ಪತ್ನಿ ಕೊಲೆಗೈದು, ಮನೆ ಹಿಂಭಾಗ ಶವ ಹೂತಿಟ್ಟು ಪತಿ ಪರಾರಿ!

ಮಂಡ್ಯ: ತನ್ನ ಪತ್ನಿಯನ್ನು ಕೊಲೆಗೈದು ಬಳಿಕ ಶವವನ್ನು ಮನೆಯ ಹಿಂಭಾಗದ ಜಮೀನಿನಲ್ಲಿ ಗುಂಡಿ ತೆಗೆದು ಮಣ್ಣು ಮಾಡಿದ ಪತಿ ಸ್ಥಳದಿಂದ ನಾಪತ್ತೆಯಾಗಿರುವ ಘಟನೆ ತಾಲ್ಲೂಕಿನ ಅಮೃತೇಶ್ವರನಹಳ್ಳಿ ಗ್ರಾಮದಲ್ಲಿ

Read more

ಸಂಸದೆ ಸುಮಲತಾರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ: ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯ

ಮಂಡ್ಯ: ಸಂಸದೆ ಸುಮಲತಾ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ ಆಗ್ರಹಿಸಿದ್ದಾರೆ. ಸುಮಲತಾ ಅವರ ಸುತ್ತ ಗೂಂಡಾಗಳು, ವಂಚಕರಿದ್ದಾರೆ. ಅವರ ಅಟೆಂಡರ್‌

Read more

ಮಂಡ್ಯ: ಜನಾಶೀರ್ವಾದ ಯಾತ್ರೆ ಕೈಗೊಂಡ ಶೋಭಾ ಕರಂದ್ಲಾಜೆ

ಮದ್ದೂರು: ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಂಡ್ಯಗೆ ಸೋಮವಾರ ಆಗಮಿಸಿದರು. ಮಂಡ್ಯದ ಗಡಿಭಾಗ ನಿಡಘಟ್ಟ ಬಳಿ ಸಚಿವರನ್ನು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ನಂತರ

Read more

ಮಂಡ್ಯ: ಬಿಳಿ ರಾಗಿ ಬೆಳೆದವನ ಮುಖದಲ್ಲಿ ʻಆನಂದʼ

ಮಂಡ್ಯ: ತಾಲ್ಲೂಕಿನ ಮಾಯಣ್ಣನ ಕೊಪ್ಪಲಿನ ರೈತರೊಬ್ಬರು ತಮ್ಮ ಜಮೀನಿನಲ್ಲಿ ಬಳಿರಾಗಿ ಬೆಳೆದು ಒಳ್ಳೆಯ ಇಳುವರಿ ಪಡೆದಿದ್ದಾರೆ. ರೈತ ಆನಂದ್ ಅವರು ಮೊದಲ ಬಾರಿಗೆ ತಮ್ಮ ಜಮೀನಿನಲ್ಲಿ ಬಿಳಿರಾಗಿ

Read more

ಉಪವಾಸದ ಹಬ್ಬದ ಸೊಬಗು

ಉಪವಾಸದ ಹಬ್ಬದ ಸೊಬಗು ಮೈಸೂರು, ಮಂಡ್ಯ ಭಾಗದಲ್ಲಿ ಆಷಾಢ ಮಾಸದಲ್ಲಿ ಆಚರಿಸಿಕೊಂಡು ಬರುತ್ತಿರುವ ಹಬ್ಬಗಳಲ್ಲಿ ಉಪವಾಸದ ಹಬ್ಬವೂ ಒಂದು. ಸಂಬಂಧಗಳನ್ನು ಬೆಸೆಯುವ ಧ್ಯೋತಕವಾಗಿಯೂ ಈ ಪರಂಪರೆ ಬೆಳೆದು

Read more

ಬಾಲಕಿ ಅಪಹರಿಸಿ ವಿವಾಹವಾಗಿದ್ದರೂ ಕೇಸ್‌ ದಾಖಲಿಸದ ಪೊಲೀಸರು: ಮರು ತನಿಖೆಗೆ ಆದೇಶ

(ಸಾಂದರ್ಭಿಕ ಚಿತ್ರ) ಪಾಂಡವಪುರ: ತಾಲ್ಲೂಕಿನ ಗ್ರಾಮವೊಂದರ ಮಹಿಳೆ ತಮ್ಮ ಮಗಳನ್ನು ಅರಳಕುಪ್ಪೆ ಗ್ರಾಮದ ಕಿಶೋರ್ ಎಂಬ ಪುಂಡುಪೋಕರಿಯೊಬ್ಬ ಅಪಹರಿಸಿ ಬಾಲ್ಯವಿವಾಹವಾಗಿ ಲೈಂಗಿಕವಾಗಿ ಶೋಷಿಸಿದ್ದರೂ ಶ್ರೀರಂಗಪಟ್ಟಣ ಪೋಲಿಸರು ಸರಿಯಾಗಿ

Read more

ಬಕ್ರೀದ್‌: ಬರೋಬ್ಬರಿ 1.25 ಲಕ್ಷ ರೂ.ಗೆ ಬಂಡೂರು ತಳಿಯ 2 ಟಗರುಗಳು ಮಾರಾಟ!

ಮಂಡ್ಯ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಟಗರು, ಕುರಿಗಳ ವ್ಯಾಪಾರ ಜೋರಾಗಿದೆ. ವಿಶೇಷ ಎಂಬಂತೆ ಮಂಡ್ಯದಲ್ಲಿ ಎರಡು ಬಂಡೂರು ತಳಿಯ ಬರೋಬ್ಬರಿ ಟಗರು 1.25 ಲಕ್ಷ ರೂ.ಗೆ ಮಾರಾಟವಾಗಿದೆ.

Read more

ಕೆಆರ್‌ಎಸ್‌ ಅಣೆಕಟ್ಟೆ: ಮೆಟ್ಟಿಲಿನ ಗೋಡೆ ಕಲ್ಲುಗಳು ಕುಸಿತ!

ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆ ಬಿರುಕು ವಿವಾದ ತಲೆದೋರಿರುವ ಬೆನ್ನಲ್ಲೇ ಇದೀಗ ಕೆಆರ್‌ಎಸ್ ಡ್ಯಾಂ ಮೆಟ್ಟಿಲಿನ ಗೋಡೆಯ ಕಲ್ಲುಗಳು ಕುಸಿದಿವೆ. ಕೆಆರ್‌ಎಸ್‌ನ ಬೃಂದಾವನ ಹಾಗೂ ಕಾವೇರಿ ಮಾತೆ ಪ್ರತಿಮೆ

Read more

ಮಾಜಿ ಸಂಸದ ಜಿ.ಮಾದೇಗೌಡ ನಿಧನ: ಅಂತಿಮ ದರ್ಶನ ಪಡೆದ ಸಂಸದೆ ಸುಮಲತಾ

ಮಂಡ್ಯ: ಹಿರಿಯ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಂಸದೆ ಸುಮಲತಾ ಅವರು ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಮುತ್ಸದ್ಧಿ,

Read more

ಮಂಡ್ಯ ಸೇರಿ ರಾಜ್ಯದ ಹಲವೆಡೆ 9 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ

ದಾವಣಗೆರೆ: ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ನಡೆಸಿದೆ. 9 ಅಧಿಕಾರಿಗಳಿಗೆ ಸಂಬಂಧಿಸಿದ 40 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.

Read more
× Chat with us