ಲಾಭ- ನಷ್ಟ ಎಣಿಸದೆ ಜಯಶಂಕರ್ ಕುಟುಂಬ ಕಾಯಕನಿಷ್ಠೆ ಹೇಮಂತ್‌ಕುಮಾರ್ ಜಿ.ಜೆ ಮೈಸೂರು: ಆ ಮನೆಗೆ ಕಾಲಿಡುತ್ತಿದ್ದಂತೆ ಮಣ್ಣಿನ ಘಮಲು ಹೃದಯ ಆಹ್ಲಾದತೆಯಿಂದ ಹಿಗ್ಗಿದಂತಾಗುತ್ತದೆ... ಉಸಿರಿಗೆ ತಾಜಾತನ ಬಂದಂತಾಗುತ್ತದೆ... ಕಂಗಳನ್ನು ಒಳಭಾಗದಲ್ಲಿ ಕೀಲಿಸಿದರೆ, ವಿವಿಧ ಭಂಗಿಗಳಲ್ಲಿರುವ ಗಣಪತಿ ಮೂರ್ತಿಗಳು ಆಕರ್ಷಿಸುತ್ತವೆ. ಮುಖ್ಯವಾಗಿ ಅವು …










