Mysore
28
scattered clouds

Social Media

ಸೋಮವಾರ, 16 ನವೆಂಬರ್ 2026
Light
Dark

from the print

Homefrom the print

ಕೀರ್ತಿ ಬೈಂದೂರು ನೇರವಾಗಿ ಬಂದು ಕೆರೆಯ ನೀರಿಗೆ ನಾಲಿಗೆ ಚಾಚಬೇಕಿದ್ದ ಹುಲಿ ಕೆರೆಯ ದಡದಲ್ಲಿ ಸುಮ್ಮನೆ ಕುಳಿತುಕೊಂಡು ತನ್ನ ಹಿಂಭಾಗವನ್ನು ಮಾತ್ರ ಒದ್ದೆ ಮಾಡಿಕೊಂಡಿತು ಬೆಳಗಿನ ಜಾವದ ಹೊತ್ತಿನಲ್ಲಿ ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಕಾಡಲ್ಲಿ ಸಫಾರಿ ಹೋಗಿದ್ದೆವು . ‘ಇದೇ ಕೆರೆ …

ಡಾ.ಎನ್.ಜಗದೀಶ್ ಕೊಪ್ಪ ಅದು ೧೯೭೨ರ ಕಾಲಘಟ್ಟ. ಎಸ್.ಎಸ್.ಎಲ್.ಸಿ. ಪಾಸಾದ ನಂತರ, ಕುಟುಂಬದ ಬಡತನದ ಕಾರಣ, ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಒಂದು ಹಸು ಮತ್ತು ಎರಡು ಕುರಿಗಳನ್ನು ಮೇಯಿಸುತ್ತಾ, ಕುವೆಂಪು, ಕಾರಂತ, ತ್ರಿವೇಣಿ ಕಾದಂಬರಿಗಳನ್ನು ಓದುತ್ತಾ, ತೋಟದಲ್ಲಿ ಕಾಲ ಕಳೆಯುತ್ತಿದ್ದೆ. ೧೯೭೫ರಲ್ಲಿ ಬೆಸಗರಹಳ್ಳಿಯಲ್ಲಿ …

ಚಾಂದಿನಿ ಸೋಸಲೆ ಕೆಲವು ಸಮುದಾಯಗಳು ಸಮಾಜದ ಮುಖ್ಯವಾಹಿನಿಯಲ್ಲಿ ನೆಲೆ ಇಲ್ಲದೇ ಭಾವನೆಯ ಒಪ್ಪಿಗೆಯನ್ನು ಅಪ್ಪದೇ ಮನೆ ಬಿಟ್ಟು ತನ್ನ ಅಸ್ತಿತ್ವಕ್ಕಾಗಿ ಬದುಕುತ್ತಿರುವವರನ್ನು ಈ ದಿನ ನಾವು ನೆನೆಯಲೇಬೇಕು. ಕೆಲವರಿಗೆ ನಿತ್ಯ ಮುಜುಗರವನ್ನು ನೀಡುತ್ತಾ, ಕಣ್ಣಿಗೆ ತಂಪು ಮುದ ನೀಡುತ್ತಾ, ಜನರನ್ನು ತೃಪಿಪಡಿಸುತ್ತಾ, …

ಸಿರಿ ಮೈಸೂರು ಕಣ್ಣಂಚಿನಲ್ಲಿ ಕಂಬನಿಯಾಡುವ ನೂರಾರು ಕಥೆಗಳನ್ನು ಇಲ್ಲಿನ ಒಂದೊಂದು ಗೋರಿಯೂ ಹೇಳುತ್ತದೆ. ಇದು ಪರದೇಶದಿಂದ ಬಂದು ಇಲ್ಲಿ ನೆಲೆಸಿದ್ದವರು ಶ್ರೀರಂಗಪಟ್ಟಣದ ಮಣ್ಣಲ್ಲಿ ಮಣ್ಣಾದ ಕಥೆಗಳು. ತಾಯಿ ಇಸಾಬೆಲ್ಲಾ ಸ್ಕಾಟ್ ಹಾಗೂ ಮಗಳು ಇಲ್ಲಿ ನಿಶ್ಚಿಂತೆಯಿಂದ ಕಳೆದ ಇನ್ನೂರು ವರ್ಷಗಳಿಂದ ಇಲ್ಲಿ …

ಪುನೀತ್ ಮಡಿಕೇರಿ ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಪರಿಶ್ರಮ ಮಡಿಕೇರಿ: ಮಾ.೨೧ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಈ ಬಾರಿಯ ಫಲಿತಾಂಶದಲ್ಲಿ ರಾಜ್ಯದಲ್ಲಿ ೧ನೇ ಸ್ಥಾನ ಪಡೆಯಲು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪರಿಶ್ರಮವಹಿಸುತ್ತಿದೆ. ಕಳೆದ ಸಾಲಿನ …

ಹೆಮ್ಮನಹಳ್ಳಿಯಲ್ಲಿ ಮಾ. ೨೦, ೨೧ರಂದು ಎರಡು ದಿನಗಳ ಜಾತ್ರಾ ಮಹೋತ್ಸವ ಎಂ. ಆರ್. ಚಕ್ರಪಾಣಿ ಮದ್ದೂರು: ವರ್ಷದಲ್ಲಿ ಕೇವಲ ೩೬ ಗಂಟೆಗಳ ಕಾಲ ಮಾತ್ರ ನಿಜ ದರ್ಶನ ನೀಡುವ ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನ ದೇವಸ್ಥಾನ ಹಲವಾರು ವೈಶಿಷ್ಟ್ಯಗಳನ್ನು …

ಟಿ. ಎಸ್. ಗೋಪಾಲ್ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಕೆಳಮಧ್ಯಮವರ್ಗಕ್ಕೆ ಸೇರಿದ ಎಲ್ಲ ಹಿಂದೂ ಕುಟುಂಬಗಳ ಸ್ಥಿತಿಗತಿಯೂ ಹೆಚ್ಚುಕಡಿಮೆ ಒಂದೇ ರೀತಿಯದ್ದಾಗಿರಬಹುದೆಂದು ನನ್ನ ಊಹೆ. ಆಂಧ್ರಪ್ರದೇಶದ ಕುಪ್ಪಂ ಸಮೀಪದ ಗ್ರಾಮೀಣ ಪರಿಸರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸೀತಮ್ಮ ಹನ್ನೆರಡು ಮಕ್ಕಳ ಪೈಕಿ ಹಿರಿಯಕ್ಕನ ಕೀರ್ತಿಗೆ …

ಹೆಣ್ಣು ಯುದ್ಧಕ್ಕೆ ಹೋಗಾಬೇಕಾಗಿಯೇ ಇಲ್ಲ, ಸೆರೆಮನೆ ವಾಸವನ್ನು ಅನುಭವಿಸಬೇಕಾಗಿಯೇ ಇಲ್ಲ. ದಿನನಿತ್ಯದ ಬದುಕಲ್ಲಿ ಇರುವ ಹಿಂಸೆಯೇ ಸಾಕು. ಡಾ. ಸುಕನ್ಯಾ ಕನಾರಳ್ಳಿ ನನ್ನ ವಿದ್ಯಾರ್ಥಿನಿಯೊಬ್ಬಳು ಒಮ್ಮೆ ‘ನಮ್ಮಮ್ಮ ಕೆಲಸ ಮಾಡಲ್ಲ, ಮನೆಲಿದಾರೆ,’ ಎಂದು ಹಾಯಾಗಿ ಹೇಳಿದಾಗ, ‘ಮನೆಯಲ್ಲಿ ಸುಮ್ಮನೆ ಕೂತಿರುತ್ತಾರಾ? ’ …

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳು ಸಾಮಾಜಿಕ, ರಾಜಕೀಯ ಮತ್ತು ವಾಣಿಜ್ಯ ವಲಯಗಳಲ್ಲಿ ಕೋಲಾಹಲವನ್ನು ಎಬ್ಬಿಸಿವೆ. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಗಾಜಾ ಮತ್ತು ಉಕ್ರೇನ್ ಯುದ್ಧ ನಿಲ್ಲುವಂತೆ ಮಾಡುವ ಅವರ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಯುದ್ಧಕ್ಕಾಗಿ ಅಮೆರಿಕ ಕೊಟ್ಟ …

Stay Connected​
error: Content is protected !!