ಹನೂರು: ತಾಲೂಕಿನ ಪ್ರಸಿದ್ಧ ಚಾರಣ ಪ್ರದೇಶ ನಾಗಮಲೆಗೆ ತೆರಳಲು ಇಚ್ಛಿಸುವ ಚಾರಣ ಪ್ರಿಯರಿಗೆ ಅರಣ್ಯ ಇಲಾಖೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಅರಣ್ಯ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಚಾರಣ ತೆರಳಲು ಬುಕಿಂಗ್ ಪ್ರಾರಂಭಿಸಲಾಗಿದ್ದು ಚಾರಣ ಪ್ರಿಯರು ಮತ್ತು ಪ್ರವಾಸಿಗರು ಇದರ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. …