ಭಾರತದಲ್ಲಿ ಪ್ರತಿಯೊಂದು ರಾಜ್ಯ ಸರ್ಕಾರವೂ ಮಹಿಳೆಯರಿಗೆ ನೇರ ನಗದು ಪಾವತಿ ಮಾಡುವ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ, ಮಹಿಳಾ ಸಮುದಾಯಗಳಲ್ಲಿ ದುರ್ಬಲರಾದವರಿಗೆ, ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ, ಕಾನೂನಾತ್ಮಕವಾಗಿ ತಲುಪಬೇಕಾದ ಮಾತೃತ್ವದ ಪ್ರಯೋಜನಗಳು ತಲುಪುತ್ತಿಲ್ಲ. ದುರ್ಬಲ ವರ್ಗದ ಬಹುಪಾಲು ಮಹಿಳೆಯರು ಶಾಸನಾತ್ಮಕ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇನ್ನೂ …










