ಆಂದೋಲನ ದಿನಪತ್ರಿಕೆಯ ೫೦ ವರ್ಷಗಳ ಸಾರ್ಥಕ ಪಯಣದ ನೆನಪಿಗಾಗಿ ಹೊರತಂದ ೧೧೪ ಪುಟಗಳ ವಿಶೇಷ ಸಂಚಿಕೆಗೆ, ೫೦ರ ಸವಿನೆನಪಿನಲ್ಲಿ ಹಮ್ಮಿಕೊಂಡಿದ್ದ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಓದುಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಓದುಗರ ಒಂದಷ್ಟು ಅಭಿಪ್ರಾಯಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಕ್ರೀಡಾಪಟುಗಳ ಆಶಾಕಿರಣ ’ಆಂದೋಲನ’ ಪ್ರಾರಂಭದಿಂದಲೂ …










