Mysore
28
overcast clouds

Social Media

ಸೋಮವಾರ, 27 ಜುಲೈ 2026
Light
Dark

ಆಂದೋಲನ ಪುರವಣಿ

Homeಆಂದೋಲನ ಪುರವಣಿ

ರಾಧಾ ಆದಿಕಾಲದಿಂದ ಮಾನವರನ್ನು ಮೂಕವಿಸ್ಮಿತನನ್ನಾಗಿ ಮಾಡುತ್ತಾ ಬಂದ ವಿಚಿತ್ರಮಯ ಜಗತ್ ಸೃಷ್ಟಿ ಅವರ ಪಾಲಿಗೆ ಬಿಡಿಸಲಾರದ ಒಗಟು. ಆದಿಮಾನವರಿಗಂತೂ, ಭೂಮ್ಯಾಕಾಶಗಳಲ್ಲಿ ತೋರಿಬಂದ ಪ್ರಕೃತಿಯ ವಿಕೋಪ ಮತ್ತು ವೈಚಿತ್ರ್ಯಗಳು ಕುತೂಹಲವನ್ನೋ, ದುಗುಡ ದುಮ್ಮಾನಗಳನ್ನೋ ತಂದೊಡ್ಡುವುದು ಸಹಜವಾಗಿತ್ತು. ಕಾಲಕ್ರಮೇಣ ಪ್ರಕೃತಿ -ಪುರುಷರ ಅವಿ ನಾಭಾವದ …

ಸುಕನ್ಯಾ ಕನಾರಳ್ಳಿ ಹೆಣ್ಣು ನಿಮ್ಮ ಆಸ್ತಿಗೆ ವಾರಸುದಾರರನ್ನ ಹುಟ್ಟಿಸುವ ಕೇವಲ ಗರ್ಭ ಅಲ್ಲ, ಅವಳೊಬ್ಬ ಪ್ರಜೆ, ಅಂತ ಸಾರಿ ಸಾರಿ ವ್ಯವಸ್ಥೆಗೆ ನೆನಪಿಸಬೇಕಲ್ಲ, ಅದಕ್ಕೆ ಈ ಮಹಿಳಾ ದಿನ ಸುಮಾರು ಐದು ವರ್ಷಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ಪ್ರಧಾನ ಭಾಷಣ ಮಾಡಿದ ಆಗಿನ …

ಖದೀಜಾ ಉಮೈರಾ ರಂಜಾನಿಗೆ ಒಂದು ಹಬ್ಬದ ಗುಣವಿದೆ. ಹಾಗಾಗಿ ನಮಗೆಲ್ಲಾ ಅದು ಹಬ್ಬದಂತೆ ಭಾಸವಾಗುವುದು ಸಹಜ. ಇದು ಇಸ್ಲಾಮಿಕ್ ಕ್ಯಾಲೆಂಡರಿನ ಒಂಬತ್ತನೆಯ ಮತ್ತು ಬಹುಮುಖ್ಯ ತಿಂಗಳು. ಭಾರತ ಒಳಗೊಂಡಂತೆ ಹಲವಷ್ಟು ದೇಶಗಳಲ್ಲಿ ರಂಜಾನ್ ಹಬ್ಬವೆಂದು ಪರಿಗಣಿಸಿದರೂ, ಇದು ವಾಸ್ತವದಲ್ಲಿ ಆತ್ಮ ಶುದ್ಧೀಕರಣ …

ಅಕ್ಷತಾ ಸೈಕ್ಲಿಂಗ್‌ನಲ್ಲಿ ‘ಸೂಪರ್ ರಾಂಡೋನಿಯರ್’ ಬಿರುದಾಂಕಿತ ಮೈಸೂರಿನ ಮೊದಲ ಮಹಿಳೆ ಡಾ.ಬೃಂದಾ ಗೋಧಿ. ಡಾ.ಬೃಂದಾ ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನ ಪೀಡಿಯಾಟ್ರಿಕ್ ಮತ್ತು ಪ್ರಿವೆಂಟಿವ್ ಡೆಂಟಿಸ್ಟ್ರಿ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿಯಾಗಿ ದಿನವಿಡೀ ಡಾಕ್ಟರ್ ವೃತ್ತಿ, ಪ್ರಾಧ್ಯಾಪನ ವೃತ್ತಿಯ ಜೊತೆಗೆ ಸೈಕ್ಲಿಂಗ್‌ಅನ್ನು …

ಚಂದ್ರಶೇಖರ್ ಮೂರ್ತಿ ಕೆ.ಎಸ್. ಮೈಸೂರಿಗರಿಗೆ ಬೇಡವಾದರೇ ಈ ಹಸಿರು ಸುಂದರಿಯರು ಸಾಂಸ್ಕ ತಿಕ ಪರಂಪರೆ ಹೊಂದಿರುವ ಮೈಸೂರಿ ನಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಮತ್ತು ಉತ್ತಮ ಆರೋಗ್ಯವನ್ನು ಹೊಂದಲು ಸಹಕಾರಿ ಆಗಲಿ ಎಂಬ ಉದ್ದೇಶದಿಂದ ಹಸಿರು ಶಕ್ತಿ ಯೋಜನೆಯಾಗಿ ಟ್ರಿಣ್ ಟ್ರಿಣ್ …

ಭಾರತಿ ಬಿ.ವಿ. ಕದ್ದುಮುಚ್ಚಿ ನಮ್ಮ ಮನೆಯ ಗರಾಜಿಗೆ ಅಂಟಿದಂತಿದ್ದ ಕೋಣೆಯಲ್ಲಿ ಮರಿ ಹಾಕಿ ಬೀಡುಬಿಟ್ಟ ಮೊದಲಲ್ಲಿ ನಮಗೆ ಹೆದರುತ್ತಿದ್ದ ಬೆಕ್ಕು ಈಗ ಕ್ಯಾರೆ ಅನ್ನದೇ ಇಡೀ ಮನೆಯ ತುಂಬ ಓಡಾಡುವಾಗ ನಮಗೆಲ್ಲ ಒಂಥರಾ ಅವಿಭಕ್ತ ಕುಟುಂಬದ ಫೀಲ್ ಬರಲಾರಂಭಿಸಿತ್ತು! ಹಾಲಿನಲ್ಲಿ ನಮ್ಮೆದುರೇ …

ಅಜಯ್ ಕುಮಾರ್ ಎಂ.ಗುಂಬಳ್ಳಿ ಮಾರಿಹಬ್ಬವೆಂದರೆ ಎಲ್ಲಾ ಕೋಮಿನ ಜನ ಸೇರಿ ನಡೆಸುತ್ತಾರೆ. ಅವರವರೇ ದೇವರ ಕೈಂಕರ್ಯಗಳನ್ನು ವಿಭಾಗಿಸಿಕೊಂಡು ಹಬ್ಬ ಮಾಡುತ್ತಾರೆ ಈಗ ಚಾಮರಾಜನಗರದ ಊರುಗಳಲ್ಲಿ ಹಬ್ಬಗಳ ಸುಗ್ಗಿ ಕಾಲ. ಸ್ಥಳೀಯ ದೇವರನ್ನು ಪೂಜಿಸುವ ಅಪಾರಸಾಂಸ್ಕ ತಿಕ ಆಚರಣೆಗಳಿವೆ. ಕೆಲವು ಊರುಗಳಲ್ಲಿ ಕುರುಬನ …

ಅಕ್ಷತಾ ಏಕಲವ್ಯ ದ್ರೋಣರನ್ನು ಗುರುಗಳೆಂದು ಒಪ್ಪಿ, ಮರೆಯಲ್ಲೇ ನಿಂತು ಬಿಲ್ವಿದ್ಯೆ ಪ್ರವೀಣನಾದರೂ ದ್ರೋಣರು ಒಪ್ಪಿಕೊಂಡದ್ದು ಅರ್ಜುನನ ಮೇಲಿನ ಶಿಷ್ಯ ಪ್ರೀತಿಯನ್ನು! ಯಾವುದೇ ಕ್ಷೇತ್ರವನ್ನು ನೋಡಿದರೆ ಇತ್ತೀಚೆಗೆ ಸಾಮಾನ್ಯವಾಗಿ ಕೇಳುವ ಪದ ‘ಗಾಡ್ ಫಾದರ್’. ಯಾರೇ ಸಾಧಕರ ಸಂದರ್ಶನವನ್ನು ಒಮ್ಮೆ ಆಲಿಸಿದರೆ ಬಹುತೇಕರ …

• ಅಕ್ಷತಾ ಮೂವತ್ತರ ಆಸುಪಾಸಿನ ಕಪ್ಪು ಜಾಕೆಟ್ ತೊಟ್ಟಿದ್ದ ಸ್ಪುರದ್ರೂಪಿ ಯುವಕ. ತನ್ನ ಹಿಪ್ಪಿ ಕೂದಲನ್ನು ಬೆರಳಿನಿಂದ ಸರಿಸಿ ಮತ್ತೆ ಪುಂಗಿ ಊದತೊಡಗಿದ. ಆತನೆದುರು ಬುಟ್ಟಿಯಲ್ಲಿದ್ದ ಹಾವು ತಾನೊಬ್ಬ ಮಹಾ ವಿದ್ವಾನನಂತೆ ತಲೆಯಾಡಿಸುತ್ತಿತ್ತು. ಇನ್ನೊಂದು ಬದಿಯಲ್ಲಿ ಪಂಜರದೊಳಗೆ ಮುದ್ದಾದ ಇಲಿಮರಿಗಳು, ಸ್ವಲ್ಪ …

• ಚಿತ್ರ ಮತ್ತು ಬರಹ : ಸಿರಿ ಮೈಸೂರು ಮೈಸೂರಿನಿಂದ ಹೊರಗಿರುವ ಮೈಸೂರಿಗರು ಈಗಲೂ ಮೈಸೂರಿನಲ್ಲಿರುವ ಮೈಸೂರಿಗರಿಗೆ ಈ ಪಶ್ನೆ ಕೇಳಿದರೆ ಸಿಗುವುದು ಬಹುಪಾಲು ಒಂದೇ ಉತ್ತರ. 'ಸಿಕ್ಕಾಪಟ್ಟೆ ಟ್ರಾಫಿಕ್, ಮೈಸೂರು ಬದಲಾಗ್ತಿದೆ'. ಮೈಸೂರಿನಲ್ಲಿ ಹುಟ್ಟಿ, ಬೆಳೆದು ಎರಡೂ ಮುಕ್ಕಾಲು ದಶಕಗಳಿಂದ …

Stay Connected​
error: Content is protected !!