Mysore
21
clear sky

Social Media

ಭಾನುವಾರ, 01 ಮಾರ್ಚ್ 2026
Light
Dark

Archives

HomeNo breadcrumbs

ಮೈಸೂರಿನ ಕಾರಂಜಿ ಕೆರೆಯ ಎದುರಿಗೆ ಇರುವ ಅಶ್ವಾರೋಹಿ ಪಡೆಯ ಆವರಣದ ಮುಂದೆ ಸ್ಥಾಪನೆ ಮಾಡಿರುವ ಇಬ್ಬರು ಮಹನೀಯರ ಪ್ರತಿಮೆಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಈ ಪ್ರತಿಮೆಗಳ ಮೂಲಕ ಈಗಲೂ ಜೀವಂತವಾಗಿರುವ ಮಹನೀಯರಿಗೆ ಸಾಕ್ಷಾತ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಗೌರವ ಸಮರ್ಪಣೆ ಮಾಡಿದ್ದರು. …

ಡಾ. ಕೆ. ರಾಘವೇಂದ್ರ ಆರ್. ಪೈ ಯೋಗ ಭಾರತದ ಶ್ರೇಷ್ಠ ಪರಂಪರೆಯ ಭಾಗ. ಸುಮಾರು ೨೫೦ ವರ್ಷಗಳಷ್ಟು ಹಿಂದೆಯೇ ಮೈಸೂರು ಸಾಹಿತ್ಯ, ಕಲೆ, ಸಂಗೀತ, ಯೋಗ, ಕ್ರೀಡೆ ಇತ್ಯಾದಿಗಳ ಬಗ್ಗೆ ಸಮಗ್ರ ಹಾಗೂ ಸಮೃದ್ಧ ಮಾಹಿತಿಯನ್ನು ನೀಡಬಲ್ಲ ಕೇಂದ್ರವಾಗಿತ್ತು. ಯೋಗ ಪರಂಪರೆಗೆ …

ಅಂಶಿ ಪ್ರಸನ್ನಕುಮಾರ್. ಹಿರಿಯ ಪತ್ರಕರ್ತ ‘ಆಂದೋಲನ’ಕ್ಕೆ ೫೦ ವರ್ಷ. ನನ್ನ ಹೆಸರು ‘ಆಂದೋಲನ’ ಪತ್ರಿಕೆಯಲ್ಲಿ ಕಾಣಿಸಿಕೊಳ್ಳತೊಡಗಿ ನಲವತ್ತು ವರ್ಷ!. ಸಕ್ರಿಯ ಪತ್ರಿಕೋದ್ಯಮಕ್ಕೆ ಬರುವ ಮುಂಚಿನಿಂದಲೂ ನನಗೆ ‘ಆಂದೋಲನ’ ಅಚ್ಚುಮೆಚ್ಚು. ಹೀಗಾಗಿ ಓದುಗರ ಪತ್ರಗಳು, ಲೇಖನ ಪ್ರಕಟವಾಗಿತ್ತು. ಭೇಟಿಯಾದ ಮೊದಲ ದಿನವೇ ಸಂಪಾದಕರಾದ …

-ಪ.ಮಲ್ಲೇಶ್ ಹಿರಿಯ ಹೋರಾಟಗಾರರು, ಮೈಸೂರು. ನನಗಿನ್ನು ನೆನಪಿದೆ. ಧಾರವಾಡದಲ್ಲಿ ನಡೆದ ಸಮಾಜವಾದಿ ಯುವಜನ ಸಭಾದ ಸಭೆ ಮುಗಿದ ನಂತರ ಮೈಸೂರಿನ ಸ್ನೇಹಿತರು ರಾಜಶೇಖರ ಕೋಟಿಯನ್ನು ಮಾತನಾಡಿಸಿದೆವು. ಸಮಾಜವಾದಿ ಯುವಜನ ಸಭಾದಲ್ಲಿ ಭಾಗವಹಿಸುತ್ತಲೇ ತಮ್ಮ ಪತ್ರಿಕೆಯನ್ನು ಸಭೆಯಲ್ಲಿದ್ದ ಸ್ನೇಹಿತರಿಗೆಲ್ಲ ಕೊಡುತ್ತಿದ್ದರು. ಕೋಟಿ ನಮ್ಮನ್ನು …

ಡಾ.ಶಿವಾನಂದ ಗವಿಮಠ ಪ್ರಾಧ್ಯಾಪಕರು ಹಾಗೂ ತಜ್ಞ ವೈದ್ಯರು ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು-ಮೈಸೂರು ಮೈಸೂರು ರಾಜ ಪರಂಪರೆಯ ರಚನಾತ್ಮಕ ಕಾರ‌್ಯಗಳನ್ನು ಈಗಲೂ ಜನರು ನೆನಪಿಸಿಕೊಳ್ಳುತ್ತಿದ್ದಾರೆ.ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ ಮತ್ತಿತರ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ನೀಡಿದ ನೀಡಿದ ಅರಸರು ಆಯುರ್ವೇದ ಪಂಡಿತರಿಗೂ …

ಬಾ.ನಾ.ಸುಬ್ರಮಣ್ಯ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರಾದ ಮೈಸೂರು ಕನ್ನಡ ಚಿತ್ರರಂಗದ ಚಿತ್ರರಂಗದ ತವರೂ ಹೌದು.ಚಿತ್ರೋದ್ಯಮದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಮಂದಿ ಹಳೇ ಮೈಸೂರು ಭಾಗದಿಂದ ಬಂದವರ ಕುಟುಂಬಗಳವರೇ ಆಗಿದ್ದಾರೆ. ಮೂಕಿ ಚಿತ್ರದಿಂದ ಹಿಡಿದು ಸದ್ಯದ ಮಲ್ಟಿಪ್ಲೆಕ್ಸ್ ಯುಗದವರೆಗೆ …

ಕನ್ನಡ ಚಿತ್ರರಂಗ ಮಾತ್ರವಲ್ಲ ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಈಗ ಕೊಡಗಿನ ಬೆಡಗಿಯರದ್ದೇ ಹವಾ. ತಮ್ಮ ಸೌಂದರ‌್ಯಕ್ಕೆ ಹೆಸರಾದರೂ ಕೊಡಗಿನ ಹೆಣ್ಣು ಮಕ್ಕಳು ಚಿತ್ರರಂಗದತ್ತ ಹೊರಳಿದ್ದು ಕಡಿಮೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೊಡಗಿನ ಕುವರಿಯರು ನಟನೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. …

ಕಡಿಮೆ ದರದಲ್ಲಿ ಲಭ್ಯವಾಗುವ ಜನೌಷಧಗಳು ದೊರಕುವ ಕೇಂದ್ರಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಚಾಮರಾಜನಗರದಲ್ಲಿ ಈಚೆಗೆ 'ಪ್ರಧಾನಮಂತ್ರಿ ಭಾರತೀಯ ಜನೌಷಧ ಮಳಿಗೆಗಳು ಹೊಸದಾಗಿ ಎರಡು ಕಡೆ ಆರಂಭವಾಗಿದೆ. ಒಂದು ನಗರದ ಹೊರಹೊಲೆಯದ ಎಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) …

ಕಿರಿಕ್ ಪಾರ್ಟಿಯ ಮೂಲಕ ಕನ್ನಡ ಚಿತ್ರರಸಿಕರಿಗೆ ಪರಿಚಯವಾದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇಂದು ದೇಶ ವಿದೇಶಗಳಲ್ಲಿ ಚಿರಪರಿಚಿತ ಹೆಸರು. ಕನ್ನಡ ತೆಲುಗು ತಮಿಳು ಚಿತ್ರರಂಗದಲ್ಲಿ ಮಿಂಚಿ ಈಗ ಬಾಲಿವುಡ್ ಗೂ ಕಾಲಿಟ್ಟು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ತಮ್ಮ ಸ್ನಿಗ್ಧ ಸೌಂದರ್ಯ, ಸಹಜ …

Stay Connected​
error: Content is protected !!