Mysore
21
overcast clouds
Light
Dark

ಜೆ.ಬಿ ರಂಗಸ್ವಾಮಿ

Homeಜೆ.ಬಿ ರಂಗಸ್ವಾಮಿ
karnataka rains

ಚಿಕ್ಕಮಗಳೂರು: ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವು ಅವಾಂತರಗಳನ್ನು ಸೃಷ್ಠಿಸಿದೆ. ಅದರಲ್ಲೂ ಚಿಕ್ಕಮಗಳೂರು ಭಾಗಗಳಲ್ಲಿ ಭೂಕುಸಿತ, ಗುಡ್ಡಕುಸಿತವಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಪ್ರವಾಸಿಗರಿಗೆ ಮನವಿ ಮಾಡಿದೆ. ಈಗಾಗಲೇ ನದಿ ತೀರ, …

ಆಟೋಗ್ರಾಫ್ ಕೇಳಿದರೆ ಬರೆಯುತ್ತಿದ್ದುದು ‘ಸಂಕ್ರಮಣಕ್ಕೆ ಚಂದಾದಾರರಾಗಿ!’ -ಜೆ.ಬಿ.ರಂಗಸ್ವಾಮಿ, ವಿಶ್ರಾಂತ ಪೊಲೀಸ್ ಅಧಿಕಾರಿ, ಮೈಸೂರು ‘ಯಾವುದನ್ನೇ ಆಗಲಿ ನಾನು ಪ್ರೀತಿಯಿಂದಲೇ ಮಾಡುತ್ತೇನೆ. - ದ್ವೇಷಿಸುವುದನ್ನೂ ಕೂಡಾ!’ ಎಂದು ಸಾರಿದ ಕವಿ ಚಂದ್ರಶೇಖರ ಪಾಟೀಲ (ಚಂಪಾ) ಯಾರೊಂದಿಗೂ ಜಗಳಾಡದೆ, ಟೀಕಿಸದೆ ಬಿಟ್ಟವರಲ್ಲ. ಆದರದು ವೈಯೂಕ್ತಿಕವಲ್ಲ. …

 ೧೯೮೩ರ ಆ ದಿನ ವಿಚಿತ್ರ ಕಂಪ್ಲೇಂಟೊಂದು ನಜ಼ರ್ ಬಾದ್ ಠಾಣೆಗೆ ಬಂದಿತ್ತು. ಗುರುತರ ಆರೋಪಣೆಯ ಇಟಜ್ಞಜ್ಢಿZಚ್ಝಿಛಿ ಕೇಸು. ತಡಮಾಡದೆ ಕೇಸು ರಿಜಿಸ್ಟರ್ ಮಾಡಲೇ ಬೇಕಿತ್ತು. ಕಂಪ್ಲೇಂಟ್ ಇದ್ದದ್ದು ಹೀಗೆ: ತನ್ನ ಮಾಲೀಕತ್ವದಲ್ಲಿರುವ ಥಿಯೇಟರಿನೊಳಕ್ಕೆ . . . . . ಎಂಬಾತ ಗೂಂಡಾಗಳೊಂದಿಗೆ ಅತಿಕ್ರಮಿಸಿ ನುಗ್ಗಿ ದಾಂದಲೆ …

ಉಪರಾಷ್ಟ್ರಪತಿಯನ್ನೇ ಮನೆಗೆ ಬಂದು ಭೇಟಿಯಾಗಲು ಹೇಳಿ ಎಂದಿದ್ದರು ಸಾಹಿತಿ ಆರ್.ಕೆ.ನಾರಾಯಣ್ ಅದು 1987ರ ಒಂದು ದಿನ ಬೆಳಿಗ್ಗೆ ಸರಸ್ವತಿಪುರಂ ಠಾಣೆಯಲ್ಲಿದ್ದೆ. ಹತ್ತು ಗಂಟೆ ಸುಮಾರಿಗೆ ಠಾಣೆಯ ಮುಂದೆ ಜೀಪೊಂದು ನಿಂತಿತು. ಮೇಲಾಧಿಕಾರಿ ಬಂದರೆಂದರೆ ಮುಗಿಯಿತು ಅವರೇ ಒಳಬರಲಿ ಎಂದು ಕಾಯುವಂತಿರಲಿಲ್ಲ. ನಾನು …

 ನೀವೆಲ್ಲಾ ಜೈಲು, ಕೋರ್ಟು, ಲಾಠಿಗೆಲ್ಲ ಹೆದರೋದಿಲ್ಲ ಅನ್ನೋದು ಗೊತ್ತು. ಸರ್ಕಾರದವರು ಫೈನಲ್ಲಾಗಿ ಗೋಲಿಬಾರ್ ಕ್ರಮವನ್ನು ಯೋಚಿಸ್ತಿದ್ದಾರೆ ೨೦೧೯ ರ ಅದೊಂದು ಸಂಜೆ ರಕ್ಷಣಾಮಂತ್ರಿ ನಿರ್ಮಲಾ ಸೀತಾರಾಮನ್ ಟೆರರಿಸಂ ಕುರಿತ ಪುಸ್ತಕ ಬಿಡುಗಡೆ ಮಾಡಲಿದ್ದರು. ಮೈಸೂರು ಬಸ್‌ಸ್ಟ್ಯಾಂಡ್ ಎದುರಿನ ಪೈ ವಿಸ್ಟಾದ ಹೋಟೆಲ್ …

ಜೆಬಿ ರಂಗಸ್ವಾಮಿ ರಾಜಿ ಮಾಡಿಕೊಳ್ಳದೆ ಆವತ್ತು ಉಳಿಗಾಲವಿರಲಿಲ್ಲ, ನಾವಿಬ್ಬರೂ ಒಳಗೊಳಗೇ ನಕ್ಕು ನಿಟ್ಟುಸಿರು ಬಿಟ್ಟೆವು. ಪೊಲೀಸಿನಲ್ಲಿ ಇದಕ್ಕೆ ಹಾವು ಬಿಡೋದು ಅನ್ನುತ್ತಾರೆ! ಸಹೋದ್ಯೋಗಿ ಗೆಳೆಯ ಎ.ಎಸ್.ಹನುಮಂತರಾಯಪ್ಪ ಇಲ್ಲವಾಗಿದ್ದಾರೆ. ಇಂಗ್ಲೀಷ್ ಎಂ.ಎ ಮಾಡಿದ್ದ ಅವರು ಕನ್ನಡ ಇಂಗ್ಲೀಷ್ ಎರಡೂ ಸಾಹಿತ್ಯ ಓದಿಕೊಂಡವರು. ಕವಿ …

 ಪೊಲೀಸ್ ಹುತಾತ್ಮರ ದಿನ ನಾಡಜನರ ಸುರಕ್ಷಿತ ನಾಳೆಗಳಿಗಾಗಿ ತಮ್ಮ ಈವತ್ತಿನ ಬದುಕು, ಕನಸುಗಳನ್ನೆಲ್ಲ ಬಲಿದಾನ ಮಾಡಿದ ನಿಷ್ಠಾವಂತರು    ದುಡುಕದೆ ಒಬ್ಬ ವಿವೇಕಯುತ ಅಧಿಕಾರಿಯಂತೆ ಜಗದೀಶ್ ವರ್ತಿಸಿದ್ದಾರೆ. ಓಡುತ್ತಿದ್ದವರ ಜಾಡನ್ನು ಹಿಡಿದು ತಾವೇ ಖುದ್ದು ಬೆನ್ನತ್ತಿದ್ದಾರೆ. ತಮ್ಮ ಮೊಬೈಕ್ ತರುವಂತೆ ಪೇದೆಗೆ …

ಗುಂಡೂರಾಯರು ಕುಳಿತಿದ್ದ ಜಾಗದಲ್ಲೇ ಹಾಡಿಗೆ ತಲೆದೂಗುತ್ತಾ ಮೈಕೈ ಕುಣಿಸುತ್ತಾ ನವಿರಾಗಿ ಒಂದು ಚಿಕ್ಕ ನೃತ್ಯ ಮಾಡೇಬಿಟ್ಟರು! 1982. ಅರಮನೆ ಸಂಗೀತೋತ್ಸವದ ಉದ್ಘಾಟನೆ ದರ್ಬಾರ್ ಹಾಲ್‌ನಲ್ಲಿ ನಡೆಯಲಿತ್ತು. ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದಂತೆಯೇ ದರ್ಬಾರ್ ಹಾಲ್ ಸಜ್ಜಾಗಿತ್ತು. ಮುಖ್ಯಮಂತ್ರಿ ಆರ್. ಗುಂಡೂರಾಯರೇ ಉದ್ಘಾಟಕರು. ಅವರ …

ವೀರಪ್ಪನ್ ತಂಡದವರಿಗೆ ಷಕೀಲ್ ಹೆಸರು ಗೊತ್ತಿತ್ತೇ ಹೊರತು ಅವರು ಹೇಗಿದ್ದಾರೆಂದು ಯಾರೂ ನೋಡಿರಲಿಲ್ಲ ಹತ್ಯೆ ನಡೆದು ವಾರಗಳು ಉರುಳಿದಂತೆ ನಡೆದಿದ್ದ ಸಂಗತಿ ಏನು ಎತ್ತ ಹೇಗೆ ನಿಚ್ಚಳವಾಗತೊಡಗಿತು. ಹಿನ್ನೆಲೆಯಲ್ಲಿ ನಡೆದಿದ್ದ ಕಾರ್ಯತಂತ್ರ, ಕಾರಸ್ಥಾನಗಳತ್ತ ಬೆಳಕು ಹರಡಿತು. ವೀರಪ್ಪನ್‌ನನ್ನು ಹಿಡಿಯಲು ಷಕೀಲ್ ತಮ್ಮದೇ …

 ೧೯೯೨ ರ ಆಗಸ್ಟ್ ೧೪ ಇಂದಿಗೆ ಮೂವತ್ತು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಸರ್ವ ಸಿದ್ಧತೆಗಳೂ ಮುಗಿದು, ಇಡೀ ನಗರ ಸಂಭ್ರಮದಿಂದ ಸಜ್ಜಾಗಿತ್ತು. ಮಾರನೇ ದಿನವೇ ಭಾರತದ ನಲವತ್‌ತೈದನೇ ಸ್ವಾತಂತ್ರ್ಯೋತ್ಸವ . ಅದೊಂದು ಸುದ್ದಿ ಬರಸಿಡಿಲಿನಂತೆ ಬಂದೆರೆಗಿತು. ಮೈಸೂರು ಜಿಲ್ಲಾ ಎಸ್ಪಿ …

  • 1
  • 2