ಮೈಸೂರು: ಟಿಬೆಟ್ ಧರ್ಮಗುರು ದಲೈಲಾಮ ಅವರಿಂದು ವಿಶ್ರಾಂತಿಗೆಂದು ಬೈಲುಕುಪ್ಪೆಗೆ ಆಗಮಿಸಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿಬೇಟನ್ ಪ್ರಾರ್ಥನಾ ಮಂದಿರದ ತಾಷಿ ಲುಂಪೂ ಮೋನಾಸ್ಟ್ರಿಯಲ್ಲಿ ದಲೈಲಾಮ ಅವರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ದಲೈಲಾಮ ಅವರು ಪ್ರಾರ್ಥನೆಯಲ್ಲಷ್ಟೇ …