಲಿ ಮೌಲ್ಯಮಾಪನ ಮಾಡಿದ ೪೪ ದೇಶಗಳ ಪೈಕಿ ೪೧ನೇ ಸ್ಥಾನದಲ್ಲಿದೆ. ೨೦೨೧ ರಲ್ಲಿ ೪೩ ದೇಶಗಳ ಪೈಕಿ ೪೦ನೇ ಸ್ಥಾನದಲಿತ್ತು ಎಂದು ಮರ್ಸರ್ ಸಿಎಫ್‌ಎಸ್ ಗ್ಲೋಬಲ್ …

ಹಣದುಬ್ಬರ ನಿಯಂತ್ರಿಸಲು ಬಡ್ಡಿದರ ಏರಿಕೆ ಮಾಡುವ ಕ್ರಮಗಳು ಐದರಿಂದ ಆರು ತ್ರೈಮಾಸಿಕಗಳ ನಂತರವಷ್ಟೇ ಪರಿಣಾಮ ಬೀರುತ್ತದೆ ಎಂದು ಆರ್ ಬಿ ಐ ಹಣಕಾಸು ನೀತಿ ಸಮಿತಿ (ಎಂ ಪಿ ಸಿ) ಸದಸ್ಯ ಜಯಂತ್ ಆರ್  ವರ್ಮಾ ಹೇಳಿದ್ದಾರೆ. ಹಣದುಬ್ಬರ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ …

- ಪಂಜುಗಂಗೊಳ್ಳಿ ಕಾಂಗ್ರೆಸಿನ ನಿರ್ಮಲ ಭಾರತ ಯೋಜನೆ ಇರಲಿ, ಬಿಜೆಪಿಯ ಸ್ವಚ್ಚ ಭಾರತ ಆಂದೋಲನ ಬರಲಿ ಇಂದಿಗೂ ಆನೇಕ ಗ್ರಾಮೀಣ ಪ್ರದೇಶಗಳಲ್ಲಿ ಹೆಂಗಸರು ಶೌಚಕ್ಕೆ ಹೋಗುವುದು ಒಂದು ಯಾತನಾಮಯ ದಿನಚರಿ. ಅದಕ್ಕಾಗಿ ಅವರು ಜನವಸತಿಯಿಂದ ದೂರವಿರುವ ಬಯಲು ಪ್ರದೇಶ, ಅರಣ್ಯ, ಗುಡ್ಡಬೆಟ್ಟಗಳ …

- ರಹಮತ್ ತರೀಕೆರೆ ಕರ್ನಾಟಕದ ವಾಙ್ಮಯ ಬಯಲಿನಲ್ಲಿ ಎಷ್ಟೊಂದು ಹೊಳೆಗಳು! ಅವುಗಳಲ್ಲಿ ಮೀಯುತ್ತೇನೆ, ಬೊಗಸೆಯಿಂದ ಹೆಕ್ಕಿ ಕುಡಿಯುತ್ತೇನೆ!! ಪಂಪ ತನ್ನನ್ನು ವ್ಯಾಸನ ಮಹಾಭಾರತವೆಂಬ ಕಡಲ ಈಜುಗಾರನೆಂದೂ, ಹಿತಮಿತ ಚತುರನೆಂದೊ ಕರೆದುಕೊಂಡಿರುವುದುಂಟು. ಹೆದ್ದೆರೆಗಳಲ್ಲಿ ಈಜುವ ಕಸುವಿನ ಆತ್ಮವಿಶ್ವಾಸವೂ ವಿಸ್ತಾರದಲ್ಲಿ ಕಳೆದುಹೋಗದಂತೆ ಇರಬಲ್ಲೆ ಎಂಬ …

ಅಕಾಲಿಕವಾಗಿ ಸುರಿಯುತ್ತಿರುವ ಮಳೆ ರೈತರಲ್ಲಿ ಆತಂಕ ಮೂಡಿಸಿದೆ. ಮತ್ತಷ್ಟು ದಿನಗಳ ಕಾಲ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು ಆತಂಕವನ್ನು ಇಮ್ಮಡಿಸಿದೆ. ಸಾಲ ಮಾಡಿ ಕೃಷಿ ಮಾಡುವ ರೈತರು ಬೆಳೆದ ಫಸಲು ಕೈಗೆ ಬರುತ್ತದೆಂಬ ನಿರೀಕ್ಷೆಯಲ್ಲಿರುವಾಗಲೇ ಭಾರಿ ಮಳೆ ರೈತರ …

ಮೌಲ್ಯಯುತ ರಫ್ತುಗಳನ್ನು ಹೆಚ್ಚಿಸಿ ನಮ್ಮ ವ್ಯಾಪಾರ ಕೊರತೆ ಕಡಿಮೆ ಮಾಡಿ ಉಳಿತಾಯದ ಹಂತಕ್ಕೆ ತರುವುದು ಯೋಜನೆಯ ಗುರಿ!  ಮೇಕ್ ಇನ್ ಇಂಡಿಯಾ ಆರಂಭವಾದ ಸ್ವಲ್ಪ ಸಮಯದಲ್ಲಿಯೇ ‘ಅನಾಣ್ಯೀಕರಣ’ದ ನಿರ್ಧಾರ ಮತ್ತು ನಂತರ ಕೆಲವೇ ತಿಂಗಳುಗಳಲ್ಲಿ ಸರಕು ಮತ್ತು ಸೇವೆಗಳ ತೆರಿಗೆ ಜಾರಿಯಾಯಿತು. …

ವರದಿ ಸೂಚಿಸಿರುವ ಸುಧಾರಣಾ ಕ್ರಮಗಳತ್ತ ಗಮನ ಹರಿಸದೇ ವರದಿಯೇ ಸರಿಯಿಲ್ಲ ಎನ್ನುವುದು ಅಪ್ರಬುದ್ಧತೆಯನ್ನಷ್ಟೇ ತೋರಿಸುತ್ತದೆ ! ಸದ್ಯ ದೇಶದಲ್ಲಿ ಸುಮಾರು 40% ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಬಡವರು, ಕಡು ಬಡತನಕ್ಕಿಳಿದಿದ್ದಾರೆ. ಈ ಕಾರಣಕ್ಕಾಗಿಯೇ ಭಾರತ ಸರ್ಕಾರ ಕೋವಿಡ್ ಕಾಲದಲ್ಲಿ ಪರಿಹಾರ …

ಚಾಮರಾಜನಗರ ಜಿಲ್ಲೆಯಲ್ಲಿ ರಸಗೊಬ್ಬರಗಳ ಕೊರತೆಯಿಂದ ರೈತರು ಸಂಕಷ್ಟ ಪಡುತ್ತಿರುವ ಹೊತ್ತಿನಲ್ಲೇ ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದ ಹೊರವಲಯದ ಜಮೀನೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಯೂರಿಯಾ ರಸ ಗೊಬ್ಬರದ ೫೧೦ ಚೀಲಗಳನ್ನು ಪೊಲೀಸರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. …

Stay Connected​
error: Content is protected !!