Mysore
26
overcast clouds

Social Media

ಬುಧವಾರ, 17 ಜೂನ್ 2026
Light
Dark

Author: andolana

Home/andolana
andolana

andolana

ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ಮತ್ತೊಂದು ಫೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ನಿರ್ಮಾಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಐತಿಹಾಸಿಕವಾದ ತೀರ್ಮಾನವನ್ನು ಕೈಗೊಂಡು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಡಿ ಇಟ್ಟಿದೆ. ಮುಂದಿನ ೨೦ ವರ್ಷಗಳಲ್ಲಿ ನಗರದ ಬೆಳವಣಿಗೆಯನ್ನು  ಗಮನದಲ್ಲಿಟ್ಟುಕೊಂಡು …

ಪ್ರೇಕ್ಷಕರಿಂದ ತೆರಿಗೆ ಸಂಗ್ರಹಿಸದೆ ಇದ್ದರೂ, ಪ್ರದರ್ಶಕರು ತಾವೇ ಪಾವತಿಸಿ, ನಂತರ ಹಿಂಪಾವತಿಗೆ ಅರ್ಜಿ ಸಲ್ಲಿಸಿ  ಪಡೆದುಕೊಳ್ಳಬೇಕು!  ಪರಂವಃ ಸ್ಟುಡಿಯೊ ನಿರ್ಮಿಸಿರುವ ʻ777 ಚಾರ್ಲಿʼ ಚಿತ್ರಕ್ಕೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಯನ್ನು ದಿನಾಂಕ 19/06/2022ರಿಂದ ಆರು ತಿಂಗಳ ಕಾಲ …

ಸಾಲಗಾಮೆ ರೈತ ಜಾತಾ – ರಾಜ್ಯ ರೈತಸಂಘದ ಉದಯ   ರಸಗೊಬ್ಬರದ ಬೆಲೆ ಗಗನಕ್ಕೇರಿತ್ತು. ರೈತನ ಬೆಳೆಗಳ ಬೆಲೆ ಭೂಮಿಗಿಳಿದು ಪಾತಾಳಕಂಡಿತ್ತು. ಕಂಪನಿಗಳು  ತಯಾರಿಸುವ ಸೋಪು, ಸೀಗೇಪುಡಿ, ಸೈಕಲ್ಲು ಹೀಗೆ ಎಲ್ಲ ವಸ್ತುಗಳಿಗೂ ಬೆಲೆ ನಿಗದಿ ಪಡಿಸಿದ್ದಾರೆ. ಎಂಆರ್ ಪಿ ಫಿಕ್ಸ್ ಆಗಿದೆ. …

ರಕ್ಷಣಾ ನೇಮಕಾತಿ ಯೋಜನೆಗಳು ದೇಶದ ಸುರಕ್ಷತೆಗೆ ಸಾಮಾಜಿಕ ಸುಸ್ಥಿರತೆಗೆ ಮಾರಕವಾಗಬಾರದು  2013ರ ಸೆಪ್ಟಂಬರ್‌ 15ರಂದು ಹರಿಯಾಣದ ರೇವಾರಿಯಲ್ಲಿ, ನರೇಂದ್ರ ಮೋದಿ ಮಾಜಿ ಯೋಧರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. 2014ರ ಲೋಕಸಭಾ ಚುನಾವಣೆಗಳ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಅಂದು ಮಾಡಿದ ಭಾಷಣದಲ್ಲಿ ನರೇಂದ್ರ ಮೋದಿ ಎಲ್ಲ …

ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಾಮುಲ್) ದ ಆಡಳಿತ ಮಂಡಳಿಯ 9 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕುರುಡು ಕಾಂಚಾಣದ ನರ್ತನ ನಡೆದಿರುವುದು ಆಘಾತಕಾರಿ ಸಂಗತಿ. ಈ ಹಣದ ಅಬ್ಬರ  ಸೋಲು ಗೆಲುವುಗಳ ಲೆಕ್ಕಾಚಾರಗಳನ್ನೇ ತಲೆಕೆಳಗು …

ಕೊಡಗು ಅಂದರೇನೆ ಹಾಗೆ. ಹಚ್ಚ ಹಸಿರಿನ ಪರಿಸರದಿಂದಲೇ ನೋಡುಗರನ್ನು ತನ್ನತ್ತ ಸೆಳೆಯುವ ಪುಟ್ಟ ಜಿಲ್ಲೆ. ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಪಟ್ಟಿಯಲ್ಲಿ ರಾಜ್ಯದಲ್ಲೇ ಗಮನಸೆಳೆಯುವ ಕೊಡಗಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದರೂ ಬಹುತೇಕ ಮಂದಿಗೆ ಇಷ್ಟವಾಗುವುದು ಇಲ್ಲಿನ ಹಚ್ಚ ಹಸಿರಿನ ಪರಿಸರ. ಅಪಾರ ಪ್ರಕೃತಿ …

ಕೊಟ್ಟೂರು ಸೀಮೆಯಲ್ಲಿ ಎಲ್ಲಿ ನಿಂತಾದರೂ `ಕೊಟ್ರಪ್ಪಾ’ ಎಂದು ಕೂಗಿದರೆ ಐದಾರು ಜನ ಓಗೊಡುತ್ತಾರಂತೆ. ಅಂತೆಯೇ ನಮ್ಮ ಸೀಮೆಯಲ್ಲಿ ದಾದಾಪೀರ್ ಎಂದರೆ ಹಲವಾರು ಜನ ಓಗೊಡುವರು. ಇದಕ್ಕೆಲ್ಲ ಕಾರಣ, ದಾದಾಪೀರ್ ಎಂಬ ಸೂಫಿಸಂತನ ದರ್ಗಾ ಇರುವ ಬಾಬಾಬುಡನಗಿರಿ. ಇದನ್ನು ದಾದಾಕ ಪಹಾಡ್ (ಅಜ್ಜನ …

ಕಾಂಗೋ ಸೈನಿಕನನ್ನು ರ್ವಾಂಡಾ ಸೇನೆ ಗಡಿಯಲ್ಲಿ ಗುಂಡಿಟ್ಟು ಕೊಂದಿರುವ ಹಿನ್ನೆಲೆಯಲ್ಲಿ  ಜನರು ರೊಚ್ಚಿಗೆದ್ದಿದ್ದಾರೆ -ಡಿವಿ ರಾಜಶೇಖರ ಪೂರ್ವ ಮಧ್ಯ ಆಫ್ರಿಕಾದ ಒಂದು ಸಣ್ಣ ದೇಶ ರ್ವಾಂಡಾ. ಜನಸಂಖ್ಯೆ ಸುಮಾರು ಒಂದುವರೆ ಕೋಟಿ. ಇವರಲ್ಲಿ ಹುಟು ಜನಾಂಗಕ್ಕೆ ಸೇರಿದವರು ಶೇ 90. ಟುಟ್ಸಿ …

error: Content is protected !!