- ಭಾರತಿ ಹೆಗಡೆ ಅವಳು ಸೋಮಾಲಿಯಾ ದೇಶದ ಒಂದು ಕುಗ್ರಾಮದವಳು. ಶಾಲೆಗೂ ಹೋಗದವಳು. ಅವಳಪ್ಪ ದುಡ್ಡಿನಾಸೆಗಾಗಿ ಚಿಕ್ಕವಯಸ್ಸಿನ ಮಗಳನ್ನು ಅಪ್ಪನಷ್ಟು ದೊಡ್ಡವನಿಗೆ ಕೊಟ್ಟು ಮದುವೆ ಮಾಡಲು ಹೊರಡುತ್ತಾನೆ. ಅದನ್ನು ಧಿಕ್ಕರಿಸಲು ಅವಳಿಗಿದ್ದ ಒಂದೇ ಮಾರ್ಗವೆಂದರೆ ಮನೆಬಿಟ್ಟು ಓಡಿಹೋಗುವುದು. ಆ ರಾತ್ರಿ ಅವಳು …
- ಭಾರತಿ ಹೆಗಡೆ ಅವಳು ಸೋಮಾಲಿಯಾ ದೇಶದ ಒಂದು ಕುಗ್ರಾಮದವಳು. ಶಾಲೆಗೂ ಹೋಗದವಳು. ಅವಳಪ್ಪ ದುಡ್ಡಿನಾಸೆಗಾಗಿ ಚಿಕ್ಕವಯಸ್ಸಿನ ಮಗಳನ್ನು ಅಪ್ಪನಷ್ಟು ದೊಡ್ಡವನಿಗೆ ಕೊಟ್ಟು ಮದುವೆ ಮಾಡಲು ಹೊರಡುತ್ತಾನೆ. ಅದನ್ನು ಧಿಕ್ಕರಿಸಲು ಅವಳಿಗಿದ್ದ ಒಂದೇ ಮಾರ್ಗವೆಂದರೆ ಮನೆಬಿಟ್ಟು ಓಡಿಹೋಗುವುದು. ಆ ರಾತ್ರಿ ಅವಳು …
ನಾಗೇಶ್ ಕಾಲೂರು ಒಂದು ಕಾಲದ ಆ ಸುಂದರ ಮಳೆಗಾಲ ಇಂದು ಕೊಡಗಿಗೆ ಮಾತ್ರವಲ್ಲ ಇಡೀ ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವವರಿಗೆ ದುಸ್ವಪ್ನ ಎಂಬಂತಾಗಿದೆ. ಅದ್ಯಾವ ಬುದ್ಧಿವಂತನಿಗೆ ಬೆಟ್ಟಗಳ ಮೇಲೆ ಇಂಗು ಗುಂಡಿ ತೋಡುವ ಐಡಿಯಾ ಹೊಳೆಯಿತೋ ಗೊತ್ತಿಲ್ಲ! ಕಾವೇರಿಯ ಜಲಮೂಲದ ಬಳಿ ಭೂಕುಸಿತವಾಗಿ …
ವಾರದ ಮುಖ ಕನ್ನಡದ ಕಥೆಗಾರ ಬನ್ನೂರಿನ ಅದೀಬ್ ಅಖ್ತರ್ ಬಳಿ ನೀವು ಈಗ ಯಾಕೆ ಬರೆಯುತ್ತಿಲ್ಲ ಸಾಹೇಬರೇ ಎಂದು ಕೇಳಿದರೆ ‘ಒಂದು ಕಥೆ ಬರೆದಿಟ್ಟಿರುವೆ. ಆದರೆ ಅದಕ್ಕೆ ಇನ್ನೂ ಹೆಸರು ಇಟ್ಟಿಲ್ಲ. ಹಾಗಾಗಿ ಅದು ನನ್ನಲ್ಲೇ ಉಳಿದು ಬಿಟ್ಟಿದೆ’ ಎಂದು ಮಗುವಿನ …
ವಿತ್ತ ಹಸಿವು ಮತ್ತು ಸಂಪತು! ಹಸಿವಿಗೂ ಸಂಪತ್ತಿಗೂ ಸಂಬಂಧವಿದೆ. ಸಂಪತ್ತು ವಿಕೇಂದ್ರೀಕರಣಗೊಂಡರೆ ಹಸಿವಿನಿಂದ ಬಳಲುವವರ ಪ್ರಮಾಣ ತಗ್ಗುತ್ತದೆ. ಸಂಪತ್ತು ಕೇಂದ್ರೀಕರಣಗೊಂಡರೆ ಹಸಿವಿನಿಂದ ಬಳಲುವವರ ಪ್ರಮಾಣ ಹಿಗ್ಗುತ್ತದೆ. ಜಾಗತಿಕ ಹಸಿವಿನ ಸೂಚ್ಯಂಕ ೨೦೨೧ರ ಪ್ರಕಾರ ಭಾರತ ೧೧೬ ದೇಶಗಳ ಪೈಕಿ ೧೦೧ನೇ ಸ್ಥಾನಕ್ಕೆ …
ದೇವದತ್ ಪಟ್ಟನಾಯಕ್ ಭಾರತದ ದೇವತೆಗಳು ಎಷ್ಟು ಪ್ರಾಚೀನವಾದವು ? ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟವೇ ಸರಿ. ಬಹುಶಃ ಇದು ಶಿಲಾಯುಗದಲ್ಲಿ ಆರಂಭವಾಗಿರಬಹುದು. ಈ ಯುಗದಲ್ಲೇ ಮಾನವನು ಭೂಮಿಯನ್ನು ದೇವತೆಗೆ, ಹೆಣ್ಣಿನ ಗರ್ಭಕ್ಕೆ ಹೋಲಿಸಿದ್ದ ಮತ್ತು ನದಿಗಳಲ್ಲಿ, ವೃಕ್ಷಗಳಲ್ಲಿ ದೇವತೆಗಳನ್ನು ಗುರುತಿಸಲಾರಂಭಿಸಿದ್ದ. …
ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ಮಜ್ಜಿಗೆ ಮೊಸರು, ಲಸ್ಸಿ, ಪನೀರ್ ಮೇಲೆಲ್ಲ ಸರಕು ಸೇವಾ ತೆರಿಗೆ ಹಾಕಿದ್ದೇ ಹಾಕಿದ್ದು, ಹಾಲ್ಸಂಬಂಧಿಕರಿಗೆಲ್ಲ ಸಂಭ್ರಮವೋ ಸಂಭ್ರಮ. ಈ ಸಂಭ್ರಮಾನ ಸಲಬ್ರೇಟ್ ಮಾಡೋಣ ಅಂತಾ ಎಲ್ಲಾ ಡಿಸೈಡ್ ಮಾಡಿದ್ರು. ತುಪ್ಪ ಮತ್ತು ಬೆಣ್ಣೆಗೆ ಮೊದಲಿನಿಂದಲೂ ದೌಲತ್ತು ಇತ್ತು. …
- ಡಿ.ಉಮಾಪತಿ ದಲಿತ ಅಸ್ಮಿತೆಯನ್ನು ಮನುವಾದಿ ಮುಖ್ಯಧಾರೆಯ ಮಾರುಕಟ್ಟೆಗೆ ಮಾರಿಕೊಂಡ ಮೋಸಗಾರ ರಾಜಕಾರಣಿಗಳಿಂದ ದೂರ ನಿಲ್ಲುವವರು ಢಾಲೆ! ಬ್ರಾಹ್ಮಣರ ಹೊಲಗಳನ್ನು ಹಾದು ಹೋದ ಕಾರಣಕ್ಕಾಗಿ ಆಕೆಯ ಮೇಲೆ ಈ ದೌರ್ಜನ್ಯಕ್ಕೆ ಗುರಿ ಮಾಡಲಾಗಿತ್ತು. ಮತ್ತು ಇಂತಹ ಕೃತ್ಯಕ್ಕೆ ನೀಡಲಾದ ಶಿಕ್ಷೆಯಾದರೂ ಏನು? …
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ರಾಜಕೀಯ ವಿಚಾರಕ್ಕೆ ಸಂಬಂಧಪಟ್ಟಂತೆ.
ಪ್ರಸಕ್ತ ಹಂಗಾಮಿನಲ್ಲಿ ಭತ್ತದ ಬಿತೆನೆ ಪ್ರದೇಶ ತಗ್ಗಿದ್ದು ಉತ್ಪಾದನೆ ಕುಸಿತವಾಗಲಿದೆ. ಪರಿಣಾಮ ಭಾರತ ರಫ್ತು ಮಾಡುವ ಅಕ್ಕಿ ಬೆಲೆಗಳು ಏರಿವೆ. ಬಾಂಗ್ಲಾದೇಶದಲ್ಲಿ ಹಠಾತ್ ಪ್ರವಾಹದಿಂದಾಗಿ ಬಹಳಷ್ಟು ಬೆಳೆ ಹಾನಿಯಾಗಿದ್ದು, ಅಲ್ಲಿಯೂ ಉತ್ಪಾದನೆ ತಗ್ಗಲಿದೆ. ಅರೆ ಸಂಸ್ಕರಿತ ಅಕ್ಕಿ ಪ್ರತಿ ಟನ್ನಿಗೆ ೩೬೮ …