Mysore
26
overcast clouds

Social Media

ಮಂಗಳವಾರ, 24 ಜೂನ್ 2025
Light
Dark

Waid angle

HomeWaid angle

 ಬರುವ ಮಾರ್ಚ್ 3ರ ಶುಕ್ರವಾರ, ಕನ್ನಡ ಚಿತ್ರರಂಗ 90ನೇ ವರ್ಷಕ್ಕೆ ಕಾಲಿಡಲಿದೆ. ಕಳೆದ ವರ್ಷ ಕನ್ನಡ ಚಿತ್ರರಂಗದತ್ತ ಎಲ್ಲರೂ ಹೊರಳಿ ನೋಡುವಂತೆ ಮಾಡುವ ಚಿತ್ರಗಳು ತಯಾರಾದವು ಎನ್ನುವ ಹೆಗ್ಗಳಿಕೆಯೊಂದಿಗೆ 90ನೇ ವರ್ಷಕ್ಕೆ ಕಾಲಿಡುತ್ತಿರುವ ಕನ್ನಡ ಚಿತ್ರರಂಗ, ಉಳಿದ ಭಾರತೀಯ ಭಾಷಾ ಚಿತ್ರರಂಗಗಳಂತೆ ಇದೆಯೇ ಎನ್ನುವ ಪ್ರಶ್ನೆ …

 ರಾಜಕೀಯ ಪಕ್ಷಗಳು ನಡೆಸುವ ಸಭೆಗಳಿಗೆ ಸಭಾಸದರನ್ನು ಸೇರಿಸುವುದು ಆಯಾ ಪಕ್ಷಗಳಿಗೆ ಸೇರಿದ ಸ್ಥಳೀಯ ನಾಯಕರ ಜವಾಬ್ದಾರಿ. ಬೇರೆಬೇರೆ ಪ್ರದೇಶಗಳಲ್ಲಿ ನಡೆಯುವ ಬೃಹತ್ ಅಧಿವೇಶನಗಳಿಗೆ ಆಯಾ ಪಕ್ಷದ ಶಕ್ತಿಗನುಗುಣವಾಗಿ, ಪಕ್ಷದ ಸ್ಥಳೀಯ ನಾಯಕರ ಶಕ್ತಿಗನುಗುಣವಾಗಿ ಜನರು ಸೇರುತ್ತಾರೆ. ಅರ್ಥಾತ್ ಸೇರಿಸಲಾಗುತ್ತದೆ. ಅವರಿಗೆ ಊಟ, ತಿಂಡಿ, ಸಂಚಾರದ ವ್ಯವಸ್ಥೆ, ಜೊತೆಗೆ ಮೊದಲೇ ನಿಗದಿಪಡಿಸಿದ ನಗದು …

ಕೊನೆಗೂ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ 14ನೇ ಆವೃತ್ತಿಯ ದಿನಾಂಕ ನಿಗದಿಯಾಗಿದೆ. ಮಾರ್ಚ್ 23ರಿಂದ 30ರ ವರೆಗೆ ಈ ಉತ್ಸವ ನಡೆಯಲಿದ್ದು, ಸಂಘಟನಾ ಸಮಿತಿಯ ಅಧ್ಯಕ್ಷರಾಗಿ, ವಾರ್ತಾ ಸಚಿವರೂ ಆಗಿರುವ ಮುಖ್ಯಮಂತ್ರಿಗಳ ಬದಲು, ಕಂದಾಯ ಸಚಿವರಾದ ಆರ್.ಅಶೋಕ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಮೊನ್ನೆ, ಬಹುತೇಕ ಅವರ ಕ್ಷೇತ್ರದ ಮೂಲಕ ಹಾದುಹೋಗುವ ಬೆಂಗಳೂರಿನ …

ನಟಿ ರಶ್ಮಿಕಾ ಮಂದಣ್ಣ ಅವರು ಮೊನ್ನೆ ಸುದ್ದಿ ವಾಹಿನಿಗಳ ಮುಂದೆ ಕಾಣಿಸಿಕೊಂಡಿದ್ದು, ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ್ದು, ಜಾಲತಾಣಗಳಲ್ಲಿ ಕಾಣಿಸಿಕೊಂಡಿತು, ವಾಹಿನಿಗಳಲ್ಲಿ ಪ್ರಸಾರವಾದವು. ಅದಕ್ಕೂ ಮೊದಲು ಹಲವು ಯುಟ್ಯೂಬ್ ವಾಹಿನಿಗಳು, ಅವರನ್ನು ಕನ್ನಡ ಚಿತ್ರರಂಗ ಬ್ಯಾನ್ ಮಾಡಿದ್ದಾಗಿ, ತೆಲುಗು ಚಿತ್ರರಂಗ ಬ್ಯಾನ್ ಮಾಡಿದ್ದಾಗಿ …

ಪುನೀತ್‍ ರಾಜಕುಮಾರ್ ಅಕಾಲ ನಿಧನ ನಾಡನ್ನೇ ಶೋಕತಪ್ತವಾಗಿಸಿತ್ತು. ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಪ್ಪುವಿಗೆ ನಾಡಿನ ಅತ್ಯುನ್ನತ ಗೌರವವಾದ ʻಕ ರ್ನಾಟಕರತ್ನʼನೀಡಿಗೌರವಿಸುವುದಾಗಿಹೇಳಿದ್ದರು. ಅಂತೆಯೇಮೊನ್ನೆಕನ್ನಡರಾಜ್ಯೋತ್ಸವ ದಿನದಂದುಅವರಿಗೆ ಈ ಗೌರವವನ್ನು ನೀಡಲಾಯಿತು. ನಟರಾದರಜನಿಕಾಂತ್, ಜೂನಿಯರ್‍ಎನ್‍ಟಿಆರ್ ಮತ್ತು ಸುಧಾಮೂರ್ತಿ, ರಾಜ್‍ಕುಟುಂಬವರ್ಗ, …

Stay Connected​
error: Content is protected !!