ತಮಗೆ ಯಾವ ಕಾರ್ಮಿಕರ ಜೊತೆಗಾಗಲೀ, ಮಧ್ಯಮ ವರ್ಗದವರ ಜೊತೆಗಾಗಲಿ ಒಡನಾಟವಿಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿರುವುದು ಅವರ ಬದುಕಿನ ಶೈಲಿಯ ಪ್ರತಿಬಿಂಬವಾಗಿದೆ. ಇನ್ನು ಬಡವರ, ನಿರಾಶ್ರಿತರ ಕಷ್ಟ ಅವರಿಗೆ ತಿಳಿದಿರಲು ಸಾಧ್ಯವಿಲ್ಲ. ಅವರಿಗೆ ಅದು ಬೇಕಿಲ್ಲ ಕೂಡ. ಇದನ್ನು ತಿಳಿದ ಬ್ರಿಟನ್‌ನ …
ತಮಗೆ ಯಾವ ಕಾರ್ಮಿಕರ ಜೊತೆಗಾಗಲೀ, ಮಧ್ಯಮ ವರ್ಗದವರ ಜೊತೆಗಾಗಲಿ ಒಡನಾಟವಿಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿರುವುದು ಅವರ ಬದುಕಿನ ಶೈಲಿಯ ಪ್ರತಿಬಿಂಬವಾಗಿದೆ. ಇನ್ನು ಬಡವರ, ನಿರಾಶ್ರಿತರ ಕಷ್ಟ ಅವರಿಗೆ ತಿಳಿದಿರಲು ಸಾಧ್ಯವಿಲ್ಲ. ಅವರಿಗೆ ಅದು ಬೇಕಿಲ್ಲ ಕೂಡ. ಇದನ್ನು ತಿಳಿದ ಬ್ರಿಟನ್‌ನ …
- ಆರ್.ಟಿ.ವಿಠ್ಠಲಮೂರ್ತಿ ಪೇಸಿಎಂ ಪ್ರಚಾರದಿಂದ ಮಂಕಾಗಿರುವ ರಾಜ್ಯ ಬಿಜೆಪಿಗೆ ಮೋದಿ, ಷಾ, ಯೋಗಿ ಬಂದು ಚೇತರಿಕೆಯ ಟಾನಿಕ್ ನೀಡುವರೇ? ಮುಂಬರುವ ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬ ವಿಷಯ ಕಾಂಗ್ರೆಸ್ ಪಾಳೆಯದಲ್ಲಿ ಮಿಶ್ರ ಅಭಿಪ್ರಾಯ ಮೂಡಿಸಿರುವುದು ಕುತೂಹಲಕಾರಿಯಾಗಿದೆ. ಅಂದ ಹಾಗೆ ಇಂತಹ ಮಿಶ್ರ …
ಪಿ. ಡಿ. ಟಿ. ಆಚಾರಿ ಸೆಪ್ಟಂಬರ್ 9 2022ರಂದು ಭಾರತದ ರಾಷ್ಟ್ರಪತಿಗಳಿಗೆ ಸಲ್ಲಿಸಲಾದ ಅಧಿಕೃತ ಭಾಷಾ ಸಮಿತಿಯ 11 ನೆಯ ಸಂಪುಟದ ಶಿಫಾರಸುಗಳು ಮಾಧ್ಯಮಗಳಲ್ಲಿ ಹೆಚ್ಚಾಗಿ ಚರ್ಚೆಗೊಳಗಾಗಿಲ್ಲ. ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮುಖ್ಯಮಂತ್ರಿಗಳ ಹೊರತಾಗಿ ಮತ್ತಾವುದೇ ರಾಜಕೀಯ ನಾಯಕರು ಈ …
ಲೋಕ ಕಲ್ಯಾಣ ಮಾರ್ಗದ ಏಳನೇ ನಂಬರ್ ಮನೆಯ ಮುಂದೆ ಪೆನ್ನು ಹೆಜ್ಜೆ ಹಾಕುವ ಹೊತ್ತಿಗೆ ಎದುರಿನಿಂದ ಗನ್ನು ಕೂಡಾ ಬರುವುದು ಕಂಡಿತು. ಪೆನ್ನಿಗೆ ಆಶ್ಚರ್ಯ. ಏಲಾ ಬಡ್ಡಿ ಮಗಾ ಗನ್ನೂ ಈ ಕಡೆ ಬಂದ್ನಾ? ಅಂತ ತಲೆಕೆಡಿಸಿಕೊಂಡ. ಒಳಗೊಳಗೆ ಅಸಮಾಧಾನ ಇದ್ದರೂ …
ಟಿ.ಎಸ್. ವೇಣುಗೋಪಾಲ್ ರಿಷಿ ಸುನಕ್ ಈಗ ಇಂಗ್ಲೆಂಡಿನ ಪ್ರಧಾನಿ. ಜಗತ್ತು ನಿರೀಕ್ಷೆ, ಅನುಮಾನ ಹಾಗೂ ಆತಂಕದಿಂದ ಅವರ ಹೆಜ್ಜೆಗಳನ್ನು ಗಮನಿಸುತ್ತಿದೆ. ಭಾರತ ಮೂಲದವರಾದ್ದರಿಂದ ಭಾರತದಲ್ಲೂ ಸುದ್ದಿಯಲ್ಲಿದ್ದಾರೆ. ಇಂಗ್ಲೆಂಡಿನ ಬಿಳಿಯರಲ್ಲದ ಮೊದಲ ಪ್ರಧಾನಿ, ಮೊದಲ ಹಿಂದೂ ಪ್ರಧಾನಿ, ಅತಿ ಶ್ರೀಮಂತ, ಅತಿ ಕಿರಿಯ …
ಬಾನಾ ಸುಬ್ರಮಣ್ಯ ಭಾರತದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಪ್ರಮುಖ ವಿಭಾಗಗಳಲ್ಲಿ ಒಂದು ʻಭಾರತೀಯ ಪನೋರಮಾʼ. ಆಯಾ ವರ್ಷ ಭಾರತದಲ್ಲಿ ತಯಾರಾದ ಚಿತ್ರಗಳಲ್ಲಿ ಆಯ್ದ ಅತ್ಯುತಮ ಇಪ್ಪತ್ತೊಂದು ಕಥಾ ಚಿತ್ರಗಳು ಮತ್ತು ಇಪ್ಪತ್ತೊಂದು ಕಥೇತರ ಚಿತ್ರಗಳನ್ನು ಈ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತದೆ. 1978ರಿಂದ ಆರಂಭವಾದ …
ಬ್ರಿಟನ್ ನ ಅತಿ ಕಿರಿಯ ಪ್ರಧಾನಿಯಾಗಿರುವ ರಿಷಿ ಸುನಕ್ ಭಾರತೀಯ ಮೂಲದವರು, ಅವರು ಹಿಂದೂ, ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ - ಈ ಎಲ್ಲವೂ ಸತ್ಯಗಳೇ. ಹಾಗಂತ ಅವರು ಭಾರತದ ಪರವಾಗಿಯೇ ಕೆಲಸ ಮಾಡುತ್ತಾರೆ. ಭಾರತಕ್ಕೆ ಅವರಿಂದಾಗಿ ಎಲ್ಲಾ ರೀತಿಯ …
ಪ್ರೊ.ಸಿ.ಸಿದ್ದರಾಜು ಆಲಕೆರೆ, ಮಂಡ್ಯ ಭಾರತ ಕೃಷಿ ಪ್ರಧಾನವಾದ ದೇಶ. ಹಿಂದಿನ ಕಾಲದಲ್ಲಿ ಕೃಷಿಗೆ ಮಳೆಯೇ ಆಶ್ರಿತವಾಗಿತ್ತು. ಕೃಷಿಕರು ಗ್ರಾಮವಾಸಿಗಳಾಗಿದ್ದರು. ತಾವು ವಾಸವಾಗಿದ್ದ ಸುತ್ತಮುತ್ತಲಿನ ಭೂಮಿಯಲ್ಲೆ ವ್ಯವಸಾಯ ಮಾಡುತ್ತಿದ್ದರು ವರ್ಷದಲ್ಲಿ ಜುಲೈ ತಿಂಗಳ ನಿಂದ ಅಕ್ಟೋಬರ್ ತಿಂಗಳ ವರಗೆ ಮಳೆಗಾಲ, ಮಳೆ ಬಂದಾಗ …
- ರಹಮತ್ ತರೀಕೆರೆ ಪುರುಷಾಹಂಕಾರದಿಂದಲೂ ಬಾಲ್ಯದಿಂದ ಜಾಡಿಗೆ ಬಿದ್ದಿರುವ ರೂಢಿಯಿಂದಲೂ, ನನ್ನ ಅಶಿಸ್ತಿಗೆ ತಾತ್ವಿಕ ಚೌಕಟ್ಟು ಕೊಟ್ಟು ಸಮರ್ಥಿಸಿಕೊಳ್ಳಲು ಯತ್ನಿಸುತ್ತೇನೆ. ಮದುವೆಯಾದ ಬಳಿಕ ನನ್ನ ಮತ್ತು ಬಾನುವಿನ ಹೊಸಬಾಳು ಅಖಂಡ ಸುಖದಿಂದಲೂ ಆಲೋಚನ ಸಂಘರ್ಷಗಳಿಂದಲೂ ಶುರುವಾಯಿತು. ನನ್ನ ಜೀವನ ಸಂಗಾತಿಯಾದವಳು, ಲೇಖಕನೂ …
ಧರ್ಮ ಜನರನ್ನು ಒಡೆಯುತ್ತದೆಯೇ ವಿನಃ ಬೆಸೆಯುವುದಿಲ್ಲ ಎಂದು ನಂಬಿ ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ದಂಪತಿಗಳು ನಲ್ವತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶದ ಓಂಗೋಲೆಯ ಪಿ ರಾಜಲಕ್ಷ್ಮಿ ಮತ್ತು ಯೆರಾಗೊಂಡಾಪಾಲಂನ ಎಸ್‌ಎಂಡಿ ಖಾಸೀಂ, ಸಿಎಸ್‌ಆರ್ ಕಾಲೇಜಿನಲ್ಲಿ ಕಲಿಯುತ್ತಿರುವಾಗ ಪರಸ್ಪರ ಪ್ರೇಮಿಸಿ ಮದುವೆಯಾದರು. …