ರೋಗಿ ಕರೆದೊಯ್ಯುವ ಆಂಬ್ಯುಲೆನ್ಸ್ ಗೇ ಬೇಕಿದೆ ಚಿಕಿತ್ಸೆ ನಂಜನಗೂಡು : ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲೆಂದೇ ಸರ್ಕಾರ 108 ಅಂಬ್ಯುಲೆನ್ಸ್ ಸೇವೆಯನ್ನು ಒದಗಿಸಿದೆ ಆದರೆ ತಾಲ್ಲೂಕಿನ ಹಿಮ್ಮಾವು ಬಳಿ ಕಳೆದ ನಾಲ್ಕು ದಿನಗಳಿಂದ ರಸ್ತೆ ಮಧ್ಯೆ ನಿಂತಲ್ಲೇ ನಿಂತಿದೆ ಇಲ್ಲೊಂದು ಸರ್ಕಾರಿ 108 ಆಂಬ್ಯುಲೆನ್ಸ್. ಹೌದು, ಈ ಗ್ರಾ ಮದ ಬಳಿ ಕಳೆದ ನಾಲ್ಕು ದಿನಗಳಿಂದ 108 ಅಂಬ್ಯುಲೆನ್ಸ್ ಕೆಟ್ಟು ನಿಂತಿದೆತಾದರೂ ಇಲಾಖೆಯ ಯಾರು ಕೂಡ ಇತ್ತ ಗಮನಹರಿಸಿಲ್ಲ. ಈ ಮಾರ್ಗದಲ್ಲಿ ತೆರಳುವ ಸಾಕಷ್ಟು ಜನರಿಗೆ ಈ ಆಂಬುಲೆನ್ಸ್ ಒಂದು ರೀತಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ. ಹಾಗೇ ಇಷ್ಟು ದಿನಗಳಿಂದ ಇಲ್ಯಾಕೆ ಕೆಟ್ಟುನಿಂತಿದೆ ಎಂಬ ಪ್ರಶ್ನೆಯನ್ನು ಉಂಟು ಮಾಡುತ್ತಿದೆ. ತಕ್ಷಣ ಈ ರಿ 108 ಅಂಬ್ಯುಲೆನ್ಸ್ ಅನ್ನು ಇಲ್ಲಿಂದ ತೆರವುಗೊಳಿಸಿ ದುರಸ್ತಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. Tags: 108 ಅಂಬ್ಯುಲೆನ್ಸ್.ನಂಜನಗೂಡು
ಅಯ್ಯಪ್ಪ ಭಕ್ತರಿಗೆ ಅನುಕೂಲ: ವಿಮಾನದ ಕ್ಯಾಬಿನ್ನಲ್ಲಿ ಇರುಮುಡಿ ಸಾಗಿಸಲು ಅನುಮತಿ! November 22, 9:20 AM Byಆಂದೋಲನ ಡೆಸ್ಕ್
ನನ್ನ ಸಲಹೆ ಪಾಲಿಸಿ ಹಣ ಉಳಿಸಿದ್ದೇವೆ ಎನ್ನುತ್ತಿದ್ದಾರೆ ಜನ: ಚಿನ್ನದ ಬೆಲೆ ಬಗ್ಗೆ ಪ್ರಧಾನಿ ಮೋದಿ ಮಾತು November 22, 8:52 AM Byಆಂದೋಲನ ಡೆಸ್ಕ್
ಮಹಾತ್ಮರಿಗೆ ಅವಮಾನ ಮಾಡುವವರ ವಿರುದ್ಧ ಕಠಿಣ ಕಾನೂನು ಬೇಕು: ಪ್ರತಾಪ್ ಸಿಂಹ November 22, 8:38 AM Byಆಂದೋಲನ ಡೆಸ್ಕ್
ಗುಜರಾತ್ನಲ್ಲಿ ಕಾರು–ಲಾರಿ ಡಿಕ್ಕಿ; ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಸಾವು! November 22, 8:32 AM Byಆಂದೋಲನ ಡೆಸ್ಕ್