Mysore
24
overcast clouds

Social Media

ಮಂಗಳವಾರ, 29 ಏಪ್ರಿಲ 2025
Light
Dark

ಓದುಗರ ಪತ್ರ: ಎರಡು ‘ಕಡಲ ಕವನ’ಗಳು!

dgp murder case

ಕರ್ಣಾಟಕ ಮೂಲದ ಸಾಗರ ಸಾಹಸಿ ಅನನ್ಯಾ ಪ್ರಸಾದ್ ನನ್ನ ವಿದ್ಯಾ ಗುರು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಮೊಮ್ಮಗಳು.  ಅಂದಹಾಗೆ, ಜಿಎಸ್‌ಎಸ್ ಅವರ ಈ ಕವನ ಪ್ರಸಿದ್ಧವಾದದ್ದು:  ಕಾಣದ ಕಡಲಿಗೆ ಹಂಬಲಿಸಿದೆ ಮನ, ಕಾಣಬಲ್ಲೆನೆ ಕಡಲ ಒಂದು ದಿನ..!

ಸ್ವಾರಸ್ಯವೆಂದರೆ, ನನ್ನದೂ ಒಂದು ‘ಕಡಲ ಕವನ’ ಇದೆ (ಅಷ್ಟೇನೂ ಪ್ರಸಿದ್ಧವಲ್ಲದ್ದು; ಗಾಯಕಿ ಸ್ನೇಹಶ್ರೀ ಅವರ ಕಂಠದಲ್ಲಿ ಕೇಳಬೇಕಾದದ್ದು):  ಹತ್ತಿರ ಹತ್ತಿರವಾಗುತ್ತಿದೆ ಕಡಲು,  ಕಗ್ಗತ್ತಲ ಒಡಲು..! ಎರಡೂ ಅರ್ಥಪೂರ್ಣ!

-ಸಿಪಿಕೆ, ಮೈಸೂರು

Tags: