ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಮೈಸೂರು ಸಂಸ್ಥಾನದ ಕೊನೆಯ ಅರಸ, ದೇಶ ಸ್ವತಂತ್ರಗೊಂಡ ನಂತರ ರಾಜ ಪ್ರಮುಖರಾಗಿ ಸೇವೆ ಸಲ್ಲಿಸಿದ್ದ ಜಯಚಾಮರಾಜ ಒಡೆಯರ್ ಅವರು ನಗರದಲ್ಲಿ ಕಟ್ಟಿಸಿದ್ದ ಸುಮಾರು ೭೬ ವರ್ಷಗಳ ಇತಿಹಾಸವುಳ್ಳದುರ್ಗಯ್ಯನ ಕೊಳ (ಸರಸ್ವತಿಪುರಂ ಕಲ್ಯಾಣಿ)ವನ್ನು ಸುಮಾರು ೪ ಕೋಟಿ ರೂ. ವೆಚ್ಚದಲ್ಲಿ …








