ಚೀತಾಗಾಗಿ ಕ್ರೆಡಿಟ್ ವಾರ್! ದೇಶ ಎದುರಿಸುತ್ತಿರುವ ನಿರುದ್ಯೋಗ, ಬಡತನ, ಹಣದುಬ್ಬರ ಮತ್ತಿತರೆಲ್ಲ ಸಮಸ್ಯೆಗಳಿಗೆ ನಮೀಬಿಯಾದಿಂದ ಬಂದ ಚಿತಾಗಳೇ ಪರಿಹಾರದ ‘ಮಂತ್ರದಂಡ’ವೆಂಬಂತೆ ಮಾಧ್ಯಮಗಳು ಸಿಕ್ಕಾಪಟ್ಟೆ ಪ್ರಚಾರ ಕೊಟ್ಟಿದ್ದನ್ನು ನೋಡಿ ಕಾಂಗ್ರೆಸ್ ಪಕ್ಷ ಕೆರಳಿದಂತಿದೆ. ಅದಕ್ಕೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು …