Mysore
25
overcast clouds
Light
Dark

jbrangaswamy

Homejbrangaswamy

 ಪೊಲೀಸ್ ಹುತಾತ್ಮರ ದಿನ ನಾಡಜನರ ಸುರಕ್ಷಿತ ನಾಳೆಗಳಿಗಾಗಿ ತಮ್ಮ ಈವತ್ತಿನ ಬದುಕು, ಕನಸುಗಳನ್ನೆಲ್ಲ ಬಲಿದಾನ ಮಾಡಿದ ನಿಷ್ಠಾವಂತರು    ದುಡುಕದೆ ಒಬ್ಬ ವಿವೇಕಯುತ ಅಧಿಕಾರಿಯಂತೆ ಜಗದೀಶ್ ವರ್ತಿಸಿದ್ದಾರೆ. ಓಡುತ್ತಿದ್ದವರ ಜಾಡನ್ನು ಹಿಡಿದು ತಾವೇ ಖುದ್ದು ಬೆನ್ನತ್ತಿದ್ದಾರೆ. ತಮ್ಮ ಮೊಬೈಕ್ ತರುವಂತೆ ಪೇದೆಗೆ …

ಅಪಾಯದ ಮುನ್ಸೂಚನೆ ಅರಿತ ಹರಿಕೃಷ್ಣ ತಮ್ಮ ಕಾಲಿನ ಬಳಿ ಲೋಡ್ ಮಾಡಿಟ್ಟುಕೊಂಡಿದ್ದ ಎಕೆ - ೪೭ ರೈಫಲ್ ಕೈಗೆತ್ತಿಕೊಂಡರು. ಎಲ್ಲಿಂದಲೋ ರೊಂಯ್ಯನೆ ಬಂದ ಗುಂಡು ದಿಢೀರ್ ಕಾರಿಗೆ ಬಡಿಯಿತು. ಕಾರೊಳಗಿಂದಲೇ ಹರಿಕೃಷ್ಣ ಗುಂಡು ಹಾರಿಸಿದರು. ಅಷ್ಟರಲ್ಲಾಗಲೇ ಕಾರಿನ ಮೇಲೆ ಒಂದೇ ಸಮನೆ …

೧೯೮೧ fitness freak ಆಗಿದ್ದ ಕಾಲ. ಬೆಳಿಗ್ಗೆ ನಾಲ್ಕೂವರೆಗೇ ಎದ್ದು ಟೌನ್ ಹಾಲ್ ನಲ್ಲಿ ಒಂದು ಗಂಟೆ ಜಿಮ್ ಮಾಡಿ ಆರುಗಂಟೆಗೆ ಈಜುಕೊಳಕ್ಕೆ ಬರುತ್ತಿದ್ದೆ. ಮಳೆ ಛಳಿ ಲೆಕ್ಕವಿಲ್ಲ. ಅಲ್ಲೊಬ್ಬ ಹಿರಿಯರು ಆರು ಗಂಟೆ ಅಂದರೆ ಆರುಗಂಟೆಗೆ ಕರೆಕ್ಟಾಗಿ ಈಜುಗೊಳಕ್ಕೆ ಇಳಿದಿರುತ್ತಿದ್ದರು. …

ಹೊಲದಾಗ ಬೆಳೆ ಭರಪೂರಾ, ದರದಾಗ ಎಲ್ಲ ಏರಪೇರಾ ಘೋಷಣೆ ಕೂಗುತ್ತಾ ರೈತರು ತಹಸೀರ್ಲ್ದಾ ಕಛೇರಿ ಎದುರು ಧರಣಿ ಕುಳಿತಿದ್ದರು. ಅವರನ್ನು ತುಳಿದುಕೊಂಡೇ ತಹಸೀಲ್ದಾರ ಕಛೇರಿಯೊಳಕ್ಕೆ ನುಗ್ಗಿದನೆಂಬ ಗಾಳಿಸುದ್ದಿ ದೂರದಲ್ಲಿದ್ದ ರೈತರಿಗೆ ತಲುಪಿತು. ರೋಷ ಕಷಾಯಿತರಾಗಿ ದಂಡುಗಟ್ಟಿ ಬಂದ ಇನ್ನೊಂದು ಗುಂಪು ತಹಸೀರ್ಲ್ದಾ …

ಸಾಲಗಾಮೆ ರೈತ ಜಾತಾ – ರಾಜ್ಯ ರೈತಸಂಘದ ಉದಯ   ರಸಗೊಬ್ಬರದ ಬೆಲೆ ಗಗನಕ್ಕೇರಿತ್ತು. ರೈತನ ಬೆಳೆಗಳ ಬೆಲೆ ಭೂಮಿಗಿಳಿದು ಪಾತಾಳಕಂಡಿತ್ತು. ಕಂಪನಿಗಳು  ತಯಾರಿಸುವ ಸೋಪು, ಸೀಗೇಪುಡಿ, ಸೈಕಲ್ಲು ಹೀಗೆ ಎಲ್ಲ ವಸ್ತುಗಳಿಗೂ ಬೆಲೆ ನಿಗದಿ ಪಡಿಸಿದ್ದಾರೆ. ಎಂಆರ್ ಪಿ ಫಿಕ್ಸ್ ಆಗಿದೆ. …