ಎನ್.ಕೇಶವಮೂರ್ತಿ ಚಾಮರಾಜನಗರದ ಸಮೀಪದ ಒಂದು ಹಳ್ಳಿಯಲ್ಲಿ ಒಬ್ಬ ಕೃಷಿಕರು ನೆಲಗಡಲೆಯನ್ನು ಬೆಳೆದಿದ್ದರು. ಗೊಬ್ಬರ, ಗೋಡು, ನೀರು ದಂಡಿಯಾಗಿ ನೀಡಿದ್ದರು. ಬೆಳೆ ಎತ್ತರವಾಗಿ, ಹಸಿರಾಗಿ ಸಾಕಷ್ಟು ಹುಲುಸಾಗಿ ಬೆಳೆದಿತ್ತು. ಆ ರೈತರೂ ಬಹಳ ಖುಷಿಯಾಗಿದ್ದರು. ಅವರ ಖುಷಿಗೆ ಕಾರಣ ಈ ಬಾರಿ ಬಂಪರ್ …
ಎನ್.ಕೇಶವಮೂರ್ತಿ ಚಾಮರಾಜನಗರದ ಸಮೀಪದ ಒಂದು ಹಳ್ಳಿಯಲ್ಲಿ ಒಬ್ಬ ಕೃಷಿಕರು ನೆಲಗಡಲೆಯನ್ನು ಬೆಳೆದಿದ್ದರು. ಗೊಬ್ಬರ, ಗೋಡು, ನೀರು ದಂಡಿಯಾಗಿ ನೀಡಿದ್ದರು. ಬೆಳೆ ಎತ್ತರವಾಗಿ, ಹಸಿರಾಗಿ ಸಾಕಷ್ಟು ಹುಲುಸಾಗಿ ಬೆಳೆದಿತ್ತು. ಆ ರೈತರೂ ಬಹಳ ಖುಷಿಯಾಗಿದ್ದರು. ಅವರ ಖುಷಿಗೆ ಕಾರಣ ಈ ಬಾರಿ ಬಂಪರ್ …
ತೆಂಗಿನಕಾಯಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಮುಂದಿನ ಬೇಸಿಗೆ ಹೊತ್ತಿಗೆ ದರ ಮತ್ತಷ್ಟು ದುಬಾರಿಯಾಗಲಿದೆಯಂತೆ. ತೆಂಗಿನಕಾಯಿಗಳ ಗಾತ್ರಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಬೆಲೆ ನಿಗದಿ ಯಾಗುತ್ತಿದೆ. ಸಣ್ಣ ಗಾತ್ರದ ಕಾಯಿ ಗಳು ೨೦-೨೨ ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಮಧ್ಯಮ ಗಾತ್ರದ …
ಜಿ.ಕೃಷ್ಣ ಪ್ರಸಾದ್ ದಾವಣಗೆರೆಯಲ್ಲಿ ಬೀಜ ಮೇಳದ ಕಲರವ. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಬೀಜ ಸಂರಕ್ಷಕರು ಮಳಿಗೆಗಳನ್ನು ತೆರೆದಿದ್ದರು. ಆದರೆ, ಜನ ಗುಂಪುಗಟ್ಟಿ ನಿಂತದ್ದು, ನೆಲದ ಮೇಲೆ ಬೀಜ ಹರಡಿ ಕುಂತ ಪದ್ಮಮ್ಮನ ಮಳಿಗೆಯ ಬಳಿ. ‘ಇದಕ್ಕೆ ಎಷ್ಟು ಬೆಲೆ?’ ಯಾರೋ ಕೇಳಿದರು …
ಗಿರೀಶ್ ಹುಣಸೂರು ಸ್ವೆಟರ್, ಟೋಪಿ, ಉಣ್ಣೆ ದಿರಿಸು ಇತ್ಯಾದಿಗಳ ಮೊರೆ ಹೋದ ಜನರು ಮೈಸೂರು: ಚಳಿಗಾಲ ಮುಗಿಯುತ್ತಾ ಬಂದರೂ ಶೀತಗಾಳಿಯ ಪರಿಣಾಮ ಜನತೆ ಇನ್ನೂ ಚಳಿಯ ಬಾಧೆ ಯಿಂದ ಹೊರಬರಲಾಗುತ್ತಿಲ್ಲ. ಅದರಲ್ಲಿಯೂ ಭಾನು ವಾರ ನಗರಾದ್ಯಂತ ಮಧ್ಯಾಹ್ನವಾದರೂ ತಣ್ಣಗಿನ ವಾತಾವರಣ ಇತ್ತು. …
ಎಂ.ಬಿ.ರಂಗಸ್ವಾಮಿ ಮೂಗೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಜ.೧೩ರಿಂದ ೧೭ರವರೆಗೆ ನಡೆಯಲಿದ್ದು, ಜ.೧೫ ರಂದು ಮಹಾ ರಥೋತ್ಸವ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ತ್ರಿಪುರ ಸುಂದರಿ ಅಮ್ಮನವರಜಾತ್ರೆಯ ಅದ್ಧೂರಿ ಆಚರಣೆಗೆ ಈಗಾಗಲೇ ಜಾತ್ರಾ …
ಅಂಜಲಿ ರಾಮಣ್ಣ ಅದೊಂದು ಜಾಹೀರಾತು. ಹರೆಯದವರು ಮೋಜಿನಲ್ಲಿ ಹೋಟೆಲ್ಲೊಂದರಲ್ಲಿ ಇರುತ್ತಾರೆ. ನಡುವೆ ಯುವತಿಯೊಬ್ಬಳು ತಲೆ ನರೆತ, ಕಟ್ಟುಮಸ್ತಾದ ಗಂಡಸಿನ ಜೊತೆ ಬೈಕ್‌ನಲ್ಲಿ ಬಂದು ಇಳಿಯುತ್ತಾಳೆ. ಕೂಡಲೇ ಅಲ್ಲಿದ್ದ ಸ್ನೇಹಿತೆ ‘ವಾವ್ ನಿನ್ನ ತಂದೆ ಎಷ್ಟು ಹಾಟ್’ ಎನ್ನುತ್ತಾ ಆತನತ್ತ ಸೆಳೆತದ ನೋಟ …
ಸುರೇಶ ಕಂಜರ್ಪಣೆ ಪ್ರೀತೀಶ್ ನಂದಿಯನ್ನು ಅರ್ಥ ಮಾಡಿಕೊಳ್ಳಲು ೭೦- ೯೦ರ ದಶಕದ ಸ್ಛೋಟಕ ಅಶಾಂತತೆಯನ್ನು ಮರಳಿ ಅನುಭವಿಸಬೇಕು! ಒಂದು ತಲೆಮಾರಿನ ಊಹಾತೀತ ಪ್ರತಿಭೆ ಎಂದು ನಾವೆಲ್ಲಾ ಬೆರಗು, ಅಸೂಯೆ ಯಿಂದ ನೋಡಿದ್ದ ಪ್ರೀತೀಶ್ ನಂದಿ ನಿಧನರಾಗಿದ್ದಾರೆ. ೭೩ರ ವಯಸ್ಸು “ಸಾಯುವ ವಯಸ್ಸಲ್ಲ" …
ಕೀರ್ತಿ ಬೈಂದೂರು ಅತ್ತ ಇನ್ಛೋಸಿಸ್ ಕಂಪೆನಿಯ ಬೃಹತ್ ಕಟ್ಟಡ, ಇತ್ತ ನೋಡಿದರೆ ಚಳಿ ಗಾಳಿಗೆ ತತ್ತರಿಸುವ ಟಾರ್ಪಾಲಿನ ಸೂರು. ಮರದ ಟೊಂಗೆಯ ಜೋಲಿಯಲ್ಲಿ ಮಲಗಿಸಿದ್ದ ಮಗು, ಹುಲ್ಲು ಮೇಯುತ್ತಿರುವ ಕತ್ತೆಗಳು, ಕತ್ತೆ ಹಾಲನ್ನು ಕೇಳಿಕೊಂಡು ಯಾರಾದರೂ ಬರುತ್ತಾರೆಯೇ ಎಂದು ದಾರಿ ಕಡೆಗೆ …
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ೨೬ ರಾಜಕೀಯ ಪಕ್ಷಗಳು ಒಂದಾಗಿ ಆರಂಭಿಸಿದ ‘ಇಂಡಿಯಾ’ ( ಇಂಡಿಯನ್ ನ್ಯಾಷನಲ್ ಡೆವೆಲಂಪ್ ಮೆಂಟಲ್ ಇನ್‌ಕ್ಲುಸಿವ್ ಅಲಯನ್ಸ್) ಈಗ ಅಸ್ತಿತ್ವದಲ್ಲಿದೆಯೇ? ಬಿಜೆಪಿ ವಿರೋಧಿ ರಾಜಕೀಯ …