ಚಾಮರಾಜನಗರ: ಕಾಡಾನೆ ತುಳಿದು ಪಾದಚಾರಿ ಸಾವು!

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಪಾದಚಾರಿಯೊಬ್ಬರು ಆನೆ ತುಳಿತಕ್ಕೆ ಬಲಿಯಾಗಿರುವ ಚಾಮರಾಜನಗರ ತಾಲ್ಲೂಕಿನ ದೊಡ್ಡಮೂಡಹಳ್ಳಿ

Read more

ಕೊಡಗಿನಲ್ಲಿ ಮುಂದುವರಿದ ಕಾಡಾನೆ ದಾಳಿ: ವ್ಯಕ್ತಿ ಗಂಭೀರ

ಮಡಿಕೇರಿ: ಕೊಡಗಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ವಾಕಿಂಗ್ ತೆರಳಿದ ಸಂದರ್ಭ ಕಾಡಾನೆಗಳ ದಾಳಿಯಿಂದ ವ್ಯಕ್ತಿಯೊಬ್ಬರ‌ ಕಾಲು ಮುರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅರುವತೊಕ್ಕಲು ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದಿದೆ.

Read more

ದಿನಸಿ ಖರೀದಿಗೆ ಬಂದ ವೃದ್ಧನ ಮೇಲೆ ಕಾಡಾನೆ ದಾಳಿ

ಮಡಿಕೇರಿ: ಅಗತ್ಯ ವಸ್ತು ಖರೀದಿಗೆ ಶುಕ್ರವಾರ ಅವಕಾಶ ನೀಡಿದ ಹಿನ್ನೆಲೆ ಪಟ್ಟಣಕ್ಕೆ ತೆರಳುತ್ತಿದ್ದ ವೃದ್ಧರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿ ಬಲಿ ಪಡೆದಿದೆ. ದೇವಮಚ್ಚಿ ಹಾಡಿ ನಿವಾಸಿ

Read more

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಕಾಡಾನೆ ದಾಳಿ: ವೃದ್ಧೆ ಬಲಿ

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ತೂಬನಕೊಲ್ಲಿಯಲ್ಲಿ ಕಾಡಾನೆ ದಾಳಿಗೆ ವೃದ್ಧೆ ಬಲಿಯಾಗಿದ್ದಾರೆ. ಲಕ್ಷ್ಮಿ (70) ವೃದ್ಧೆ ಮೃತರು. ತೋಟದ ಲೈನ್‌ ಮನೆಯಲ್ಲಿ ವಾಸವಾಗಿದ್ದ ವೃದ್ಧೆ ರಾತ್ರಿ ಮೂತ್ರ

Read more

ಕಾಡಾನೆ ದಾಳಿ: ಪಂಪ್‌ಸೆಟ್ ಮತ್ತು ಪೈಪುಗಳ ನಾಶ

ಹಲಗೂರು: ಹೋಬಳಿಯ ಮುತ್ತತ್ತಿ ರಸ್ತೆಯಲ್ಲಿರುವ ಕರಲಕಟ್ಟೆ ಗ್ರಾಮದ ರೈತ ಸುರೇಶ್ ಅವರ ಜಮೀನಿಗೆ ಕಳೆದ 15 ದಿನಗಳಲ್ಲಿ 3 ಬಾರಿ ಕಾಡಾನೆಗಳು ದಾಳಿ ಮಾಡಿ ಲಕ್ಷಾಂತರ ರೂ.

Read more

ಶಿವರಾತ್ರಿ ಹಬ್ಬಕ್ಕೆ ಜಾಗರಣೆಗೆ ಹೋಗುತ್ತಿದ್ದಾಗ ಕಾಡಾನೆ ದಾಳಿಯಿಂದ ವೃದ್ಧ ಸಾವು!

ಹಲಗೂರು: ಕಾಡಾನೆ ದಾಳಿಗೆ ವೃದ್ಧನೊಬ್ಬ ಬಲಿಯಾಗಿರುವ ಘಟನೆ ಹೋಬಳಿಯ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಲಬದಲ್ಲಿ ನಡೆದಿದೆ. ಮುನ್ನಂಜಯ್ಯ (70) ಮೃತ ವ್ಯಕ್ತಿ. ಸೊಲಬ ಗ್ರಾಮದ ಸಮೀಪವಿರುವ

Read more

ಜಾಗರಣೆ ಮಾಡಲು ದೇಗುಲಕ್ಕೆ ಹೋಗುತ್ತಿದ್ದ ವ್ಯಕ್ತಿ ಆನೆ ದಾಳಿಗೆ ಬಲಿ

ಮಂಡ್ಯ: ಜಾಗರಣೆ ಮಾಡಲು ದೇಗುಲಕ್ಕೆ ಹೋಗುತ್ತಿದ್ದ ವೃದ್ಧರೊಬ್ಬರು ಆನೆ ದಾಳಿಗೆ ಬಲಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸೊಲಬದೊಡ್ಡಿ ಗ್ರಾಮದ ಬಳಿ ಜರುಗಿದೆ. ಗ್ರಾಮದ ಮುನಿನಂಜಯ್ಯ(63)

Read more

ಆನೆ ದಾಳಿಗೆ ಆಟೋ ಜಖಂ: ಚಾಲಕನಿಗೆ ಗಾಯ

ಸೋಮವಾರಪೇಟೆ: ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ ನಡೆಸಿ ಜಖಂಗೊಳಿಸಿರುವ ಘಟನೆ ಸಮೀಪದ ಅಬ್ಬೂರುಕಟ್ಟೆಯಲ್ಲಿ ನಡೆದಿದೆ. ಹಿತ್ಲುಮಕ್ಕಿ ಗ್ರಾಮದ ಕುಟ್ಟಪ್ಪ ಅವರು ಭಾನುವಾರ ಬೆಳಿಗ್ಗೆ 5

Read more

ಕಾಡಾನೆ ದಾಳಿಗೆ ಯುವಕ ಬಲಿ

ಮಡಿಕೇರಿ: ಕಾಡಾನೆ ದಾಳಿಗೆ ಯುವಕನೊಬ್ಬ ಬಲಿಯಾದ ಘಟನೆ ತಡರಾತ್ರಿ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಬಿಟಿಕಾಡು ಕಾಫಿ ತೋಟದಲ್ಲಿ ನಡೆದಿದೆ. ಆನಂದಪುರ ನಿವಾಸಿ ಸಂದೀಪ್ (21) ಮೃತ

Read more

ಒಂಟಿ ಸಲಗ ದಾಳಿಯಿಂದ ಟ್ರ್ಯಾಕ್ಟರ್‌, ಕಾರು ಜಖಂ

ಮೈಸೂರು: ಒಂಟಿ ಸಲಗ ದಾಳಿಯಿಂದಾಗಿ ಟ್ರ್ಯಾಕ್ಟರ್‌ ಮತ್ತು ಕಾರು ಜಖಂಗೊಂಡಿರುವ ಘಟನೆ ನಡೆದಿದೆ. ಮುದಗನೂರು ಗ್ರಾಮದಲ್ಲಿ ಶ್ರೀನಿವಾಸ್‌ ಎಂಬವರಿಗೆ ಸೇರಿದ ಟ್ರಾಕ್ಟರ್ ಮತ್ತು ಚಿಕ್ಕಹೆಜ್ಜೂರು ಹಾಡಿಯಲ್ಲಿ ಭಾಸ್ಕರ್‌

Read more
× Chat with us