ಜಿಲ್ಲಾಡಳಿತ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾದ್ಯಂತ ಕಟ್ಟಡ ನಿರ್ಮಾಣದ ಮೂಲ ಸಾಮಗ್ರಿಗಳಾದ ಸೈಜುಗಲ್ಲು, ಜಲ್ಲಿಕಲ್ಲು, ಎಂ-ಸ್ಯಾಂಡ್ ತೀವ್ರ ಕೊರತೆಯಾಗಿವೆ. ತತ್ಪರಿಣಾಮ ನಿರ್ಮಾಣ ಕಚ್ಚಾ ಸಾಮಗ್ರಿಗಳ ಬೆಲೆ ಹಳೇ ಮೈಸೂರು ಭಾಗದಲ್ಲಿ ಗಗನಕ್ಕೇರಿದೆ. ಸಾಲ ಮಾಡಿ ಮನೆ ಕಟ್ಟಿಕೊಳ್ಳುವಾತ ಬೆಲೆ …


