ಓದುಗರ ಪತ್ರ: ಶಾಲೆಗಳ ಉನ್ನತೀಕರಣ ಇಂದಿನ ತುರ್ತು!
ನಾಡಿನ ಕೆಲವು ಕಡೆ
ಸರ್ಕಾರಿ ಶಾಲೆಗಳನ್ನು
ಶಿಕ್ಷಕರೇ ಸ್ವಂತ ಹಣದಲ್ಲಿ
ಉನ್ನತೀಕರಿಸಿ ಶಿಕ್ಷಣದ
ಗುಣಮಟ್ಟ
ಸುಧಾರಿಸುವಲ್ಲಿ
ಕ್ರಿಯಾಶೀಲವಾಗಿರುವುದು
ಹೆಮ್ಮೆಯ ಮಾದರಿ ನಡೆ!
ಶಾಲೆಗಳ ಉನ್ನತೀಕರಣವಾಗಿ
ಶಿಕ್ಷಣದ ಗುಣಮಟ್ಟ ಹೆಚ್ಚಿದರೆ
ಮೀರಿಸಬಲ್ಲವು ಸರ್ಕಾರಿ ಶಾಲೆಗಳು
ಖಾಸಗಿ ಶಾಲೆಗಳ
ಸರ್ಕಾರ ಚಿಂತಿಸಲಿ
ಈ ನಿಟ್ಟಿನತ್ತ!
– ಪ್ರೊ.ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು