ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತಿಸ್‌ಗಡದಲ್ಲಿ, ತೆಲಂಗಾಣದ ಅಂಚೆ ಮತ ಏಣಿಕೆಯ ಬಿಜೆಪಿ ಆರಂಭಿಕ ಮುನ್ನಡೆ ಪಡೆದಿತ್ತು. ಬಳಿಕ ಕಾಂಗ್ರೆಸ್ ಪಕ್ಷ ಹೆಚ್ಚಿನ ಮತ ಪಡೆಯುವ ಮೂಲಕ ಮುನ್ನುಗುತ್ತಿದೆ.
ತೆಲಾಂಗಣದಲ್ಲಿ ಅಂಚೆ ಮತ ಏಣಿಕೆಯಲ್ಲಿ ಕಾಂಗ್ರೆಸ್ ಹೆಚ್ಚಿ ಮತ ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡುವತ್ತ ಸಾಗಿದೆ. ತಲಂಗಾಣದಲ್ಲಿ ೧೬೯ ಮ್ಯಾಜಿಕ್ ನಂಬರ್ ಆಗಿದ್ದು, ಕಾಂಗ್ರೆಸ್ ಮ್ಯಾಜಿಕ್ ನಂಬರ್‌ನತ್ತ ಸಾಗಿದೆ.
ಕಾಂಗ್ರೆಸ್ – ೬೪
ಬಿಆರ್‌ಎಸ್ – ೪೦
ಬಿಜೆಪಿ-೩
ಕಾಂಗ್ರೆಸ್ ಹಾಗೂ ಬೆಆರ್‌ಎಸ್ ಪಕ್ಷದ ಮಧ್ಯ ನೇರ ಹಣಾಹಣಿ ನಡೆಯುತ್ತಿದ್ದು ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. ೬೪ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಿಆರ್‌ಎಸ್ ಪಕ್ಷಕ್ಕೆ ಬಾರಿ ಹಿನ್ನಡೆಯಾಗಿದೆ. ಇನ್ನು ಬಿಜೆಪಿ ಎರಡೂ ಪಕ್ಷಗಳಿಂದ ಬಾರಿ ಹಿನ್ನಡೆ ಸಾಧಿಸಿದೆ.