ರಮೇಶ ರಹಸ್ಯ..!
ಆ ಕಪ್ಪು ಪೆಟ್ಟಿಗೆ (ಬ್ಲ್ಯ್ಲಾಕ್ ಬಾಕ್ಸ್)
ತಿಳಿಸಲಿದೆಯಂತೆ
ಅಹಮದಾಬಾದ್
ವಿಮಾನ ಪತನಕ್ಕೆ ಕಾರಣ!
ನೂರಾರು ನತದೃಷ್ಟರಲ್ಲಿ
ಬದುಕುಳಿದರಲ್ಲ
ಏಕೈಕ ಪ್ರಯಾಣಿಕ
ವಿಶ್ವಾಸ ಕುಮಾರ ರಮೇಶ
ನಿಜಕ್ಕೂ ಇದೊಂದು
ಪವಾಡ ಸದೃಶ
ರಮೇಶ ರಹಸ್ಯ!
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

ರಮೇಶ ರಹಸ್ಯ..!
ಆ ಕಪ್ಪು ಪೆಟ್ಟಿಗೆ (ಬ್ಲ್ಯ್ಲಾಕ್ ಬಾಕ್ಸ್)
ತಿಳಿಸಲಿದೆಯಂತೆ
ಅಹಮದಾಬಾದ್
ವಿಮಾನ ಪತನಕ್ಕೆ ಕಾರಣ!
ನೂರಾರು ನತದೃಷ್ಟರಲ್ಲಿ
ಬದುಕುಳಿದರಲ್ಲ
ಏಕೈಕ ಪ್ರಯಾಣಿಕ
ವಿಶ್ವಾಸ ಕುಮಾರ ರಮೇಶ
ನಿಜಕ್ಕೂ ಇದೊಂದು
ಪವಾಡ ಸದೃಶ
ರಮೇಶ ರಹಸ್ಯ!
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು