Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸಾರ್ಥಕ ಪಯಣಕ್ಕೆ ಸಾಕ್ಷಿಯಾದ ಜನ

ಮೈಸೂರು: ನಗರದ ಕರಾಮುವಿ ಘಟಿಕೋತ್ಸವ ಭವನದಲ್ಲಿ ಬುಧವಾರ ನಡೆದ ‘ಆಂದೋಲನ ೫೦ ಸಾರ್ಥಕ ಪಯಣ’ಕ್ಕೆ ಜನಸಾಗರವೇ ಹರಿದು ಬಂದಿತ್ತು. ಸಂಭ್ರಮದಲ್ಲಿ ನಗರದ ಗಣ್ಯಾತಿಗಣ್ಯರುಗಳು ಪಾಲ್ಗೊಂಡು ಶುಭ ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ. ರಾಮದಾಸ್, ಜಿ.ಟಿ.ದೇವೇಗೌಡ, ಎಚ್.ಪಿ.ಮಂಜುನಾಥ್, ಎಲ್.ನಾಗೇಂದ್ರ, ಡಾ.ಯತೀಂದ್ರ ಸಿದ್ದರಾಮಯ್ಯ, ಸಿ.ಎಸ್.ನಿರಂಜನಕುಮಾರ್, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಎ.ಎಚ್.ವಿಶ್ವನಾಥ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಹಾಪೌರರಾದ ಸುನಂದಾ ಪಾಲನೇತ್ರ, ಮಾಜಿ ಸಂಸದರಾದ ಆರ್.ಧ್ರುವನಾರಾಯಣ, ಎಂ.ಶಿವಣ್ಣ, ಮಾಜಿ ಶಾಸಕರಾದ ಡಾ.ಎನ್.ಎಲ್.ಭಾರತೀಶಂಕರ್, ವಾಸು, ಎಂ.ಕೆ.ಸೋಮಶೇಖರ್, ತೋಂಟದಾರ್ಯ, ವೈ.ಮಹೇಶ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಆರ್.ಎಲ್.ಮಹದೇವಸ್ವಾಮಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್‌ಕುಮಾರ್ ಗೌಡ, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ, ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಹಾಸ ಗುಪ್ತ, ಡಿಸಿಪಿ ಎಂ.ಎಸ್.ಗೀತಾ ಪ್ರಸನ್ನ, ನಗರಪಾಲಿಕೆ ಆಯುಕ್ತರಾದ ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ. ಸಿಇಒ ಬಿ.ಆರ್.ಪೂರ್ಣಿಮ, ಹೊಸಮಠದ ಶ್ರೀಗಳಾದ ಚಿದಾನಂದ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾ ಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಡಾ.ಸಿ.ಡಿ.ಶ್ರೀನಿವಾಸಮೂರ್ತಿ, ಡಾ.ಎಚ್.ಬಿ.ರಾಜಶೇಖರ್, ಡಾ.ಸುದರ್ಶನಮೂರ್ತಿ, ಡಾ.ಕೆ.ವಿ.ಲಕ್ಷ್ಮೀದೇವಿ, ಡಾ.ವಿ.ಲಕ್ಷ್ಮೀನಾರಾಯಣ, ಡಾ.ಯು.ಜಿ.ಶೆಣೈ, ಡಾ.ಮಹೇಶ್ ಶೆಣೈ, ಡಾ.ಕೆ.ಮಹದೇವ್, ಡಾ.ರವಿಕಿರಣ್, ಡಾ.ಡಿ.ಎಸ್.ಚಂದ್ರಶೇಖರ್, ಡಾ.ಹರೀಶ್‌ಕುಮಾರ್, ಶೈಲೇಶ್ ಚಂದ್ರ, ಕೈಗಾರಿಕೋದ್ಯಮಿಗಳಾದ ರಂಗರಾವ್ ಅಂಡ್ ಸನ್ಸ್‌ನ ಮುಖ್ಯಸ್ಥರಾದ ಆರ್.ಗುರು, ಸುರೇಶ್‌ಕುಮಾರ್ ಜೈನ್, ಮಹಾಲಕ್ಷ್ಮಿ ಸ್ವೀಟ್ಸ್‌ನ ಮಾಲೀಕರಾದ ಶಿವಕುಮಾರ್, ಎಪಿಎಂ ಬಿಲ್ಡರ್ಸ್‌ನ ಮಾಲೀಕರಾದ ನಾಗೇಶ್, ಸುವರ್ಣ ಭವನದ ಸುರೇಶ್, ಮನ್‌ಸುಖ್‌ಲಾಲ್ ಮಾಲೀಕರಾದ ಜಿತೇಶ್, ಜಿಎಸ್‌ಎಸ್‌ನ ಶ್ರೀಹರಿ, ತುಳಸಿ ಜ್ಯೂಯಲರ್ಸ್‌ನ ಜಿ.ಎ.ಹರ್ಷನಂದನ್, ಎಕ್ಸೆಲ್ ಮಾರ್ಕೆಟಿಂಗ್ ಕಂಪೆನಿ ಪಾಲುದಾರರಾದ ನರೇಶ್ ಸುರೇಶ್ ಉಡುಪ, ಶ್ಚೆವರಣ್ ವ್ಯವಸ್ಥಾಪಕ ನಿರ್ದೇಶಕ ಸಾಮ್ ಚೆರಿಯನ್ ಕುಂಬುಕಟ್ಟು, ಆಡಳಿತಾಧಿಕಾರಿ ಹರೀಶ್, ಆನಿ ಫ್ರೇಮ್ಸ್ ಸ್ಟುಡಿಯೋ ವ್ಯವಸ್ಥಾಪಕ ನಿರ್ದೇಶಕ ಎ.ಕ್ಲೆಮೆಂಟ್ ವೆಸ್ಲಿ ತಂಗದುರೈ, ಶ್ರೀಕಾಂತ್ ಎಲೆಕ್ಟ್ರಿಕಲ್ಸ್‌ನ ಪುಟ್ಟಸ್ವಾಮಿ, ಕರಾಮುವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಡಾ.ಕೆ.ಮಹದೇವಯ್ಯ, ಎಂ.ಎಸ್.ಸಪ್ನಾ ನಾಯಕ್, ಸಾಹಿತಿಗಳಾದ ಡಾ.ಸಿ.ಪಿ.ಕೃಷ್ಣಕುಮಾರ್, ಡಾ.ಹಿ.ಶಿ.ರಾಮಚಂದ್ರೇಗೌಡ, ಡಾ.ಕೆ.ಎಸ್. ಭಗವಾನ್, ಪ್ರೊ.ಮುಜಾಫರ್ ಅಸಾದಿ, ಪ್ರೊ.ಎಂ.ಕೃಷ್ಣೇಗೌಡ, ಡಾ.ರೇಣುಕಾಪ್ರಸನ್ನ, ಪ್ರೊ.ಆರ್.ಎಂ.ಚಿಂತಾಮಣಿ, ಪ್ರೊ.ಪಿ.ವಿ.ನಂಜರಾಜ ಅರಸ್, ಪ್ರೊ.ಜೋಸೆಫ್ ಮ್ಯಾಥ್ಯೂ, ಡಾ.ಲತಾ ರಾಜಶೇಖರ್, ಡಾ.ಎಚ್.ಬಿ.ರಾಜಶೇಖರ್, ಪ್ರೊ.ಕಾಳಚೆನ್ನೇಗೌಡ, ಪ್ರೊ.ಶಬ್ಬೀರ್ ಮುಸ್ತಾಫ, ಪ್ರೊ.ಡಿ.ಆನಂದ್, ಕಲಾಪ್ರೋತ್ಸಾಹಕ ಸಿ.ಪಿ.ಹಿಮಾಂಶು, ವಸಂತ್‌ಕುಮಾರ್ ಮೈಸೂರು ಮಠ್, ಜಿ.ಎಂ.ಗಾಡ್ಕರ್, ಚಂದ್ರಮೌಳಿ ಕಣವಿ, ಪ್ರೊ.ಎ.ಶಶಿಕಲಾ, ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ), ದಿನೇಶ್ ಬಸವಾಪಟ್ಟಣ, ಮ.ಗು.ಬಸವಣ್ಣ, ಸಿ.ಹರಕುಮಾರ್, ಲೇಖಕಿ ಮಧುಮಿತಾ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಂ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ, ಆರ್.ಲಿಂಗಪ್ಪ, ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಪ್ರೇಮ ಶಂಕರೇಗೌಡ, ನಿವೃತ್ತ ಮೇ.ಜ.ಎಸ್. ಜಿ.ಒಂಬತ್ಕೆರೆ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತ ಮುಖಂಡ ವಿದ್ಯಾಸಾಗರ್ ರಾಮೇಗೌಡ, ಮಂಜು ಕಿರಣ್, ಜಿ.ಪಂ.ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಬಿ.ಎಂ.ರಾಮು, ಡಾ.ಪುಷ್ಪ ಅಮರನಾಥ್, ಮಾಜಿ ಸದಸ್ಯರಾದ ಸುಧಾ ಮಹದೇವಯ್ಯ, ಬೀರಿಹುಂಡಿ ಬಸವಣ್ಣ, ವಿವಿಇಟಿ ಕಾರ್ಯದರ್ಶಿ ಕವೀಶ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಶಾರದಾ ಸಂಪತ್, ಮಲ್ಲಿಗೆ ವೀರೇಶ್, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಬಿಜೆಪಿ ಜಿಲ್ಲಾಧ್ಯಕ್ಷರಾದ ಮಂಗಳಾ ಸೋಮಶೇಖರ್, ಯಶಸ್ವಿ ಸೋಮಶೇಖರ್, ಎಂ.ಎಸ್.ಧನಂಜಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಮಣ್ಯ, ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್, ಡಿ.ಉಮಾಪತಿ, ಜಿ.ಎಂ.ಮೋಹನ್, ರವೀಂದ್ರ ಜೋಷಿ, ಗಣೇಶ್ ಅಮೀನಗಡ, ಚಿನ್ನಸ್ವಾಮಿ ವಡ್ಡಗೆರೆ, ಕೃಷ್ಣಕುಮಾರ್, ಹರೀಶ್ ಬಂದಗದ್ದೆ, ಅಂಶಿಪ್ರಸನ್ನಕುಮಾರ್, ಎಚ್.ಟಿ.ಅನಿಲ್, ಟಿ.ಗುರುರಾಜ್, ಪಿ.ಓಂಕಾರಪ್ಪ, ಮಳಲಿ ನಟರಾಜಕುಮಾರ್, ಸಿ.ಕೆ.ಮಹೇಂದ್ರ, ಚೀ.ಜ.ರಾಜೀವ್, ಎಂ.ಆರ್.ಸತ್ಯನಾರಾಯಣ, ಒನ್ ಇಂಡಿಯಾ ವಿರೂಪಾಕ್ಷ, ಕೆ.ಜೆ.ಲೋಕೇಶ್ ಬಾಬು, ಜೆ.ಜಯಂತ್, ಕೊಳ್ಳೇಗಾಲ ಮಹೇಶ್, ಕೆ.ಪಿ.ನಾಗರಾಜ್, ರಾಮ್, ಶೇಖರ್ ಕಿರುಗುಂದ, ಎಚ್.ಎಂ.ಅರವಿಂದ, ಅಬ್ರಹಾಂ ಡಿ’ಸಿಲ್ವ, ಸಾಗ್ಗೆರೆ ರಾಮಸ್ವಾಮಿ, ಎಸ್.ಎಂ.ಜಂಬುಕೇಶ್ವರ್, ಬಾ.ನಾ.ಸುಬ್ರಹ್ಮಣ್ಯ, ಬಿ.ರಾಘವೇಂದ್ರ, ಮಧುಸೂದನ್ ಚಿನಕುರಳಿ, ಪರಮಶಿವ ನಡುಬೆಟ್ಟ, ಹನಗೋಡು ನಟರಾಜ್, ಮಧುಸೂದನ್, ರುದ್ರೇಗೌಡ ಮುದಿಗೌಡರ್, ಶರತ್‌ಕುಮಾರ್, ಶುಭಕರ್, ಪೃಥ್ವಿರಾಜ್, ದೊರೆಸ್ವಾಮಿ, ತುಮಕೂರಿನ ‘ಪ್ರಜಾಪ್ರಗತಿ’ ಸಂಪಾದಕ ನಾಗಣ್ಣ, ಮಧು ನಾಗಣ್ಣ, ರಾಯಚೂರಿನ ‘ಸುದ್ದಿಮೂಲ’ ಪತ್ರಿಕೆ ಸಂಪಾದಕ ವಿಶ್ವನಾಥ್, ‘ಪೊಲೀಸ್ ನ್ಯೂಸ್’ ಪತ್ರಿಕೆ ಸಂಪಾದಕ ರಾಹುಲ್ ಮಲ್ಲಿಕಾರ್ಜುನಯ್ಯ, ವನ್ಯಜೀವಿ ತಜ್ಞ ಕೃಪಾಕರ್, ಸಿಐಎಎಲ್ ಮುರಳಿಮೋಹನ್, ಮೈಸೂರು ರೇಸ್ ಕ್ಲಬ್‌ನ ಸದಸ್ಯರಾದ ರಾಕೇಶ್, ರಮೇಶ್, ರೋಹಿಣಿ ಕುಮಾರ್ ಬಾಬು, ಮಹೇಶ್ ಶಂಕರರಾವ್, ಡಾ.ಅಜಿತ್, ಎಂ.ಸಿ.ಮನೋಹರ್, ರಂಜಿತ್ ಸನತ್, ಮಹೇಶ್ ಶೆಣೈ, ಎಂ.ಸಿ.ಮಲ್ಲಿಕಾರ್ಜುನ್, ರವಿಶಂಕರ್, ಎಂ.ಜೆ.ಅನಂತರಾಜೇ ಅರಸ್, ಅಮಿತ್ ಅಯ್ಯಪ್ಪ, ಸೆಂದಿಲ್ ನಾರಾಯಣ್, ಎಂ.ವಿ.ವೇಣು, ಡಿ.ವಿಶ್ವನಾಥ್, ಡಾ.ನಿತ್ಯಾನಂದರಾವ್, ನಿತಿನ್ ಪುರುಷೋತ್ತಮ್, ಶಟಲ್ ಬ್ಯಾಡ್ಮಿಂಟನ್ ಕ್ಲಬ್‌ನ ಹರೀಶ್, ಡಾ.ಸುದರ್ಶನಮೂರ್ತಿ, ಡೆವಲಪರ್ ಗಂಗೇಶ್, ರೇಣುಕಾ ಪ್ರಸಾದ್, ವೆಂಕಟೇಶ್ ಅಯ್ಯರ್, ಮಹೇಂದ್ರ ವರ್ಮ, ರವಿ.

ವಿವಿಧ ಕ್ಷೇತ್ರಗಳ ಗಣ್ಯರುಗಳಾದ ಕೆ.ವಿ.ಪ್ರಭಾಕರ್, ಎಂ.ರಾಮಯ್ಯ, ಜಯಪ್ರಕಾಶ್, ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶು, ಸ.ರ.ಸುದರ್ಶನ, ಬಿ.ಕರುಣಾಕರ್, ಸ್ನೇಹ ರಾಮದಾಸ್, ಲ.ಜಗನ್ನಾಥ್, ನಾ.ದಿವಾಕರ್, ಸುಧಾ ಮೃತ್ಯುಂಜಯಪ್ಪ, ಆರ್‌ಎಲ್‌ಎಚ್‌ಪಿ ನಿರ್ದೇಶಕಿ ಸರಸ್ವತಿ, ಗುಬ್ಬಿಗೂಡು ರಮೇಶ್, ಮೈಸೂರು ಆರ್ಟ್ ಗ್ಯಾಲರಿಯ ಎಲ್.ಶಿವಲಿಂಗಪ್ಪ, ಬಾದಲ್ ನಂಜುಂಡಸ್ವಾಮಿ, ಎಂ.ಲಕ್ಷ್ಮಣ್‌, ಶಕ್ತಿಧಾಮದ ಎಂ.ಎನ್ .ಸುಮನಾ, ಎಂ.ಮೋಹನ್‌ಕುಮಾರ್‌ಗೌಡ, ಮೂಗೂರು ನಂಜುಂಡಸ್ವಾಮಿ, ವಿಕ್ರಾಂತ್ ದೇವೇಗೌಡ, ಗ.ಶಾ.ಭೋಗಾನಂದೀಶ್, ಜಿ.ಎಸ್.ಬದರಿನಾಥ್, ಮ.ಗು.ಬಸವಣ್ಣ, ಅಭಿರುಚಿ ಗಣೇಶ್, ಕವಿತಾ ಶ್ರೀನಿವಾಸ್, ವಾಸುದೇವ್, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಬೊಕಹಳ್ಳಿ ನಂಜುಂಡಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ದೇವಗಳ್ಳಿ ಸೋಮಶೇಖರ್, ಶಂಭುಲಿಂಗಸ್ವಾಮಿ, ಚೋರನಹಳ್ಳಿ ಶಿವಣ್ಣ, ಕುಕ್ಕರಹಳ್ಳಿ ಬಸವರಾಜು, ಕನಕಮೂರ್ತಿ ಹಡಜನ, ಪ್ರಮೋದ್ ಚಿಕ್ಕಮಣ್ಣೂರ್, ಜಯರಾಮು, ಪ್ರಸನ್ನ, ಕೇಬಲ್ ಮಹೇಶ್, ದೇವನೂರು ಪ್ರತಾಪ್, ಎಂ.ಆರ್. ಬಾಲಕೃಷ್ಣ, ಗಜಾನನ, ಎಸ್.ಬಾಲಕೃಷ್ಣ, ಕಾ.ಪು.ಸಿದ್ದಲಿಂಗಸ್ವಾಮಿ, ಸ.ನ.ಜಗದೀಶ್, ಭಾನು ಮೋಹನ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಸದಾನಂದ, ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಕೌಲನಹಳ್ಳಿ ಸೋಮಶೇಖರ್, ಪುಣಜನೂರು ದೊರೆಸ್ವಾಮಿ, ಕೆ.ವೆಂಕಟರಾಜು, ಸಿ.ಎಂ.ಕೃಷ್ಣಮೂರ್ತಿ, ಸಿ.ಎಂ.ನರಸಿಂಹಮೂರ್ತಿ, ವೆಂಕಟರಮಣಸ್ವಾಮಿ (ಪಾಪು), ಗಂಗಾಧರ್, ದಂಡಿಕೆರೆ ನಾಗರಾಜ್, ಕಲಾವಿದ ರವಿಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಮಲ್ಲೇಶ್, ಎಂ.ಶಿವಣ್ಣ, ಪ್ರಶಾಂತ್ ಗೌಡ, ಜಯರಾಂ, ರಮೇಶ್, ಭಾಸ್ಕರ್ ಎಲ್.ಗೌಡ, ಪ್ರೇಂಕುಮಾರ್, ಆಲಗೂಡು ಶಿವಕುಮಾರ್, ಕುಸುಮ ಆಯರಹಳ್ಳಿ, ಎಚ್.ಡಿ.ಮನಮೋಹನ್, ಪಿ.ಶಿವಕುಮಾರ್, ಡಿ.ಶಿವಕುಮಾರ್, ಕೆ.ಎಂ.ನಾಗರಾಜು, ಶ್ರೀನಿವಾಸ್, ಬೂದಾಳ್, ಎಚ್.ಆರ್.ಶ್ರೇಯ, ಲಕ್ಷ್ಮೀ ಪ್ರಸಾದ್, ಎಂ.ವಿಶ್ವನಾಥ್, ಬಿ.ಎಸ್.ಮಸೂರ್, ಎ.ಎಸ್.ಮಣಿಕಂಠ, ಕೋಟೆ ಪುಟ್ನಂಜಯ್ಯ, ಎಸ್.ಮರಿದೇವಯ್ಯ, ಎಸ್.ಕೆ.ರಾಜೂಗೌಡ, ವಿ.ದಯಾನಂದ್, ಅಭಿಗೌಡ ಹನಕೆರೆ, ಪರಮೇಶ್ವರ, ಎನ್.ಸಿ.ಅನಿತ, ಸತೀಶ್ ಪಾಪಣ್ಣ, ಸರ್ ಎಂ.ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಯನಗರ ಮಹೇಶ್, ಕಾರ್ಯದರ್ಶಿ ಕಾಳೇಗೌಡ, ಖಜಾಂಚಿ ರವಿಕುಮಾರ್, ಜಂಟಿ ಕಾರ್ಯದರ್ಶಿ ಪಳನಿ, ನಿರ್ದೇಶಕ ಎಜಾಜ್ ಪಾಷ, ಚಂದ್ರೇಗೌಡ, ಸಂತೋಷ್‌ಕುಮಾರ್, ಬೋಗಾದಿ ಕುಮಾರ್ ಮುಂತಾದವರು ಸಮಾರಂಭದಲ್ಲಿ ಹಾಜರಿದ್ದರು.

ಎಚ್.ಡಿ.ಕೋಟೆ ತಾಲ್ಲೂಕಿನಿಂದ ಆಗಮಿಸಿದ್ದ ಗಣ್ಯರು: ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ ಚಿಕ್ಕಣ್ಣ, ಸಮಾಜ ಸೇವಕ ಡಾ.ಎಚ್.ವಿ.ಕೃಷ್ಣಸ್ವಾಮಿ, ಮಂಡ್ಯ ಶಿವಕುಮಾರ್, ಶಿವು, ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ, ಪುರಸಭೆ ಅಧ್ಯಕ್ಷ ಶಿವಮ್ಮ ಚಾಕಹಳ್ಳಿ ಕೃಷ್ಣ, ಪೇಂಟ್ ಅಂಗಡಿ ನಾಗೇಗೌಡ, ಬಿಜೆಪಿ ಮುಖಂಡ ಶಂಕರೇಗೌಡ, ಮೈಮುಲ್ ನಿರ್ದೇಶಕ ಈರೇಗೌಡ, ಮುಖಂಡರಾದ ಸಾಗರೆ ಮಹೇಂದ್ರ, ವಡ್ಡರಗುಡಿ ರಘು, ಮಟಕೆರೆ ರಾಜೇಶ್, ಕ್ಯಾತನಹಳ್ಳಿ ನಾಗರಾಜು, ಸುರೇಂದ್ರ ಡಿ.ಗೌಡ, ಬಡಗಲಪುರ ವೆಂಕಟೇಶ್, ಮೂರ್ತಿ, ಡಿಸಿಸಿ ಸದಸ್ಯ ಪರಶಿವಮೂರ್ತಿ, ನಿಸರ್ಗ ಫೌಂಡೇಷನ್‌ನ ಪ್ರಭು ನಂಜುಂಡಯ್ಯ, ಸುದರ್ಶನ್, ರಾಜು, ಜಿ.ವಿ.ಸೀತಾರಾಂ, ಮಲೆಯೂರು ಆನಂದ್, ತಾಂಡವಪುರ ದಕ್ಷಿಣಾಮೂರ್ತಿ, ಮರಿದೇವಯ್ಯ, ಪುಟ್ಟನಂಜಯ್ಯ, ಜಯಪ್ರಕಾಶ್, ಶಿವಯ್ಯ, ವರ್ತಕರ ಸಂಘದ ಅಧ್ಯಕ್ಷ ವಿನಯ್ ಭಜರಂಗಿ, ಕೆಎಸ್‌ಆರ್‌ಟಿಸಿ ರವಿ, ಹೋಂಡಾ ನಯಾಜ್, ಜೆ.ಕೆ.ಹೀರೋ ಜಯರಾಂ, ಹಿರೇಹಳ್ಳಿ ಸೋಮೇಶ್, ಗಣೇಶಾಚಾರಿ, ನಾಗನಹಳ್ಳಿ ಪ್ರದೀಪ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಸತೀಶ್‌ಗೌಡ, ಕೆ.ಜಿ.ಹುಂಡಿ ಗುರುಸ್ವಾಮಿ, ಪತ್ರಕರ್ತರ ಸಂಘದ ಅಧ್ಯಕ್ಷ ಸತೀಶ್ ಆರಾಧ್ಯ, ಸಾಲುಂಡಿ ದೊರೆಸ್ವಾಮಿ, ಬೈಪಾಸ್ ಮಂಜುನಾಥ್, ಆನಂದ್ ಆಲನಹಳ್ಳಿ ಮುಂತಾದವರು.

ನಂಜನಗೂಡು ತಾಲ್ಲೂಕಿನಿಂದ ಆಗಮಿಸಿದ್ದ ಗಣ್ಯರು: ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಂಗಳಾ ಸೋಮಶೇಖರ್, ಜಾ.ದಳ ಜಿಲ್ಲಾ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್ ರಾಜ್, ಜಿಪಂ ಮಾಜಿ ಆಧ್ಯಕ್ಷ ಬಿ.ಎಂ.ರಾಮು, ಜಿಪಂ ಮಾಜಿ ಸದಸ್ಯರಾದ ಸದಾನಂದ, ಕಲ್ಮಳ್ಳಿ ಶಿವಕುಮಾರ್, ಮ.ಗು.ಬಸವಣ್ಣ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಗುತ್ತಿಗೆದಾರರಾದ ಬಾಲಸುಬ್ರಹ್ಮಣ್ಯ, ಕೊಂಡಾರೆಡ್ಡಿ, ಉದ್ಯಮಿ ಮಧುಸೂದನ್, ಪತ್ರಕರ್ತರಾದ ಮಹದೇವಪ್ರಸಾದ್, ವೇಣು, ಮಹದೇವಸ್ವಾಮಿ, ಮಹದೇವ, ಶೇಖರ್ ಕಿರಗುಂದ ಮುಂತಾದವರು.

ತಿ.ನರಸೀಪುರ ತಾಲ್ಲೂಕಿನಿಂದ ಆಗಮಿಸಿದ್ದ ಗಣ್ಯರು: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಶಾಸಕ ಡಾ.ಎನ್.ಎಲ್.ಭಾರತೀಶಂಕರ್, ಮುಖಂಡ ಸುನಿಲ್ ಬೋಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಸೋಮು, ಸದಸ್ಯ ಬಾದಾಮಿ ಮಂಜು, ಜಿಪಂ ಮಾಜಿ ಸದಸ್ಯ ತಲಕಾಡು ಮಂಜುನಾಥ್, ಬಿಜೆಪಿ ಮುಖಂಡ ಕೆಬ್ಬೆಹುಂಡಿ ಶಿವಕುಮಾರ್, ಜಿಪಂ ಮಾಜಿ ಸದಸ್ಯೆ ಸುಧಾ ಮಹದೇವಯ್ಯ, ಬನ್ನೂರು ರಾಜುಗೌಡ, ಅನೂಪ್ ಗೌಡ, ಮೆಲ್ಲಹಳ್ಳಿ ರವಿ ಮುಂತಾದವರು.

ಕೆ.ಆರ್.ನಗರ ತಾಲ್ಲೂಕಿನಿಂದ ಆಗಮಿಸಿದ್ದ ಗಣ್ಯರು: ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್, ಪುರಸಭೆ ಅಧ್ಯಕ್ಷ ಕೋಳಿ ಪ್ರಕಾಶ್, ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಕುಮಾರ್, ಎಂ.ಎಸ್.ಮಹದೇವು, ಸೇವಾದಳದ ಕಾರ್ಯದರ್ಶಿ ಯೋಗೇಶ್, ಜಾ.ದಳ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ನರಸಿಂಹಮೂರ್ತಿ ಮುಂತಾದವರು.

ಹುಣಸೂರು ತಾಲ್ಲೂಕಿನಿಂದ ಆಗಮಿಸಿದ್ದ ಗಣ್ಯರು: ಶಾಸಕ ಎಚ್.ಪಿ.ಮಂಜುನಾಥ್, ಜಿಪಂ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಯುವ ಜಾ.ದಳ ಮುಖಂಡ ಸತೀಶ್ ಪಾಪಣ್ಣ, ತಾಪಂ ಇಒ ಮನು, ಪತ್ರಕರ್ತರಾದ ಹನಗೋಡು ನಟರಾಜ್, ನೇರಳಕುಪ್ಪೆ ಮಹದೇವ್ ಮುಂತಾದವರು.

ಪಿರಿಯಾಪಟ್ಟಣ ತಾಲ್ಲೂಕಿನಿಂದ ಆಗಮಿಸಿದ್ದ ಗಣ್ಯರು: ಬಿಜೆಪಿ ಮುಖಂಡ ಕೌಲನಹಳ್ಳಿ ಸೋಮಶೇಖರ್, ಡಾ.ಬಿ.ಜೆ.ವಿಜಯಕುಮಾರ್ ಮುಂತಾದವರು.
ಸರಗೂರು ತಾಲ್ಲೂಕಿನಿಂದ ಆಗಮಿಸಿದ್ದ ಗಣ್ಯರು: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉದ್ಯಮಿ ನಿತಿನ್, ಕೃಷ್ಣಕುಮಾರ್, ಜನಾರ್ಧನ್, ಪಪಂ ಉಪಾಧ್ಯಕ್ಷ ವಿನಾಯಕ ಪ್ರಸಾದ್, ಸಂವಿಧಾನ ರಕ್ಷಣಾ ಸಮಿತಿ ಅಧ್ಯಕ್ಷ ಶಿವಣ್ಣ, ಜಿಪಂ ಮಾಜಿ ಸದಸ್ಯ ಚಿಕ್ಕವೀರನಾಯ್ಕ ಮುಂತಾದವರು.

ಚಾ.ನಗರ ತಾಲ್ಲೂಕಿನಿಂದ ಆಗಮಿಸಿದ್ದ ಗಣ್ಯರು: ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಸ್ವಾಮಿ (ಪಾಪು), ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ, ಜನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಸಾಹಿತಿ ಕೆ.ವೆಂಕಟರಾಜು, ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎಂ.ಚಿಂತಾಮಣಿ, ಪರಿಸರವಾದಿ ಪುಣಜನೂರು ದೊರೆಸ್ವಾಮಿ, ದಸಂಸ ಸಂಚಾಲಕ ಕೆ.ಎಂ.ನಾಗರಾಜ್, ಬರಹಗಾರ ಎಸ್.ಲಕ್ಷ್ಮೀನರಸಿಂಹ, ಹಿರಿಯ ಪತ್ರಕರ್ತ ಎ.ಡಿ.ಸಿಲ್ವಾ, ರಂಗಕರ್ಮಿ ಕಿರಣ್ ಗಿರ್ಗಿ, ಶ್ರೀಗಂಧ ಕನ್ನಡ ಯುವ ವೇದಿಕೆ ರವಿಚಂದ್ರ ಪ್ರಸಾದ್ ಕಹಳೆ, ಸಮಾಜವಾದಿ ಪಕ್ಷದ ಜಿಲ್ಲಾ ಸಂಚಾಲಕ ಜಿ.ಎಂ.ಗಾಡ್ಕರ್ ಮುಂತಾದವರು.

ಗುಂಡ್ಲುಪೇಟೆ ತಾಲ್ಲೂಕಿನಿಂದ ಆಗಮಿಸಿದ್ದ ಗಣ್ಯರು: ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್, ಮಾನವ ಬಂಧುತ್ವ ವೇದಿಕೆಯ ಸುಭಾಷ್ ಮಾಡ್ರಹಳ್ಳಿ, ಆರ್.ಸೋಮಣ್ಣ, ಕೆ.ಎಂ.ಯೋಗೇಶ್, ಹಾದನೂರು ಮಹದೇವ್, ಮುನೀರ್ ಪಾಷ.

ಕೊಳ್ಳೇಗಾಲ ತಾಲ್ಲೂಕಿನಿಂದ ಆಗಮಿಸಿದ್ದ ಗಣ್ಯರು: ಜಿಲ್ಲಾ ಲಂಚ ಮುಕ್ತ ವೇದಿಕೆ ಅಧ್ಯಕ್ಷ ಮಾಂಬಳ್ಳಿ ಮೋಹನ್ ಕುಮಾರ್.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!