ಮೌಲ್ಯಯುತ ರಫ್ತುಗಳನ್ನು ಹೆಚ್ಚಿಸಿ ನಮ್ಮ ವ್ಯಾಪಾರ ಕೊರತೆ ಕಡಿಮೆ ಮಾಡಿ ಉಳಿತಾಯದ ಹಂತಕ್ಕೆ ತರುವುದು ಯೋಜನೆಯ ಗುರಿ! ಮೇಕ್ ಇನ್ ಇಂಡಿಯಾ ಆರಂಭವಾದ ಸ್ವಲ್ಪ ಸಮಯದಲ್ಲಿಯೇ ‘ಅನಾಣ್ಯೀಕರಣ’ದ ನಿರ್ಧಾರ ಮತ್ತು ನಂತರ ಕೆಲವೇ ತಿಂಗಳುಗಳಲ್ಲಿ ಸರಕು ಮತ್ತು ಸೇವೆಗಳ ತೆರಿಗೆ ಜಾರಿಯಾಯಿತು. …
ಮೌಲ್ಯಯುತ ರಫ್ತುಗಳನ್ನು ಹೆಚ್ಚಿಸಿ ನಮ್ಮ ವ್ಯಾಪಾರ ಕೊರತೆ ಕಡಿಮೆ ಮಾಡಿ ಉಳಿತಾಯದ ಹಂತಕ್ಕೆ ತರುವುದು ಯೋಜನೆಯ ಗುರಿ! ಮೇಕ್ ಇನ್ ಇಂಡಿಯಾ ಆರಂಭವಾದ ಸ್ವಲ್ಪ ಸಮಯದಲ್ಲಿಯೇ ‘ಅನಾಣ್ಯೀಕರಣ’ದ ನಿರ್ಧಾರ ಮತ್ತು ನಂತರ ಕೆಲವೇ ತಿಂಗಳುಗಳಲ್ಲಿ ಸರಕು ಮತ್ತು ಸೇವೆಗಳ ತೆರಿಗೆ ಜಾರಿಯಾಯಿತು. …
ಬಡ ವರ್ಗದವರು ಅಂದಂದಿನ ಖರ್ಚಿಗೇ ಪರದಾಡುವ ಸ್ಥಿತಿ ಇದೆ. ಸಾಲ ಮಾಡಿ ಖರೀದಿಸುವ ಸ್ಥಿತಿಯಲ್ಲಿ ಯಾರು ಇಲ್ಲ! ರಿಜರ್ವ್ ಬ್ಯಾಂಕು ತನ್ನ ಇತ್ತೀಚಿನ ಹಣಕಾಸು ನೀತಿ ಪ್ರಕಟಿಸುತ್ತ ಹಣ ದುಬ್ಬರ ಶೇ.೪.೦ ಮಟ್ಟಕ್ಕೆ ಬರಬೇಕಾದರೆ ಇನ್ನೂ ಎರಡು ವರ್ಷಗಳೇ ಬೇಕಾಗುವುವೆಂದು ಹೇಳಿದೆ. …
ಭಾರತದ ಆರ್ಥಿಕ ಬುನಾದಿ ಇತರರಿಗಿಂತ ಸುಭದ್ರವಾಗಿದೆ. ಸದ್ಯಕ್ಕೆ ಬೇರೆ ದೇಶಗಳಂತೆ ಆರ್ಥಿಕ ಹಿಂಜರಿತದ ಭಯವಿಲ್ಲ! ರಿಜರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆಯು ಕಳೆದ ಶುಕ್ರವಾರ ಮುಂದಿನ ಎರಡು ತಿಂಗಳಿಗಾಗಿ ರೆಪೊ ದರವನ್ನು (ಬ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ತಾನು …
ನೂತನ ರಾಷ್ಟ್ರೀಯ ಸರಕು ಸಾಗಾಣಿಕೆ ನೀತಿ ವಿಶ್ವ ಆರ್ಥಿಕ ವೇದಿಕೆಯ ಒಂದು ಅಂದಾಜಿನಂತೆ ಜಗತ್ತಿನಾದ್ಯಂತ ಪ್ರತಿ ದಿನ ೮೫ ದಶ ಲಕ್ಷ ಪ್ಯಾಕೇಜುಗಳು (ಪೊಟ್ಟಣಗಳು), ಮೂಟೆಗಳು, ಬಾಕ್ಸ್ ಗಳು, ಲಾರಿ ವ್ಯಾಗನ್ ಕಂಟೇನರ್ ಲೋಡ್‌ಗಳು ಮತ್ತು ಪ್ರವಾಹಿಗಳು ಮತ್ತು ಅವುಗಳಿಗೆ ಸಂಬಂಧಿಸಿದ …
-ಪ್ರೊ.ಆರ್.ಎಂ. ಚಿಂತಾಮಣಿ ಕಳೆದ ಸೆಪ್ಟೆಂಬರ್ ೪ ಭಾನುವಾರ ಉದ್ಯಮಿ ಮತ್ತು ಟಾಟಾ ಸನ್ಸ್ ಮಾಜಿ ಚೇರ್ಮನ್ (೨೦೧೨-೧೬) ಸೈರಸ್ ಮಿಸ್ತ್ರಿ ಕಾರು ಅಪಘಾತದಲ್ಲಿ ನಿಧನರಾದರು. ಅವರು ಪ್ರಯಾಣಿಸುತ್ತಿದ್ದ ಅವರ ಮಿತ್ರನ ಮರ್ಸಿ ಡೆಸ್ ಬೆಂಜ್ ಐಷಾರಾಮಿ ಕಾರು ಅಪಘಾತವಾ ದಾಗ ಗಂಟೆಗೆ …
ಜಾರಖಂಡ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ತಲಾ ಆದಾಯವು ಇನ್ನೂ ಒಂದು ಲಕ್ಷ ರೂಪಾಯಿಗಳನ್ನೇ ತಲುಪಿಲ್ಲ! ಈ ಎಪ್ಪತ್ತೈದು ವರ್ಷಗಳಲ್ಲಿ ಭಾರತ ಎಲ್ಲ ರಂಗಗಳಲ್ಲೂ ಸಾಕಷ್ಟು ಪ್ರಗತಿ ಸಾಧಿಸಿದೆ. ಸ್ವತಂತ್ರ ದೇಶವಾದಾಗ ನಾವು ಪ್ರತಿ ವರ್ಷ ಏಳೆಂಟು ದಶಲಕ್ಷ ಟನ್ …
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಒಂದು ಖಡಕ್ ಆದೇಶ ಹೊರಡಿಸಿ ರಾಜ್ಯ ಸರ್ಕಾರಗಳು ಕಷ್ಟಗಳ ಸುಳಿಯಲ್ಲಿ ಇರುವ ತಮ್ಮ ವಿದ್ಯುತ್ ವಿತರಣಾ ಕಂಪನಿಗಳಿಗೆ ೨.೫ ಲಕ್ಷ ಕೋಟಿ ರೂ.ಗಳನ್ನು ಕೂಡಲೇ ಒದಗಿಸಬೇಕೆಂದು ತಿಳಿಸಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರಗಳು ವಿದ್ಯುತ್ ಉತ್ಪಾದಕರಿಗೆ …
-ಪ್ರೊ.ಆರ್.ಎಂ.ಚಿಂತಾಮಣಿ ಕೇಂದ್ರ ಸಚಿವ ಸಂಪುಟ ಕಳೆದ ವಾರ ಎರಡು ನಿರ್ಣಯಗಳನ್ನು ಅಂಗೀಕರಿಸಿ ಸರ್ಕಾರದ ಟೆಲಿ ಸಂಪರ್ಕ ಕಂಪನಿ ಭಾರತದ ಸಂಚಾರ ನಿಗಮ ಲಿ.( ಬಿಎಸ್‌ಎನ್‌ಎಲ್)ಪುನಶ್ಚೇತನಕ್ಕೆ ನಾಲ್ಕು ವರ್ಷಗಳ ಯೋಜನೆಯನ್ನು ರೂಪಿಸಿದೆ. ದೇಶದ ದೂರ ಸಂಪರ್ಕ ವಲಯದಲ್ಲಿ ಆರೋಗ್ಯಕರ ಸ್ಪರ್ಧೆಗಾಗಿ ಇದೊಂದು ಉತ್ತಮ …
-ಪ್ರೊ.ಆರ್.ಎಂ.ಚಿಂತಾಮಣಿ ಐದು ತಿಂಗಳಿಂದ ನಡೆಯುತ್ತಿರುವ ರಶಿಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಯಾವ ಗಂಭೀರ ಪ್ರಯತ್ನಗಳೂ ನಡೆಯುತ್ತಿಲ್ಲ. ಆಮೇರಿಕ ಮತ್ತು ಯೂರೋಪಿನ ದೇಶಗಳು ರಶಿಯಾದ ಮೇಲೆ ನಿಷೇಧಗಳನ್ನು ಹೇರಿದವು. ಅದರಿಂದ ತಾವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ನಡುವೆ ಕೆಲಕಿದ ನೀರಿನಲ್ಲಿ ಲಾಭ …
-ಪ್ರೊ.ಆರ್.ಎಂ.ಚಿಂತಾಮಣಿ ಚೀನದ ವಿಸ್ತರಣಾವಾದಿ ಧೋರಣೆ, ಹಠಮಾರಿತನ ಬ್ರಿಕ್ಸ್ ಬೆಳವಣಿಗೆಗೆ, ಜಾಗತಿಕ ಸಹಕಾರಕ್ಕೆ ತಡೆಯೊಡ್ಡುತ್ತಿದೆ ದಶಕಗಳಿಂದ ಮುಂದುವರಿಯುತ್ತಿರುವ ಚೀನ- ಭಾರತ ಗಡಿ ಸಮಸ್ಯ ಮತ್ತು ಘರ್ಷಣೆಗಳಿಗೆ ಒಂದು ತಾರ್ಕಿಕ ಅಂತ್ಯ ಕಂಡು ಹಿಡಿಯಬೇಕಾಗಿದೆ. ಚೀನ ತನ್ನ ನೆರೆ ಹೊರೆಯ ಸಣ್ಣ ದೇಶಗಳೊಡನೆ ತನ್ನ …