Mysore
36
few clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಪ್ರೊ.ಆರ್.ಎಂ. ಚಿಂತಾಮಣಿ

Homeಪ್ರೊ.ಆರ್.ಎಂ. ಚಿಂತಾಮಣಿ

ಪ್ರೊ.ಆರ್.ಎಂ.ಚಿಂತಾಮಣಿ ಜಗತ್ತಿನಾದ್ಯಂತ ಈ ವರ್ಷಾರಂಭದಿಂದಲೇ ಕೇಂದ್ರಿಯ ಬ್ಯಾಂಕುಗಳು ಅತಿಯಾದ ಬೆಲೆಯೇರಿಕೆಗಳನ್ನು (ಹಣದುಬ್ಬರವನ್ನು) ನಿಯಂತ್ರಿಸಲು ನೀತಿ ಬಡ್ಡಿ ದರಗಳನ್ನು ಹೆಚ್ಚಿಸಿವೆ. ನಮ್ಮ ರಿಸರ್ವ್ ಬ್ಯಾಂಕು ಸಹಿತ ಬ್ಯಾಂಕುಗಳು ಮತ್ತು ಹಣಕಾಸು ಕಂಪೆನಿಗಳಿಗೆ (ಬ್ಯಾಂಕೇತರ) ತಾನು ಕೊಡುವ ಅಲ್ಪಾವಽ ತಾತ್ಕಾಲಿಕ ಸಾಲಗಳ ಮೇಲಿನ ಆಕರಿಸುವ …

ಪ್ರೊ. ಆರ್‌.ಎಂ.ಚಿಂತಾಮಣಿ ಕೇಂದ್ರ ಸರ್ಕಾರ ರಾಜಕೀಯವನ್ನು ಬದಿಗಿಟ್ಟು ದೇಶದ ಒಟ್ಟಾರೆ ಅಭಿವೃದ್ಧಿಗಾಗಿ ಒಕ್ಕೂಟ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಬೇಕು! ನಮ್ಮ ಸಂವಿಧಾನದ ೨೧೭ನೇ ವಿಧಿಯಂತೆ ಕೇಂದ್ರ ಸರ್ಕಾರ ತನ್ನ ಒಟ್ಟು ತೆರಿಗೆ ಆದಾಯವನ್ನು ರಾಜ್ಯಗಳೊಡನೆ ಹಂಚಿಕೊಳ್ಳಬೇಕು. ಹಂಚಿಕೆಯ ಪ್ರಮಾಣಗಳನ್ನು ಸಲಹೆ ಮಾಡಲು ಪ್ರತಿ …

-ಪ್ರೊ.ಆರ್.ಎಂ.ಚಿಂತಾಮಣಿ   ಐದು ತಿಂಗಳಿಂದ ನಡೆಯುತ್ತಿರುವ ರಶಿಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಯಾವ ಗಂಭೀರ ಪ್ರಯತ್ನಗಳೂ ನಡೆಯುತ್ತಿಲ್ಲ. ಆಮೇರಿಕ ಮತ್ತು ಯೂರೋಪಿನ ದೇಶಗಳು ರಶಿಯಾದ ಮೇಲೆ ನಿಷೇಧಗಳನ್ನು ಹೇರಿದವು. ಅದರಿಂದ ತಾವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ನಡುವೆ ಕೆಲಕಿದ ನೀರಿನಲ್ಲಿ ಲಾಭ …

ಪ್ರೊ.ಆರ್.ಎಂ.ಚಿಂತಾಮಣಿ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚಿದ್ದು, ನಮ್ಮ ವ್ಯಾಪಾರ ಕೊರತೆ ಭಾರೀ ಪ್ರಮಾಣದಲ್ಲಿ ಹಿಗ್ಗಿರುವುದು ಆತಂಕದ ಸಂಗತಿ ಜಾಗತಿಕ ಮಟ್ಟದಲ್ಲಿ ವಿಪರೀತ ಏರಿದ ಹಣದುಬ್ಬರದ ಹಾವಳಿ ಆರ್ಥಿಕ ಹಿಂಜರಿತದ ಭಯ, ಕಚ್ಚಾ ತೈಲ ಬೆಲೆ ಏರಿಳಿತಗಳಿಂದ ಉಂಟಾದ ಅನಿಶ್ಚಿತತೆ, ಸರಕು ಪೂರೈಕೆ …

ರಾಜ್ಯಗಳ ಸರಾಸರಿ ತೆರಿಗೆ ಸಂಗ್ರಹ ಬೆಳವಣಿಗೆ ಶೇ.೧೪ರ ಮಟ್ಟ ಮುಟ್ಟುವವರೆಗೆ ತೆರಿಗೆ ಪರಿಹಾರವನ್ನು ಹೊಸ ರೂಪದಲ್ಲಿ ಮುಂದುವರಿಸಬೇಕು!    ಕೇಂದ್ರ ಮತ್ತು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದ ಹದಿನೆಂಟಕ್ಕೂ ಹೆಚ್ಚು ಪರೋಕ್ಷ ತೆರಿಗೆಯನ್ನು ಒಟ್ಟುಗೂಡಿಸಿ ಇಡೀ ದೇಶಕ್ಕೆ ಒಂದು ಪರೋಕ್ಷ ತೆರಿಗೆ ಎಂಬ ಪರಿಕಲ್ಪನೆಯಂತೆ …

Stay Connected​
error: Content is protected !!