Mysore
22
overcast clouds

Social Media

ಬುಧವಾರ, 01 ಜುಲೈ 2026
Light
Dark

ಅಂಕಣ

Homeಅಂಕಣ

 - ಡಿ.ವಿ.ರಾಜಶೇಖರ ಇಸ್ರೇಲ್ ಪಾರ್ಲಿಮೆಂಟ್‍ಗೆ ನಡೆದ ಚುನಾವಣೆಗಳಲ್ಲಿ(ನವೆಂಬರ್ 1) ಬಲಪಂಥೀಯ ಲಿಕುದ್ ಪಕ್ಷ ಮಿಕ್ಕೆಲ್ಲ ಪಕ್ಷಗಳಿಗಿಂತಾ ಹೆಚ್ಚು ಸ್ಥಾನ ಗಳಿಸಿದ್ದು ಆ ಪಕ್ಷದ ನಾಯಕ ಬೆಂಜಿಮಿನ್ ನೇತಾನ್ಯಹು ಪ್ರಧಾನಿಯಾಗುವುದು ಇದೀಗ ಖಚಿತವಾಗಿದೆ. ಅವರಿಗೆ ಇತರ ಉಗ್ರ ಬಲಪಂಥೀಯ ಧಾರ್ಮಿಕ ಪಕ್ಷಗಳು ಬೆಂಬಲ …

ಕಾರುಗಳಲ್ಲಿ ಸುರಕ್ಷತೆಗೆ ಆತುರ ತೋರುವ ಸರಕಾರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಅನಾದರವೇಕೆ ? ಲೋಕೇಶ್‌ ಕಾಯರ್ಗ ಕಾರುಗಳಲ್ಲಿ ಹಿಂಬದಿಯ ಪ್ರಯಾಣಿಕರಿಗೂ ಸೀಟು ಬೆಲ್ಟ್ ಕಡ್ಡಾಯಗೊಳಿಸುವಂತೆ ರಾಜ್ಯಗಳಿಗೆ ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಇದಕ್ಕೆ ಕಾರಣವಾಗಿದ್ದು ಟಾಟಾ ಸನ್ಸ್ ಕಂಪನಿಯ ಮಾಜಿ ಅಧ್ಯಕ್ಷ …

ಸ್ಯಾನ್ ಪ್ರಾನ್ಸಿಸ್ಕೊದಲ್ಲಿರುವ ಟ್ವಿಟ್ಟರ್ ಹೆಡ್ ಆಫೀಸಿನಲ್ಲಿ ಕೂತು ಎಲಾನ್ ಮಸ್ಕ್ ಬ್ಲಾಕ್ ಕಾಫಿ ಹೀರುತ್ತಿದ್ದರು. ಅಷ್ಟು ದೊಡ್ಡ ಆಫೀಸಿನಲ್ಲಿ ಜನರೇ ಇಲ್ಲದೇ ಬಿಕೋ ಎನ್ನುತ್ತಿತ್ತು. ಅವರ ಚೆಂಬರಿಗೆ ಸಾಧಾರಣ ಮೈಕಟ್ಟಿನ ಭಾರತೀಯರ ಬಣ್ಣದ ಸಾಧಾರಣ ಎತ್ತರದ ವ್ಯಕ್ತಿ ಒಳಬಂದು ಹಾಯ್ ಎಂದರು. …

- ಡಿ. ಉಮಾಪತಿ ಮಚ್ಛುೂ ನದಿಯ ಮೇಲೆ ಬ್ರಿಟಿಷರು ನಿರ್ಮಿಸಿದ್ದ ಗುಜರಾತಿನ ಮೋರ್ಬಿ ತೂಗುಸೇತುವೆ145 ವರ್ಷಗಳಷ್ಟು ಹಳೆಯದು. ಭಾರೀ ಜನಪ್ರಿಯ ವಿಹಾರ ಕೇಂದ್ರ. ಬ್ರಿಟಿಷರ ಕಾಲದ ಎಂಜಿನಿಯರಿಂಗ್ ಬೆರಗು ಎಂದು ಖುದ್ದು ಗುಜರಾತ್ ರಾಜ್ಯ ಸರ್ಕಾರವೇ ಈ ಸೇತುವೆಯನ್ನು ಬಣ್ಣಿಸಿದೆ. ಇಂತಹ …

ಗ್ರಹಗಳ ವಾತಾವರಣ, ತಾಪಮಾನ, ಮೇಲ್ಮೈ ಭೂಗೋಳ ಮಾರ್ಪಡಿಸಿ, ಮಾನವರಿಗೆ ವಾಸಯೋಗ್ಯವಾಗಿಸುವ ಪರಿಕಲ್ಪನೆಯೇ ಟೆರಾಫಾರ್ಮಿಂಗ್! ಕಾರ್ತಿಕ್ ಕೃಷ್ಣ ಮಂಗಳ ಗ್ರಹದಲ್ಲಿ ಕೋಟ್ಯಂತರ ವರುಷಗಳ ಹಿಂದೆ ದೊಡ್ಡ ಸಾಗರವೊಂದಿತ್ತು ಎಂಬ ಸುದ್ದಿಯನ್ನು ನೀವು ಓದಿರಬಹುದು. ಇದರಿಂದ ನಮ್ಮ ನೆರೆಯ ಗ್ರಹದಲ್ಲಿ ಹಿಂದೊಮ್ಮೆ ಜೀವಿಗಳು ಅಸ್ತಿತ್ವದಲ್ಲಿತ್ತೇ …

ಫೆರೋಜ್‌ ವರುಣ್‌ ಗಾಂಧಿ ಸರ್ಕಾರದ ಯೋಜನೆಗಳನ್ನು ಶಿಥಿಲಗೊಳಿಸಿ, ನಿಧಿ ಅನುದಾನಗಳನ್ನು ಕಡಿತಗೊಳಿಸುವ ಬದಲು, ಸರ್ಕಾರವನ್ನು ಮೊದಲು ಸರಿದಾರಿಗೆ ತರಬೇಕಿದೆ! ಕಳೆದ ಮೂರು ವರ್ಷಗಳಲ್ಲಿ ಜಾರಿಯಲ್ಲಿರುವ ಶೇ. 50ರಷ್ಟು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳನ್ನು ಕೈಬಿಡಲಾಗಿದೆ ಅಥವಾ ಮತ್ತೊಂದು ಯೋಜನೆಯೊಳಗೆ ಅಂತರ್ಗತಗೊಳಿಸಲಾಗಿದೆ ಅಥವಾ …

ದೇಶದಲ್ಲಾದ ಬೆಳೆ ಹಾನಿಯ ಪೈಕಿ ಶೇ.೫೦ರಷ್ಟು ಕರ್ನಾಟಕ ರಾಜ್ಯವೊಂದರಲ್ಲೇ ಆಗಿದೆ. ರಾಜ್ಯವು ಸತತ ೮೨ ದಿನಗಳ ಹವಾಮಾನ ವೈಪರೀತ್ಯವನ್ನು ಎದುರಿಸಿದೆ! ಆರ್ಥಿಕ ಅಸ್ಥಿರತೆ, ಸಾಮಾಜಿಕ ಕ್ಷೋಭೆಗಳನ್ನು ಕಂಡ ೨೦೨೨ನೇ ಸಾಲಿನಲ್ಲಿ ಪರಿಸರದಲ್ಲೂ ಅಲ್ಲೋಲ ಕಲ್ಲೋಲವಾಗಿದೆ. ನಮ್ಮ ವಾತಾವರಣದಲ್ಲೂ ಹಿಂದೆಂದೂ ಕಂಡು ಕೇಳರಿಯದಂತಹ …

ಪುನೀತ್‍ ರಾಜಕುಮಾರ್ ಅಕಾಲ ನಿಧನ ನಾಡನ್ನೇ ಶೋಕತಪ್ತವಾಗಿಸಿತ್ತು. ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಪ್ಪುವಿಗೆ ನಾಡಿನ ಅತ್ಯುನ್ನತ ಗೌರವವಾದ ʻಕ ರ್ನಾಟಕರತ್ನʼನೀಡಿಗೌರವಿಸುವುದಾಗಿಹೇಳಿದ್ದರು. ಅಂತೆಯೇಮೊನ್ನೆಕನ್ನಡರಾಜ್ಯೋತ್ಸವ ದಿನದಂದುಅವರಿಗೆ ಈ ಗೌರವವನ್ನು ನೀಡಲಾಯಿತು. ನಟರಾದರಜನಿಕಾಂತ್, ಜೂನಿಯರ್‍ಎನ್‍ಟಿಆರ್ ಮತ್ತು ಸುಧಾಮೂರ್ತಿ, ರಾಜ್‍ಕುಟುಂಬವರ್ಗ, …

ಪಂಜು ಗಂಗೊಳ್ಳಿ ೨೦೦೩ರಲ್ಲಿ, ಆಗ ಚಹಾ ಪುಡಿ ಮಾರುತ್ತಿದ್ದ ‘ದಿ ಈಸ್ಟ್ ಇಂಡಿಯಾ ಕಂಪೆನಿ’ಯ ೩೦-೪೦ ಶೇರುದಾರರು ತಮಗೆ ಚಹ ಪುಡಿ ಪೂರೈಸುವಂತೆ ಸಂಜೀವ್ ಮೆಹ್ತಾರನ್ನು ಸಂಪರ್ಕಿಸಿದಾಗ, ದಿ ಈಸ್ಟ್ ಇಂಡಿಯಾ ಕಂಪೆನಿ ಎಂಬ ಹೆಸರು ಕೇಳುತ್ತಿದ್ದಂತೆ ಮೆಹ್ತಾರ ಕಿವಿ ಚುರುಕಾಗುತ್ತದೆ. …

ಜೆಬಿ ರಂಗಸ್ವಾಮಿ ರಾಜಿ ಮಾಡಿಕೊಳ್ಳದೆ ಆವತ್ತು ಉಳಿಗಾಲವಿರಲಿಲ್ಲ, ನಾವಿಬ್ಬರೂ ಒಳಗೊಳಗೇ ನಕ್ಕು ನಿಟ್ಟುಸಿರು ಬಿಟ್ಟೆವು. ಪೊಲೀಸಿನಲ್ಲಿ ಇದಕ್ಕೆ ಹಾವು ಬಿಡೋದು ಅನ್ನುತ್ತಾರೆ! ಸಹೋದ್ಯೋಗಿ ಗೆಳೆಯ ಎ.ಎಸ್.ಹನುಮಂತರಾಯಪ್ಪ ಇಲ್ಲವಾಗಿದ್ದಾರೆ. ಇಂಗ್ಲೀಷ್ ಎಂ.ಎ ಮಾಡಿದ್ದ ಅವರು ಕನ್ನಡ ಇಂಗ್ಲೀಷ್ ಎರಡೂ ಸಾಹಿತ್ಯ ಓದಿಕೊಂಡವರು. ಕವಿ …

Stay Connected​
error: Content is protected !!