Mysore
23
broken clouds
Light
Dark

Archives

HomeNo breadcrumbs

ಚಾಮರಾಜನಗರ:ದೇಶದ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಜಾಹೀರಾತಿಗೆ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರ ಒಂದು ಜಾಹೀರಾತು …

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆಯ ಜಂಬೂಸವಾರಿಗೆ ಗಜ ಪಡೆಗಳ ತಾಲೀಮು ಇಂದಿನಿಂದ ಆರಂಭವಾಗಿದೆ. ಮೈಸೂರಿನ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದಿಂದ ಬನ್ನಿಮಂಟಪದವರೆಗೆ ಆನೆಗಳು ಪ್ರತಿನಿತ್ಯ ಇಂದಿನಿಂದ ತಾಲೀಮು ನಡೆಸಲಿವೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಇಪ್ಪತ್ತು ವರ್ಷಗಳ ಬಳಿಕ ಹುಟ್ಟಿದ್ದು ಕನ್ನಡದ ಕಥೆಗಾರ ನಾಗರಾಜ ವಸ್ತಾರೆ. ಆ ಹೊತ್ತಿಗಾಗಲೇ ಗಾಂಧಿ, ನೆಹರು, ಶಾಸ್ತ್ರಿ ಮುಂತಾದವರ ಕಾಲ ಮುಗಿದಿತ್ತು. ಅವರೊಡನಿದ್ದ ದೊಡ್ಡ ದೊಡ್ಡ ಇತರರೂ ಮುಗಿದಿದ್ದರು. ಸ್ವಾತಂತ್ರ್ಯವೆಂಬುದರ ಪುಳಕಗಳೂ ಮೆತ್ತಗಾಗಿತ್ತು. ಸ್ವಾತಂತ್ರತ್ಯೃಕ್ಕಾಗಿ ತನುಮನ …

ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದಲ್ಲಿ ನಡೆದ ಹೋರಾಟದ ಇಣುಕು ನೋಟ ಭಾಗ-2 ಅಧಿವೇಶನದ ಕಾರ್ಯಕ್ರಮದ ಉತ್ತಮ ನಿರ್ವಹಣೆಗೆ ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ, ಸ್ವಯಂ ಸೇವಕ ವ್ಯವಸ್ಥೆ, ವೇದಿಕೆ ವ್ಯವಸ್ಥೆ ,ಮೆರವಣಿಗೆ ವ್ಯವಸ್ಥೆಗಳಿಗೆ ಉಪಸಮಿತಿಗಳು ರಚನೆಗೊಂಡವು. ಮೈಸೂರು ಸಂಸ್ಥಾನದ ಮೊದಲ …

ನಾ ದಿವಾಕರ ಸ್ವತಂತ್ರ ಭಾರತ ತನ್ನ ೭೫ ವಸಂತಗಳನ್ನು ಪೂರೈಸಿ ಯಶಸ್ವಿಯಾಗಿ ನೂರರತ್ತ ದಾಪುಗಾಲು ಹಾಕುತ್ತಿದೆ. ಆರ್ಥಿಕವಾಗಿ ಭಾರತದ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗುತ್ತದೆ ಎಂಬ ಮಾರುಕಟ್ಟೆ ತಜ್ಞರ ಆಶಾದಾಯಕ ಭವಿಷ್ಯದ ನಡುವೆಯೇ ಭಾರತ ಈ ಅಮೃತ ಗಳಿಗೆಯನ್ನು ಮನೆಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ …

‘ಘರ್ ಘರ್ ತಿರಂಗಾ’ ಅಭಿಯಾನಕ್ಕೆ ಒಕ್ಕೂಟ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಂದು ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸಬೇಕು ಎಂದು ಕರೆ ನೀಡಿದ್ದಾರೆ. ಅಂದರೆ ಧ್ವಜ ಹಾರಿಸಿದರೆ ಮಾತ್ರ ದೇಶಪ್ರೇಮಿಗಳು ಎಂಬ ಮುದ್ರೆ ಬೀಳುತ್ತದೆಯೇ? ಸಾಮಾನ್ಯವಾಗಿ ಯಾರಿಗೆ ಯಾವುದರ …

ತುಂಬಾ ದಿನಗಳ ಕೊಟ್ರ ಬಂದ. ಎಲೆಕ್ಷನ್ ಗೆಲ್ಲೋ ಸಾಧ್ಯತೆ ಇರುವ ನಾಯಕನ ಮುಖದಲ್ಲಿದ್ದಂತದ್ದೇ ಕಳೆ! ಆತ್ಮವಿಶ್ವಾಸ!! ‘ಏನ್ಲಾ ಕೊಟ್ರಾ ಇಷ್ಟ್ ದಿನಾ ಕಾಣ್ಲೆ ಇಲ್ಲಾ.. ಯಾವ ದೇಶ ಉದ್ಧಾರ ಮಾಡಕ್ಕೆ ಹೋಗಿದ್ಯೋ?’ ಅಂತಾ ಕೇಳಿದೆ. ‘ಅಯ್ಯೋ ಬುಡಿ ಸಾ.. ನಮ್ ದೇಸಾನೇ …

ನವದೆಹಲಿ: ಎರಡು ಬಾರಿ ಒಲಂಪಿಕ್ ಪದಕ ವಿಜೇತೆಯಾಗಿರುವ ಪಿವಿ ಸಿಂಧು ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ 2022 ರ ಸ್ಪರ್ಧೆಯಿಂದಾಗಿ ಎಡಪಾದದ ಗಾಯದಿಂದ ಬಳಲುತ್ತಿದ್ದು, ನಾನು ಭಾರತಕ್ಕಾಗಿ ಕಾಮನ್ವೆಲ್ತ್ ಗೇಮ್ ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಸನಿಹದಲ್ಲಿರುವಾಗ ಅನಿವಾರ್ಯವಾಗಿ  ನಾನು …

ಮೈಸೂರು :ಸಂಸದ ಪ್ರತಾಪ್‌ ಸಿಂಹ ಅವರು ಇಂದು ಐಪಿಎಲ್‌ ಛೇರ್ಮನ್ ಬ್ರಿಜೇಶ್ ಪಟೇಲ್ ಮತ್ತು ಕೆಎಸ್‌ಸಿಎ  ಸೆಕ್ರೆಟರಿ ಸಂತೋಷ್ ಮೆನನ್ ಅವರನ್ನು  ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ  ಮೈಸೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಗೆ 20 ಎಕರೆ ಜಾಗ ಕೊಡಿಸುವಂತೆ ಮನವಿ …