ಪ್ರಧಾನಿ ಪ್ರವಾಸಕ್ಕೆ ಖರ್ಚಾದ ದುಡ್ಡಿನಲ್ಲಿ ಗ್ರಾಮ ಪಂಚಾಯ್ತಿ ಉದ್ದಾರ ಮಾಡಬಹುದಿತ್ತು : ಎಚ್ಡಿಕೆ
ಹಾಸನ: ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಭೇಟಿಯನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ಬೆಂಗಳೂರಿನ ಕೊಮ್ಮಘಟ್ಟ ಸಭೆಯಲ್ಲಿ ಮೋದಿ ಭಾಷಣ ಮಾಡಿದ್ದಾರೆ. ಪ್ರಧಾನಿ ಆ ಸ್ಥಾನದಲ್ಲಿ ನಿಂತು
Read more