ಸುಂಕದ ಮಾರಿ..!
ಸುಂಕದ ಮಾರಿ..!
ಭಾರತದ ಆಮದಿನ ಮೇಲೆ
ಅಂಕೆಶಂಕೆಯಿಲ್ಲದೆ
ಬಿಂಕ ಬಿಗುಮಾನದಿಂದ
ಸುಂಕ ವಿತಸಿರುವ ಅಮೆರಿಕ,
ಭಾರತದ ಪಾಲಿಗೆ
ಆಧುನಿಕ ಸುಂಕದ ಮಾರಿ !
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

ಸುಂಕದ ಮಾರಿ..!
ಸುಂಕದ ಮಾರಿ..!
ಭಾರತದ ಆಮದಿನ ಮೇಲೆ
ಅಂಕೆಶಂಕೆಯಿಲ್ಲದೆ
ಬಿಂಕ ಬಿಗುಮಾನದಿಂದ
ಸುಂಕ ವಿತಸಿರುವ ಅಮೆರಿಕ,
ಭಾರತದ ಪಾಲಿಗೆ
ಆಧುನಿಕ ಸುಂಕದ ಮಾರಿ !
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು